ವಿವಿಧ ದೇಶಗಳ ಜನಸಂಖ್ಯೆ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಅಂದಾಜು ಜನಸಂಖ್ಯೆ
ಬದಲಾಯಿಸಿಪ್ರಪಂಚದ ವಿವಿಧ ದೇಶಗಳ ಅಂದಾಜು ಜನಸಂಖ್ಯೆಯನ್ನು ಕೆಳಕಂಡ ಪಟ್ಟಿಕೆಯಲ್ಲಿ ನೀಡಲಾಗಿದೆ.
ಈ ಪಟ್ಟಿಯಲ್ಲಿ ಪ್ರಪಂಚದ ವಿವಿಧ ದೇಶ/ಪ್ರದೇಶ/ಒಕ್ಕೂಟಗಳನ್ನು ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಕ್ರಮಬದ್ಧ ಸ್ಥಾನಗಳಲ್ಲಿ ತೋರಿಸಲಾಗಿದೆ. ಇದರಲ್ಲಿ ಸಾರ್ವಭೌಮ ರಾಷ್ಟ್ರಗಳು ಮತ್ತು ಸ್ವಯಮಾಡಳಿತ ಹೊಂದಿರುವ ಅವಲಂಬಿತ ಪ್ರಾಂತ್ಯಗಳು ಇವೆ. ಇಲ್ಲಿ ತೋರಿಸಿರುವ ಜನಸಂಖ್ಯೆಯ ಪ್ರಮಾಣದ ಆಧಾರ ಆಯಾ ಪ್ರದೇಶದ ಅತ್ಯಂತ ಇತ್ತೀಚಿನ ಜನಗಣತಿ ಅಥವಾ ಅಲ್ಲಿನ ಆಡಳಿತ ಕೊಡಮಾಡಿದ ಅಂದಾಜು. ಉಳಿದಂತೆ ಲಭ್ಯ ಮಾಹಿತಿಗಳ ಆಧಾರದ ಮೇಲೆ ವಿಶ್ವಸಂಸ್ಥೆಯು ೨೦೦೭ರ ಮಧ್ಯಭಾಗದಲ್ಲಿ ಮಾಡಿದ ಅಂದಾಜನ್ನು ತೋರಿಸಲಾಗಿದೆ. ಇಲ್ಲಿ ದೇಶಗಳಿಗೆ ನೀಡಲಾಗಿರುವ ಸ್ಥಾನವು ಕೇವಲ ಸೂಚಕವೆಂದು ಪರಿಗಣಿಸಲ್ಪಡಬೇಕು. (ವಿಶ್ವ ಜನಸಂಖ್ಯೆಯನ್ನು, ಡಿಸೆಂಬರ್ 2016 ರಲ್ಲಿ ಯುನೈಟೆಡ್ ನೇಷನ್ಸ್, 7.5 ಬಿಲಿಯನ್ ಎಂದು ಅಂದಾಜಿಸಿದೆ. ಭಾರತದ ಜನಸಂಖ್ಯೆ: 1,317,050,000 ಜೂನ್ 10, 2017 ವಿಶ್ವದ17.5%)
ಪ್ರಪಂಚದ ಜನಸಂಖ್ಯಾ ವಿವರಗಳು 2019
ಬದಲಾಯಿಸಿಸ್ಥಾನ | ದೇಶ/ಪ್ರದೇಶ/ಸಂಘಟನೆ/ಒಕ್ಕೂಟ | ಜನಸಂಖ್ಯೆ | ವಿಶ್ವದ ಜನಸಂಖ್ಯೆಯ ಶೇಕಡಾ ಪಾಲು | ಮಾಹಿತಿಯ ಮೂಲ |
… | ಒಟ್ಟು ವಿಶ್ವ | 6671226000 | 100 | ವಿಶ್ವಸಂಸ್ಥೆಯ ಅಂದಾಜು |
1 | ಚೀನ | 1321310000 | 19.81 | ಚೀನಾದ ಅಧಿಕೃತ ಜನಸಂಖ್ಯಾ ಗಡಿಯಾರ |
2 | ಭಾರತ | 1169016000 | 17.52 | ವಿಶ್ವಸಂಸ್ಥೆಯ ಅಂದಾಜು |
… | ಯುರೋಪಿಯನ್ ಒಕ್ಕೂಟ | 492964961 | 7.39 | ಯೂರೋಸ್ಟಾಟ್ |
3 | ಯು.ಎಸ್.ಎ. | 303139000 | 4.54 | ಯು.ಎಸ್.ಎ ದ ಅಧಿಕೃತ ಜನಸಂಖ್ಯಾ ಗಡಿಯಾರ |
4 | ಇಂಡೋನೇಷ್ಯಾ | 231627000 | 3.47 | ವಿಶ್ವಸಂಸ್ಥೆಯ ಅಂದಾಜು |
5 | ಬ್ರೆಜಿಲ್ | 187223000 | 2.81 | ಬ್ರೆಜಿಲ್ ನ ಜನಸಂಖ್ಯಾ ಗಡಿಯಾರ |
6 | ಪಾಕಿಸ್ತಾನ | 161488000 | 2.42 | ಪಾಕಿಸ್ತಾನದ ಅಧಿಕೃತ ಜನಸಂಖ್ಯಾ ಗಡಿಯಾರ |
7 | ಬಾಂಗ್ಲಾದೇಶ | 158665000 | 2.38 | ವಿಶ್ವಸಂಸ್ಥೆಯ ಅಂದಾಜು |
8 | ನೈಜೀರಿಯ | 148093000 | 2.22 | ವಿಶ್ವಸಂಸ್ಥೆಯ ಅಂದಾಜು |
9 | ರಷ್ಯಾ | 142499000 | 2.14 | ವಿಶ್ವಸಂಸ್ಥೆಯ ಅಂದಾಜು |
10 | ಜಪಾನ್ | 127750000 | 1.91 | ಜಪಾನಿನ ಅಧಿಕೃತ ಅಂಕಿ-ಸಂಖ್ಯೆಗಳ ಬ್ಯೂರೋ |
11 | ಮೆಕ್ಸಿಕೋ | 106535000 | 1.6 | ವಿಶ್ವಸಂಸ್ಥೆಯ ಅಂದಾಜು |
12 | ಫಿಲಿಪ್ಪೀನ್ಸ್ | 88706300 | 1.33 | ಫಿಲಿಪ್ಪೀನ್ಸ್ ದ ಅಧಿಕೃತ ರಾಷ್ಟ್ರೀಯ ಅಂಕಿಅಂಶ |
13 | ವಿಯೆಟ್ನಾಮ್ | 87375000 | 1.31 | ವಿಶ್ವಸಂಸ್ಥೆಯ ಅಂದಾಜು |
14 | ಜರ್ಮನಿ | 82314900 | 1.23 | ಅಧಿಕೃತ ಡಿಸ್ಟಾಟಿಸ್ ಅಂದಾಜು |
15 | ಇಥಿಯೋಪಿಯ | 77127000 | 1.16 | ಇಥಿಯೋಪಿಯಾದ ಕೇಂದ್ರ ಅಂಕಿಅಂಶ ಸಂಸ್ಥೆ |
16 | ಈಜಿಪ್ಟ್ | 75498000 | 1.13 | ವಿಶ್ವಸಂಸ್ಥೆಯ ಅಂದಾಜು |
17 | ಟರ್ಕಿ | 74877000 | 1.12 | ವಿಶ್ವಸಂಸ್ಥೆಯ ಅಂದಾಜು |
18 | ಇರಾನ್ | 71208000 | 1.07 | ವಿಶ್ವಸಂಸ್ಥೆಯ ಅಂದಾಜು |
19 | ಫ್ರಾನ್ಸ್ | 64102140 | 0.96 | ಅಧಿಕೃತ INSEE ಅಂದಾಜು |
20 | ಥೈಲ್ಯಾಂಡ್ | 62828706 | 0.94 | ಥೈಲೆಂಡಿನ ಅಧಿಕೃತ ಅಂದಾಜು |
21 | ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ | 62636000 | 0.94 | ವಿಶ್ವಸಂಸ್ಥೆಯ ಅಂದಾಜು |
22 | ಯುನೈಟೆಡ್ ಕಿಂಗ್ಡಂ | 60587300 | 0.91 | ಅಧಿಕೃತ ONS ಅಂದಾಜು |
23 | ಇಟಲಿ | 59131287 | 0.89 | ಅಧಿಕೃತ Istat ಅಂದಾಜು |
24 | ಮ್ಯಾನ್ಮಾರ್ | 48798000 | 0.73 | ವಿಶ್ವಸಂಸ್ಥೆಯ ಅಂದಾಜು |
25 | ದಕ್ಷಿಣ ಆಫ್ರಿಕ | 48577000 | 0.73 | ವಿಶ್ವಸಂಸ್ಥೆಯ ಅಂದಾಜು |
26 | ದಕ್ಷಿಣ ಕೊರಿಯ | 48512000 | 0.73 | ಕೊರಿಯಾದ ಅಧಿಕೃತ ಜನಸಂಖ್ಯಾ ಗಡಿಯಾರ |
27 | ಉಕ್ರೈನ್ | 46205000 | 0.69 | ವಿಶ್ವಸಂಸ್ಥೆಯ ಅಂದಾಜು |
28 | ಸ್ಪೆಯ್ನ್ | 45116894 | 0.68 | ಅಧಿಕೃತ INE ಅಂದಾಜು |
29 | ಕೊಲಂಬಿಯ | 44045000 | 0.66 | ಕೊಲೊಂಬಿಯಾದ ಅಧಿಕೃತ ಜನಸಂಖ್ಯಾ ಗಡಿಯಾರ |
30 | ಟಾಂಜಾನಿಯ | 40454000 | 0.61 | ವಿಶ್ವಸಂಸ್ಥೆಯ ಅಂದಾಜು |
31 | ಅರ್ಜೆಂಟೀನ | 39531000 | 0.59 | ವಿಶ್ವಸಂಸ್ಥೆಯ ಅಂದಾಜು |
32 | ಸುಡಾನ್ | 38560000 | 0.58 | ವಿಶ್ವಸಂಸ್ಥೆಯ ಅಂದಾಜು |
33 | ಪೋಲಂಡ್ | 38125479 | 0.57 | ಅಧಿಕೃತ GUS ಅಂದಾಜು |
34 | ಕೆನ್ಯಾ | 37538000 | 0.56 | ವಿಶ್ವಸಂಸ್ಥೆಯ ಅಂದಾಜು |
35 | ಅಲ್ಜೀರಿಯ | 33858000 | 0.51 | ವಿಶ್ವಸಂಸ್ಥೆಯ ಅಂದಾಜು |
36 | ಕೆನಡ | 33050100 | 0.5 | ಕೆನಡಾದ ಅಧಿಕೃತ ಜನಸಂಖ್ಯಾ ಗಡಿಯಾರ |
37 | ಮೊರಾಕ್ಕೋ | 31224000 | 0.47 | ವಿಶ್ವಸಂಸ್ಥೆಯ ಅಂದಾಜು |
38 | ಉಗಾಂಡಾ | 30884000 | 0.46 | ವಿಶ್ವಸಂಸ್ಥೆಯ ಅಂದಾಜು |
39 | ಇರಾಖ್ | 28993000 | 0.43 | ವಿಶ್ವಸಂಸ್ಥೆಯ ಅಂದಾಜು |
40 | ನೇಪಾಲ | 28196000 | 0.42 | ವಿಶ್ವಸಂಸ್ಥೆಯ ಅಂದಾಜು |
41 | ಪೆರು | 27903000 | 0.42 | ವಿಶ್ವಸಂಸ್ಥೆಯ ಅಂದಾಜು |
42 | ವೆನೆಜುವೇಲ | 27657000 | 0.41 | ವಿಶ್ವಸಂಸ್ಥೆಯ ಅಂದಾಜು |
43 | ಉಝ್ಬೆಕಿಸ್ತಾನ್ | 27372000 | 0.41 | ವಿಶ್ವಸಂಸ್ಥೆಯ ಅಂದಾಜು |
44 | ಮಲೇಷ್ಯಾ | 27329000 | 0.41 | ಮಲೇಷ್ಯಾದ ಅಧಿಕೃತ ಜನಸಂಖ್ಯಾ ಗಡಿಯಾರ |
45 | ಅಫ್ಘಾನಿಸ್ತಾನ್ | 27145000 | 0.41 | ವಿಶ್ವಸಂಸ್ಥೆಯ ಅಂದಾಜು |
46 | ಸೌದಿ ಅರೇಬಿಯ | 24735000 | 0.37 | ವಿಶ್ವಸಂಸ್ಥೆಯ ಅಂದಾಜು |
47 | ಉತ್ತರ ಕೊರಿಯ | 23790000 | 0.36 | ವಿಶ್ವಸಂಸ್ಥೆಯ ಅಂದಾಜು |
48 | ಘಾನಾ | 23478000 | 0.35 | ವಿಶ್ವಸಂಸ್ಥೆಯ ಅಂದಾಜು |
49 | ಟೈವಾನ್ | 22920250 | 0.34 | ಟೈವಾನಿನ ರಾಷ್ಟ್ರೀಯ ಅಧಿಕೃತ ಅಂಕಿಅಂಶಗಳ ಅಂದಾಜು |
50 | ಯೆಮೆನ್ | 22389000 | 0.34 | ವಿಶ್ವಸಂಸ್ಥೆಯ ಅಂದಾಜು |
51 | ರೊಮಾನಿಯ | 21438000 | 0.32 | ವಿಶ್ವಸಂಸ್ಥೆಯ ಅಂದಾಜು |
52 | ಮೊಝಾಂಬಿಕ್ | 21397000 | 0.32 | ವಿಶ್ವಸಂಸ್ಥೆಯ ಅಂದಾಜು |
53 | ಆಸ್ಟ್ರೇಲಿಯ | 21101000 | 0.32 | ಆಸ್ಟ್ರೇಲಿಯಾದ ಅಧಿಕೃತ ಜನಸಂಖ್ಯಾ ಗಡಿಯಾರ |
54 | ಸಿರಿಯ | 19929000 | 0.3 | ವಿಶ್ವಸಂಸ್ಥೆಯ ಅಂದಾಜು |
55 | ಮಡಗಾಸ್ಕರ್ | 19683000 | 0.3 | ವಿಶ್ವಸಂಸ್ಥೆಯ ಅಂದಾಜು |
56 | ಶ್ರೀಲಂಕಾ | 19299000 | 0.29 | ವಿಶ್ವಸಂಸ್ಥೆಯ ಅಂದಾಜು |
57 | ಕೋತ್ ದ ಐವರಿ | 19262000 | 0.29 | ವಿಶ್ವಸಂಸ್ಥೆಯ ಅಂದಾಜು |
58 | ಕ್ಯಾಮೆರೂನ್ | 18549000 | 0.28 | ವಿಶ್ವಸಂಸ್ಥೆಯ ಅಂದಾಜು |
59 | ಅಂಗೋಲ | 17024000 | 0.26 | ವಿಶ್ವಸಂಸ್ಥೆಯ ಅಂದಾಜು |
60 | ಚಿಲಿ | 16598074 | 0.25 | INEದ ಅಧಿಕೃತ ಅಂದಾಜು |
61 | ನೆದರ್ಲೆಂಡ್ಸ್ | 16384000 | 0.25 | ನೆದರ್ಲೆಂಡ್ಸ್ ನ ಅಧಿಕೃತ ಜನಸಂಖ್ಯಾ ಗಡಿಯಾರ |
62 | ಕಝಕ್ ಸ್ತಾನ್ | 15422000 | 0.23 | ವಿಶ್ವಸಂಸ್ಥೆಯ ಅಂದಾಜು |
63 | ಬುರ್ಕಿನಾ ಫಾಸೊ | 14784000 | 0.22 | ವಿಶ್ವಸಂಸ್ಥೆಯ ಅಂದಾಜು |
64 | ಕಾಂಬೋಡಿಯ | 14444000 | 0.22 | ವಿಶ್ವಸಂಸ್ಥೆಯ ಅಂದಾಜು |
65 | ನೈಜರ್ | 14226000 | 0.21 | ವಿಶ್ವಸಂಸ್ಥೆಯ ಅಂದಾಜು |
66 | ಮಲಾವಿ | 13925000 | 0.21 | ವಿಶ್ವಸಂಸ್ಥೆಯ ಅಂದಾಜು |
67 | ಗ್ವಾಟೆಮಾಲ | 13354000 | 0.2 | ವಿಶ್ವಸಂಸ್ಥೆಯ ಅಂದಾಜು |
68 | ಜಿಂಬಾಬ್ವೆ | 13349000 | 0.2 | ವಿಶ್ವಸಂಸ್ಥೆಯ ಅಂದಾಜು |
69 | ಈಕ್ವೆಡೋರ್ | 13341000 | 0.2 | ವಿಶ್ವಸಂಸ್ಥೆಯ ಅಂದಾಜು |
70 | ಸೆನೆಗಾಲ್ | 12379000 | 0.19 | ವಿಶ್ವಸಂಸ್ಥೆಯ ಅಂದಾಜು |
71 | ಮಾಲಿ | 12337000 | 0.18 | ವಿಶ್ವಸಂಸ್ಥೆಯ ಅಂದಾಜು |
72 | ಝಾಂಬಿಯ | 11922000 | 0.18 | ವಿಶ್ವಸಂಸ್ಥೆಯ ಅಂದಾಜು |
73 | ಕ್ಯೂಬಾ | 11268000 | 0.17 | ವಿಶ್ವಸಂಸ್ಥೆಯ ಅಂದಾಜು |
74 | ಗ್ರೀಸ್ | 11147000 | 0.17 | ವಿಶ್ವಸಂಸ್ಥೆಯ ಅಂದಾಜು |
75 | ಚಾಡ್ | 10781000 | 0.16 | ವಿಶ್ವಸಂಸ್ಥೆಯ ಅಂದಾಜು |
76 | ಪೋರ್ಚುಗಲ್ | 10623000 | 0.16 | ವಿಶ್ವಸಂಸ್ಥೆಯ ಅಂದಾಜು |
77 | ಬೆಲ್ಜಿಯಮ್ | 10457000 | 0.16 | ವಿಶ್ವಸಂಸ್ಥೆಯ ಅಂದಾಜು |
78 | ಟ್ಯುನೀಸಿಯ | 10327000 | 0.15 | ವಿಶ್ವಸಂಸ್ಥೆಯ ಅಂದಾಜು |
79 | ಝೆಕ್ ಗಣರಾಜ್ಯ | 10325900 | 0.15 | ಅಧಿಕೃತ CSU ಅಂದಾಜು |
80 | ಹಂಗರಿ | 10030000 | 0.15 | ವಿಶ್ವಸಂಸ್ಥೆಯ ಅಂದಾಜು |
81 | ಸೆರ್ಬಿಯ | 9858000 | 0.15 | ವಿಶ್ವಸಂಸ್ಥೆಯ ಅಂದಾಜು |
82 | ಡೊಮಿನಿಕನ್ ಗಣರಾಜ್ಯ | 9760000 | 0.15 | ವಿಶ್ವಸಂಸ್ಥೆಯ ಅಂದಾಜು |
83 | ರುವಾಂಡ | 9725000 | 0.15 | ವಿಶ್ವಸಂಸ್ಥೆಯ ಅಂದಾಜು |
84 | ಬೆಲಾರಸ್ | 9714000 | 0.15 | ಬೆಲಾರಸ್ ದ ಅಧಿಕೃತ ಅಂಕಿಅಂಶಗಳು |
85 | ಹೈಟಿ | 9598000 | 0.14 | ವಿಶ್ವಸಂಸ್ಥೆಯ ಅಂದಾಜು |
86 | ಬೊಲಿವಿಯ | 9525000 | 0.14 | ವಿಶ್ವಸಂಸ್ಥೆಯ ಅಂದಾಜು |
87 | ಗಿನಿಯ | 9370000 | 0.14 | ವಿಶ್ವಸಂಸ್ಥೆಯ ಅಂದಾಜು |
88 | ಸ್ವೀಡನ್ | 9150000 | 0.14 | ಸ್ವೀಡನ್ನಿನ ಅಧಿಕೃತ ಅಂಕಿಅಂಶಗಳ ಅಂದಾಜು |
89 | ಬೆನಿನ್ | 9033000 | 0.13 | ವಿಶ್ವಸಂಸ್ಥೆಯ ಅಂದಾಜು |
90 | ಸೋಮಾಲಿಯ | 8699000 | 0.13 | ವಿಶ್ವಸಂಸ್ಥೆಯ ಅಂದಾಜು |
91 | ಬುರುಂಡಿ | 8508000 | 0.13 | ವಿಶ್ವಸಂಸ್ಥೆಯ ಅಂದಾಜು |
92 | ಅಝರ್ ಬೈಜಾನ್ | 8467000 | 0.13 | ವಿಶ್ವಸಂಸ್ಥೆಯ ಅಂದಾಜು |
93 | ಆಸ್ಟ್ರಿಯಾ | 8316487 | 0.12 | ಆಸ್ಟ್ರಿಯಾದ ಅಧಿಕೃತ ಅಂಕಿಅಂಶಗಳ ಅಂದಾಜು |
94 | ಬಲ್ಗೇರಿಯ | 7639000 | 0.11 | ವಿಶ್ವಸಂಸ್ಥೆಯ ಅಂದಾಜು |
95 | ಸ್ವಿಟ್ಝರ್ಲಂಡ್ | 7508700 | 0.11 | ಸ್ವಿಸ್ ಕೇಂದ್ರೀಯ ಅಂಕಿಅಂಶಗಳ ಕಚೇರಿ |
… | ಹಾಂಗ್ ಕಾಂಗ್ | 7206000 | 0.11 | ವಿಶ್ವಸಂಸ್ಥೆಯ ಅಂದಾಜು |
96 | ಇಸ್ರೇಲ್ | 7197200 | 0.11 | ಇಸ್ರೇಲಿನ ಕೇಂದ್ರೀಯ ಅಂಕಿಅಂಶಗಳ ಕಚೇರಿ |
97 | ಹೊಂಡುರಾಸ್ | 7106000 | 0.11 | ವಿಶ್ವಸಂಸ್ಥೆಯ ಅಂದಾಜು |
98 | ಎಲ್ ಸಾಲ್ವಡೋರ್ | 6857000 | 0.1 | ವಿಶ್ವಸಂಸ್ಥೆಯ ಅಂದಾಜು |
99 | ತಾಜಿಕಿಸ್ತಾನ್ | 6736000 | 0.1 | ವಿಶ್ವಸಂಸ್ಥೆಯ ಅಂದಾಜು |
100 | ಟೋಗೋ | 6585000 | 0.099 | ವಿಶ್ವಸಂಸ್ಥೆಯ ಅಂದಾಜು |
101 | ಪಾಪುವ ನ್ಯೂ ಗಿನಿ | 6331000 | 0.095 | ವಿಶ್ವಸಂಸ್ಥೆಯ ಅಂದಾಜು |
102 | ಲಿಬ್ಯ | 6160000 | 0.092 | ವಿಶ್ವಸಂಸ್ಥೆಯ ಅಂದಾಜು |
103 | ಪರಾಗ್ವೆ | 6127000 | 0.092 | ವಿಶ್ವಸಂಸ್ಥೆಯ ಅಂದಾಜು |
104 | ಜೋರ್ಡಾನ್ | 5924000 | 0.089 | ವಿಶ್ವಸಂಸ್ಥೆಯ ಅಂದಾಜು |
105 | ಸಿಯೆರ್ರ ಲಿಯೋನ್ | 5866000 | 0.088 | ವಿಶ್ವಸಂಸ್ಥೆಯ ಅಂದಾಜು |
106 | ಲೇಯೋಸ್ | 5859000 | 0.088 | ವಿಶ್ವಸಂಸ್ಥೆಯ ಅಂದಾಜು |
107 | ನಿಕಾರಾಗುವ | 5603000 | 0.084 | ವಿಶ್ವಸಂಸ್ಥೆಯ ಅಂದಾಜು |
108 | ಡೆನ್ಮಾರ್ಕ್ | 5457415 | 0.082 | ಡೆನ್ಮಾರ್ಕಿನ ಅಧಿಕೃತ ಅಂಕಿಅಂಶಗಳು |
109 | ಸ್ಲೊವಾಕಿಯ | 5390000 | 0.081 | ವಿಶ್ವಸಂಸ್ಥೆಯ ಅಂದಾಜು |
110 | ಕಿರ್ಗಿಝ್ ಸ್ತಾನ್ | 5317000 | 0.08 | ವಿಶ್ವಸಂಸ್ಥೆಯ ಅಂದಾಜು |
111 | ಫಿನ್ಲಂಡ್ | 5295873 | 0.079 | ಫಿನ್ಲೆಂಡ್ ನ ಅಧಿಕೃತ ಜನಸಂಖ್ಯಾ ಗಡಿಯಾರ |
112 | ಟುರ್ಕ್ಮೆನಿಸ್ತಾನ್ | 4965000 | 0.074 | ವಿಶ್ವಸಂಸ್ಥೆಯ ಅಂದಾಜು |
113 | ಎರಿಟ್ರಿಯ | 4851000 | 0.073 | ವಿಶ್ವಸಂಸ್ಥೆಯ ಅಂದಾಜು |
114 | ನಾರ್ವೆ | 4770000 | 0.072 | ನಾರ್ವೆಯ ಅಧಿಕೃತ ಜನಸಂಖ್ಯಾ ಗಡಿಯಾರ |
115 | ಕ್ರೊವೇಷಿಯ | 4555000 | 0.068 | ವಿಶ್ವಸಂಸ್ಥೆಯ ಅಂದಾಜು |
116 | ಕೋಸ್ಟ ರಿಕ | 4468000 | 0.065 | ವಿಶ್ವಸಂಸ್ಥೆಯ ಅಂದಾಜು |
117 | ಸಿಂಗಪುರ | 4436000 | 0.066 | ವಿಶ್ವಸಂಸ್ಥೆಯ ಅಂದಾಜು |
118 | ಜಾರ್ಜಿಯ | 4395000 | 0.066 | ವಿಶ್ವಸಂಸ್ಥೆಯ ಅಂದಾಜು |
119 | ಸಂಯುಕ್ತ ಅರಬ್ ಗಣರಾಜ್ಯ | 4380000 | 0.066 | ವಿಶ್ವಸಂಸ್ಥೆಯ ಅಂದಾಜು |
120 | ಸೆಂಟ್ರಲ್ ಆಫ್ರಿಕನ್ ಗಣರಾಜ್ಯ | 4343000 | 0.065 | ವಿಶ್ವಸಂಸ್ಥೆಯ ಅಂದಾಜು |
121 | ಐರ್ಲಂಡ್ ಗಣರಾಜ್ಯ | 4301000 | 0.064 | ವಿಶ್ವಸಂಸ್ಥೆಯ ಅಂದಾಜು |
