೧೯೪೭
ಪ್ರಮುಖ ಘಟನೆಗಳು
ಬದಲಾಯಿಸಿ- ಜುಲೈ ೧೯ - ಬರ್ಮಾದ ರಾಷ್ಟ್ರೀಯತೆ ಹೋರಾಟಗಾರ ಆಂಗ್ ಸಾನ್ ಹತ್ಯೆ.
- ಆಗಸ್ಟ್ ೧೫ - ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ ಲಭ್ಯವಾಯಿತು.
- ಆಗಸ್ಟ್ ೧೫ - ಭಾರತ ಮತ್ತು ಪಾಕಿಸ್ತಾನ ಎರಡು ಪ್ರತ್ಯೇಕ ರಾಷ್ಟ್ರಗಳಾದವು.
- ಅಕ್ಟೋಬರ್ ೨೦ - ಮೊದಲ ಭಾರತ-ಪಾಕಿಸ್ತಾನ ಯುದ್ಧ ಪ್ರಾರಂಭ.
- ಅಕ್ಟೋಬರ್ ೩೦ - ಗ್ಯಾಟ್ ಒಪ್ಪಂದ ಸ್ಥಾಪನೆ.
- ನವೆಂಬರ್ ೨೦ - ಯುನೈಟೆಡ್ ಕಿಂಗ್ಡಮ್ನ ರಾಜಕುಮಾರಿ ಎಲಿಜಬೆಥ್ ಮದುವೆ.
ದಿನಾಂಕ ತಿಳಿದಿರದ ಘಟನೆಗಳು
ಬದಲಾಯಿಸಿ- ಮಿಕಾಯಿಲ್ ಕಲಾಶ್ನಿಕೋವ್ ಇಂದ ಎಕೆ - ೪೭ ಸೃಷ್ಟಿ.
- ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮಹಿಳಾ ವಿದ್ಯಾರ್ಥಿಯರಿಗೆ ಪೂರ್ಣ ದಾಖಲಾತಿ ನೀಡಲು ಪ್ರಾರಂಭಿಸಿತು.
- ಅರ್ಜೆಂಟೀನದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ದೊರೆಯಿತು.