ಮೇ ತಿಂಗಳ ಇಪ್ಪತ್ಮೂರನೇ ದಿನ.ಗ್ರೆಗೋರಿಯನ್ ಕ್ಯಾಲೆಂಡರ್‌ನ ನೂರ ನಲವತ್ಮೂರನೇ ದಿನ.ಅಧಿಕ ವರ್ಷವಾದರೆ ನೂರ ನಲವತ್ನಾಲ್ಕನೇ ದಿನ. ಮೇ ೨೦೨೪

ಪ್ರಮುಖ ಘಟನೆಗಳು

ಬದಲಾಯಿಸಿ

೨೦೧೩ ರಲ್ಲಿ ಸ್ಕಗಿಟ್ ನದಿಯ ಮೇಲೆ ಇಂಟರ್ಸ್ಟೇಟ್ ೫ ಸೇತುವೆ ಮೌಂಟ್ ವೆರ್ನಾನ್, ವಾಷಿಂಗ್ಟನ್‍ನ ಮೇಲೆ ಬಿದ್ದು ಹೋಯಿತು. ೨೦೧೪ ರಲ್ಲಿ ಏಳು ಜನರು, ದೋಷಿಯನ್ನು ಸೇರಿದಂತೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸಾಂಟಾ ಬಾರ್ಬರಾ ಆವರಣದ ಸಮೀಪ ಗುಂಡಿನ ದಾಳಿಗೆ ಸತ್ತರು, ಮತ್ತೊಂದು ೧೪ ಜನ ಗಾಯಗೊಂಡರು. ೨೦೧೫ ರಲ್ಲಿ ಟೆಕ್ಸಾಸ್ ಮತ್ತು ಒಕ್ಲಹೋಮ ಒಂದು ಸುಂಟರಗಾಳಿಯಿಂದ ಸಂಭವಿಸಿದ ಪ್ರವಾಹ ಪರಿಣಾಮವಾಗಿ ಕನಿಷ್ಠ 46 ಜನರು ಸಾವಿಗೀಡಾಗಿದರು.

"https://kn.wikipedia.org/w/index.php?title=ಮೇ_೨೩&oldid=718558" ಇಂದ ಪಡೆಯಲ್ಪಟ್ಟಿದೆ