122 | ನ್ಯೂ ಝೀಲಂಡ್ | 4235850 | 0.063 | ನ್ಯೂಜಿಲೆಂಡ್ ನ ಅಧಿಕೃತ ಜನಸಂಖ್ಯಾ ಗಡಿಯಾರ |
123 | ಲೆಬನಾನ್ | 4099000 | 0.061 | ವಿಶ್ವಸಂಸ್ಥೆಯ ಅಂದಾಜು |
124 | ಪ್ಯಾಲೆಸ್ಟೈನ್ | 4017000 | 0.06 | ವಿಶ್ವಸಂಸ್ಥೆಯ ಅಂದಾಜು |
125 | ಪ್ಯೂರ್ಟೊ ರಿಕೊ (ಯು.ಎಸ್.) | 3991000 | 0.06 | ವಿಶ್ವಸಂಸ್ಥೆಯ ಅಂದಾಜು |
126 | ಬಾಸ್ನಿಯ ಮತ್ತು ಹೆರ್ಝೆಗೋವಿನ | 3935000 | 0.059 | ವಿಶ್ವಸಂಸ್ಥೆಯ ಅಂದಾಜು |
127 | ಮೋಲ್ಡೋವಾ | 3794000 | 0.057 | ವಿಶ್ವಸಂಸ್ಥೆಯ ಅಂದಾಜು |
128 | ಕಾಂಗೋ ಗಣರಾಜ್ಯ | 3768000 | 0.056 | ವಿಶ್ವಸಂಸ್ಥೆಯ ಅಂದಾಜು |
129 | ಲೈಬೀರಿಯ | 3750000 | 0.056 | ವಿಶ್ವಸಂಸ್ಥೆಯ ಅಂದಾಜು |
… | ಸೊಮಾಲಿ ಲ್ಯಾಂಡ್ | 3500000 | 0.052 | ಸೋಮಾಲಿಲ್ಯಾಂಡ್ ನ ಸರಕಾರ |
130 | ಲಿಥುವೇನಿಯ | 3372400 | 0.051 | ಲಿಥುವೇನಿಯಾದ ಅಧಿಕೃತ ಅಂಕಿಅಂಶಗಳು |
131 | ಪನಾಮಾ | 3343000 | 0.05 | ವಿಶ್ವಸಂಸ್ಥೆಯ ಅಂದಾಜು |
132 | ಉರುಗ್ವೆ | 3340000 | 0.05 | ವಿಶ್ವಸಂಸ್ಥೆಯ ಅಂದಾಜು |
133 | ಅಲ್ಬೇನಿಯ | 3190000 | 0.048 | ವಿಶ್ವಸಂಸ್ಥೆಯ ಅಂದಾಜು |
134 | ಮಾರಿಟಾನಿಯ | 3124000 | 0.047 | ವಿಶ್ವಸಂಸ್ಥೆಯ ಅಂದಾಜು |
135 | ಆರ್ಮೇನಿಯ | 3002000 | 0.045 | ವಿಶ್ವಸಂಸ್ಥೆಯ ಅಂದಾಜು |
136 | ಕುವೈಟ್ | 2851000 | 0.043 | ವಿಶ್ವಸಂಸ್ಥೆಯ ಅಂದಾಜು |
137 | ಜಮೈಕ | 2714000 | 0.041 | ವಿಶ್ವಸಂಸ್ಥೆಯ ಅಂದಾಜು |
138 | ಮಂಗೋಲಿಯ | 2629000 | 0.039 | ವಿಶ್ವಸಂಸ್ಥೆಯ ಅಂದಾಜು |
139 | ಒಮಾನ್ | 2577000 | 0.039 | ರಾಷ್ಟ್ರೀಯ ಅರ್ಥವ್ಯವಸ್ಥೆಯ ಸಚಿವಾಲಯ |
140 | ಲ್ಯಾಟ್ವಿಯ | 2277000 | 0.034 | ವಿಶ್ವಸಂಸ್ಥೆಯ ಅಂದಾಜು |
141 | ನಮೀಬಿಯ | 2074000 | 0.031 | ವಿಶ್ವಸಂಸ್ಥೆಯ ಅಂದಾಜು |
142 | ಉತ್ತರ ಮ್ಯಾಸೆಡೊನಿಯ | 2038000 | 0.031 | ವಿಶ್ವಸಂಸ್ಥೆಯ ಅಂದಾಜು |
