ಜುಲೈ ೧೯
ದಿನಾಂಕ
ಜುಲೈ ೧೯ - ಜುಲೈ ತಿಂಗಳ ಹತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೦ನೇ ದಿನ (ಅಧಿಕ ವರ್ಷದಲ್ಲಿ ೨೦೧ನೇ ದಿನ). ಜುಲೈ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೭೧೧ - ತಾರಿಖ್ ಇಬ್ನ್ ಜಿಯಾದ್ನ ಮುಂದಾಡಳಿತದ ಮುಸ್ಲಿಂ ಸೈನ್ಯೆ ವಿಸಿಗೋಥ್ರ ರಾಜ ರೋಡೆರಿಕ್ನ ಸೈನ್ಯೆಯನ್ನು ಸೋಲಿಸಿತು.
- ೧೩೩೩ - ಸ್ಕಾಟ್ಲೆಂಡ್ನ ಸ್ವಾತಂತ್ರ್ಯ ಯುದ್ಧದ ಕೊನೆಯ ಕಾಳಗವಾದ ಹಾಲಿಡನ್ ಬೆಟ್ಟದ ಕಾಳಗ.
- ೧೯೪೭ - ಬರ್ಮಾದ ರಾಷ್ಟ್ರೀಯತವಾದಿ ಆಂಗ್ ಸಾನ್ ಮತ್ತು ಅವನ ಆರು ಸಚಿವರ ಹತ್ಯೆ.
ಜನನಗಳು
ಬದಲಾಯಿಸಿ- ೧೮೨೭ - ಮಂಗಲ್ ಪಾಂಡೆ, ಭಾರತದ ಸ್ವಾತಂತ್ರ್ಯ ಹೋರಾಟಗಾರ.
- ೧೯೨೧ - ರೋಸಲಿನ್ ಯಾಲೊ, ಅಮೇರಿಕ ದೇಶದ ಭೌತಶಾಸ್ತ್ರ ತಜ್ಞೆ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತೆ.
- ೧೯೩೮ - ಜಯಂತ್ ನಾರ್ಲಿಕರ್, ಭಾರತದ ಭೌತಶಾಸ್ತ್ರಜ್ಞ.
ಮರಣಗಳು
ಬದಲಾಯಿಸಿರಜೆಗಳು/ಆಚರಣೆಗಳು
ಬದಲಾಯಿಸಿ- ಮಯನ್ಮಾರ್ - ಹುತಾತ್ಮರ ದಿನ.
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |