ಫೆಬ್ರುವರಿ ೨
ದಿನಾಂಕ
ಫೆಬ್ರವರಿ ೨ - ಫೆಬ್ರವರಿ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩ನೇ ದಿನ. ಈ ದಿನದ ನಂತರ ವರ್ಷದಲ್ಲಿ ೩೩೨ ದಿನಗಳು (ಅಧಿಕ ವರ್ಷದಲ್ಲಿ ೩೩೩ ದಿನಗಳು) ಉಳಿದಿರುತ್ತವೆ.
ಪ್ರಮುಖ ಘಟನೆಗಳುಸಂಪಾದಿಸಿ
ಜನನಸಂಪಾದಿಸಿ
- ೧೮೮೨ - ಜೇಮ್ಸ್ ಜಾಯ್ಸ್, ಐರಿಷ್ ಲೇಖಕ (ಮ. ೧೯೪೧)
- ೧೯೯೫ - ಪಾಲ್ ಡಿಗ್ಬಿ, ಇಂಗ್ಲೀಷ್ ಫುಟ್ಬಾಲ್ ಆಟಗಾರ.
- ೧೯೮೯ - ಸೌತ್ಸೈಡ್, ಅಮೇರಿಕನ್ ರೆಕಾರ್ಡ್ ನಿರ್ಮಾಪಕ
ನಿಧನಸಂಪಾದಿಸಿ
ರಜೆಗಳು/ಆಚರಣೆಗಳುಸಂಪಾದಿಸಿ
- ಯುವಕರ ದಿನ (ಅಜರ್ಬೈಜಾನ್)