ಫೆಬ್ರುವರಿ ೨೧
ದಿನಾಂಕ
ಫೆಬ್ರುವರಿ ೨೧ - ಫೆಬ್ರುವರಿ ತಿಂಗಳಿನ ಇಪ್ಪತ್ತೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೫೨ನೇ ದಿನ. ಈ ದಿನದ ನಂತರ ೩೧೩ ದಿನಗಳು (ಅಧಿಕ ವರ್ಷದಲ್ಲಿ ೩೧೪ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೪೮ - ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡೆರಿಕ್ ಎಂಗೆಲ್ಸ್ ತಮ್ಮ ಕಮ್ಯುನಿಷ್ಟ್ ಮ್ಯಾನಿಫೆಸ್ಟೊವನ್ನು ಪ್ರಕಟಿಸಿದರು.
- ೧೯೫೩ - ಫ್ರಾನ್ಸಿಸ್ ಕ್ರಿಕ್ ಮತ್ತು ಜೇಮ್ಸ್ ಡಿ. ವಾಟ್ಸನ್ರು ಡಿ ಎನ್ ಎ ರಚನೆಯನ್ನು ಪ್ರಕಟಿಸಿದರು.
- ೧೯೭೨ - ಸೋವಿಯೆಟ್ ಒಕ್ಕೂಟದ ಲೂನ ೨೦ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ನಿಲ್ದಾಣ ಮಾಡಿತು.
- ೧೯೫೨ - ಪೂರ್ವ ಪಾಕಿಸ್ತಾನದ ಡಾಕದಲ್ಲಿ ಬೆಂಗಾಲಿಯನ್ನು ರಾಷ್ಟ್ರಭಾಷೆಯನ್ನಾಗಿ ಸ್ಥಾಪಿಸಬೇಕೆಂದು ಕೋರಿಕೆಗೆ ಸೇರಿದ್ದ ವಿದ್ಯಾರ್ಥಿಗಳ ಗುಂಪಿನ ಮೇಲೆ ಪೋಲಿಸ್ ಗುಂಡು ಹಾರಿಸಿದರು.
ಜನನ
ಬದಲಾಯಿಸಿ- ೧೮೩೬ - ಲಿಯೊ ಡೆಲಿಬೆಸ್, ಫ್ರಾನ್ಸ್ನ ಸಂಗೀತ ನಿರ್ದೇಶಕ.
- ೧೮೭೮ - ದ ಮದರ್ (ಮಿರ್ರ ಅಲ್ಫಸ್ಸ), ಪಾಂಡಿಚೆರಿಯ ಆರೊವಿಲ್ನ ಸಂಸ್ಥಾಪಕಿ.
- ೧೯೨೪ - ರಾಬರ್ಟ್ ಮುಗಾಬೆ, ಜಿಂಬಾಬ್ವೆಯ ಮೊದಲ ರಾಷ್ಟ್ರಪತಿ.
ನಿಧನ
ಬದಲಾಯಿಸಿ- ೧೬೭೭ - ಬಾರುಚ್ ಸ್ಪಿನೊಜ, ಡಚ್ ತತ್ವಶಾಸ್ತ್ರಜ್ಞ.
- ೧೯೬೫ - ಮಾಲ್ಕಮ್ ಎಕ್ಸ್, ಅಮೇರಿಕ ದೇಶದ ಕಪ್ಪು ಜನರ ಹಕ್ಕುಗಳ ಹೋರಾಟಗಾರ.
ಹಬ್ಬಗಳು/ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |