ಫೆಬ್ರುವರಿ ೨೨
ದಿನಾಂಕ
ಫೆಬ್ರವರಿ ೨೨ - ಫೆಬ್ರವರಿ ತಿಂಗಳಿನ ೨೨ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೫೩ನೇ ದಿನ. ಈ ದಿನದ ನಂತರ ವರ್ಷದಲ್ಲಿ ೩೧೨ (ಅಧಿಕ ವರ್ಷದಲ್ಲಿ ೩೧೩) ದಿನಗಳು ಇರುತ್ತವೆ. ಫೆಬ್ರುವರಿ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ವರ್ಷ ೧೯೭೯ - ಯುನೈಟೆಡ್ ಕಿಂಗ್ಡಮ್ ನಿಂದ ಸೇಂಟ್ ಲೂಸಿಯಾ ಸ್ವಾತಂತ್ರ್ಯ.
- ವರ್ಷ ೨೦೧೧ - ನ್ಯೂಜಿಲ್ಯಾಂಡ್ ನಲ್ಲಿ ಎರಡನೇ ಮಾರಣಾಂತಿಕ ಭೂಕಂಪ.
ಜನನ
ಬದಲಾಯಿಸಿ- ವರ್ಷ ೧೮೩೬- ಮಹೇಶ್ ಚಂದ್ರ ನ್ಯಾಯರತ್ನ ಭಟ್ಟಾಚಾರ್ಯ, ಭಾರತೀಯ ವಿದ್ವಾಂಸ ಮತ್ತು ಶೈಕ್ಷಣಿಕ ( ಡಿ.೧೯೦೬ )
- ವರ್ಷ ೧೯೬೨ - ಆಸ್ಟ್ರೇಲಿಯಾದ ಪ್ರಸಿದ್ಧ ವನ್ಯಜೀವಿ ಸಂರಕ್ಷಕ ಸ್ಟೀವ್ ಇರ್ವಿನ್
- ವರ್ಷ ೧೯೮೯ - ಅಣ್ಣ ಸಂಡ್ಸ್ಟ್ರ್ಯಾಂಡ್, ಸ್ವೀಡಿಷ್ ಗಾಯಕಿ, ನರ್ತಕಿ, ಮತ್ತು ನಟಿ.
- ವರ್ಷ ೧೯೮೯ - ಫ್ರಾಂಕೊ ವಝ್ಕ್ವೆಝ್, ಅರ್ಜೇಂಟಿನದ ಫುಟ್ ಬಾಲ್ ಆಟಗಾರ
- ವರ್ಷ ೧೯೯೦ - ಲುಕಾ ಪ್ರೊಫ಼ೆತ, ಇಟಾಲಿಯನ್ ಫುಟ್ ಬಾಲ್ ಆಟಗಾರ
ನಿಧನ
ಬದಲಾಯಿಸಿ- ವರ್ಷ ೧೯೪೪ - ಕಸ್ತೂರಬಾ ಗಾಂಧಿ, ಭಾರತೀಯ ಕಾರ್ಯಕರ್ತ ( ಬಿ. ೧೮೬೯ )
- ವರ್ಷ ೧೯೫೮ - ಅಬುಲ್ ಕಲಾಂ ಆಝಾದ್, ಭಾರತೀಯ ರಾಜಕಾರಣಿ, ಭಾರತದ ಶಿಕ್ಷಣ ಮಂತ್ರಿ ( ಬಿ. ೧೮೮೮ )
- ವರ್ಷ ೨೦೧೨ - ಸುಖ್ಬೀರ್, ಭಾರತೀಯ ಲೇಖಕ ಮತ್ತು ಕವಿ ( ಬಿ. ೧೯೨೫)
ಹಬ್ಬಗಳು/ಆಚರಣೆಗಳು
ಬದಲಾಯಿಸಿ- ಸ್ವಾತಂತ್ರ್ಯ ದಿನ (ಸೇಂಟ್ ಲೂಸಿಯಾ)
- ಸೆಲೆಬ್ರಿಟಿ ದಿನ (ಸೈಂಟಾಲಜಿ ಚರ್ಚ್)
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |