ಸ್ಟೀವ್ ಇರ್ವಿನ್

ಆಸ್ಟ್ರೇಲಿಯಾದ ಪರಿಸರ ತಜ್ಞ

ಸ್ಟೀವ್ ಇರ್ವಿನ್ (ಫೆಬ್ರುವರಿ ೨೨ ೧೯೬೨ - ಸೆಪ್ಟೆಂಬರ್ ೪ ೨೦೦೬), ಆಸ್ಟೇಲಿಯಾದ ಪ್ರಸಿದ್ಧ ವನ್ಯಜೀವಿ ಸಂರಕ್ಷಕ ಹಾಗು ವನ್ಯಜೀವಿ ಚಲನಚಿತ್ರಕಾರ. ಡಿಸ್ಕವರಿ ಚಾನೆಲ್ ಹಾಗು ಅನಿಮಲ್ ಪ್ಲ್ಯಾನೆಟ್ ಗಳಲ್ಲಿ ಇವರ ಪ್ರಸಿದ್ಧ ಟೀ.ವಿ ಕಾರ್ಯಕ್ರಮ ಕ್ರೊಕೊಡೈಲ್ ಹಂಟರ್ ಪ್ರಸಾರವಾಗುತಿತ್ತು. ಇದರಿಂದಾಗಿ ಇವರು ಸ್ವತ: ಕ್ರೊಕೊಡೈಲ್ ಹಂಟರ್ ಎಂದೇ ಚಿರಪರಿಚಿತರಾಗಿದ್ದರು.

ಸ್ಟೀವ್ ಇರ್ವಿನ್

ನಿರ್ಭೀತಿಯಿಂದ, ಮೊಸಳೆಗಳೊಂದಿಗೆ ಇವರು ನಡೆಸಿಕೊಡುತ್ತಿದ್ದ ಟೀವಿ ಕಾರ್ಯಕ್ರಮ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ವನ್ಯಜೀವಿಗಳು, ಅದರಲ್ಲೂ ಹಾವು ಹಾಗು ಮೊಸಳೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವುಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆಸ್ಟೇಲಿಯಾ ಜೂನಲ್ಲಿ ಮೊಸಳೆಗಳೊಂದಿಗೆ ಸ್ಟೀವ್ ಇರ್ವಿನ್

ನಿಧನಸಂಪಾದಿಸಿ

ಇರ್ವಿನ್ ಅವರು ಸ್ಟಿಂಗ್‌ರೇಗಳ ಬಗ್ಗೆ ಸಮುದ್ರದಾಳದಲ್ಲಿ ಹೊಸ ಡೊಕ್ಯುಮೆಂಟರಿ ತಯಾರಿಸುವಾಗ ಸ್ಟಿಂಗ್‌ರೇನ ಬಾರ್ಬಿನ ಇರಿತದಿಂದ ಸಾವಿಗೀಡಾದರು.

ಉಲ್ಲೇಖನಗಳುಸಂಪಾದಿಸಿ

ಹೊರಗಿನ ಸಂಪರ್ಕಗಳುಸಂಪಾದಿಸಿ