143 | ಸ್ಲೊವೇನಿಯ | 2030000 | 0.031 | ಸ್ಲೊವೇನಿಯಾದ ಅಧಿಕೃತ ಜನಸಂಖ್ಯಾ ಗಡಿಯಾರ |
144 | ಲೆಸೋಥೋ | 2008000 | 0.03 | ವಿಶ್ವಸಂಸ್ಥೆಯ ಅಂದಾಜು |
145 | ಬೋಟ್ಸ್ವಾನ | 1882000 | 0.028 | ವಿಶ್ವಸಂಸ್ಥೆಯ ಅಂದಾಜು |
146 | ಗ್ಯಾಂಬಿಯ | 1709000 | 0.026 | ವಿಶ್ವಸಂಸ್ಥೆಯ ಅಂದಾಜು |
147 | ಗಿನಿ-ಬಿಸ್ಸಾವ್ | 1695000 | 0.025 | ವಿಶ್ವಸಂಸ್ಥೆಯ ಅಂದಾಜು |
148 | ಎಸ್ಟೋನಿಯ | 1342409 | 0.02 | ಎಸ್ಟೋನಿಯಾದ ಅಧಿಕೃತ ಅಂಕಿಅಂಶಗಳು |
149 | ಟ್ರಿನಿಡಾಡ್ ಮತ್ತು ಟೊಬೆಗೊ | 1333000 | 0.02 | ವಿಶ್ವಸಂಸ್ಥೆಯ ಅಂದಾಜು |
150 | ಗ್ಯಾಬೊನ್ | 1331000 | 0.02 | ವಿಶ್ವಸಂಸ್ಥೆಯ ಅಂದಾಜು |
151 | ಮಾರಿಶಸ್ | 1262000 | 0.019 | ವಿಶ್ವಸಂಸ್ಥೆಯ ಅಂದಾಜು |
152 | ಪೂರ್ವ ಟಿಮೋರ್ | 1155000 | 0.017 | ವಿಶ್ವಸಂಸ್ಥೆಯ ಅಂದಾಜು |
153 | ಸ್ವಾಝಿಲ್ಯಾಂಡ್ | 1141000 | 0.017 | ವಿಶ್ವಸಂಸ್ಥೆಯ ಅಂದಾಜು |
154 | ಸೈಪ್ರಸ್ | 855000 | 0.013 | ವಿಶ್ವಸಂಸ್ಥೆಯ ಅಂದಾಜು |
155 | ಖತಾರ್ | 841000 | 0.013 | ವಿಶ್ವಸಂಸ್ಥೆಯ ಅಂದಾಜು |
156 | ಫಿಜಿ | 839000 | 0.013 | ವಿಶ್ವಸಂಸ್ಥೆಯ ಅಂದಾಜು |
157 | ಜಿಬೌಟಿ | 833000 | 0.012 | ವಿಶ್ವಸಂಸ್ಥೆಯ ಅಂದಾಜು |
… | ರಿಯೂನಿಯನ್ | 784000 | 0.012 | ಅಧಿಕೃತ INSEE ಅಂದಾಜು |
158 | ಬಹ್ರೈನ್ | 753000 | 0.011 | ವಿಶ್ವಸಂಸ್ಥೆಯ ಅಂದಾಜು |
159 | ಗಯಾನ | 738000 | 0.011 | ವಿಶ್ವಸಂಸ್ಥೆಯ ಅಂದಾಜು |
160 | ಕೊಮೊರೋಸ್ | 682000 | 0.01 | ವಿಶ್ವ ಗೆಝೆಟಿಯರ್ ದ ಅಂದಾಜು |
161 | ಭೂತಾನ್ | 658000 | 0.01 | ವಿಶ್ವಸಂಸ್ಥೆಯ ಅಂದಾಜು |
162 | ಮಾಂಟೆನೆಗ್ರೊ | 598000 | 0.009 | ವಿಶ್ವಸಂಸ್ಥೆಯ ಅಂದಾಜು |
… | ಟ್ರಾನ್ಸ್ ನಿಸ್ಟ್ರಿಯ | 555347 | 0.008 | ಸರಕಾರಿ ಅಂತರಜಾಲ ತಾಣಗಳು |
163 | ಕೇಪ್ ವರ್ಡೆ | 530000 | 0.008 | ವಿಶ್ವಸಂಸ್ಥೆಯ ಅಂದಾಜು |
164 | ಇಕ್ವೆಟೋರಿಯಲ್ ಗಿನಿಯ | 507000 | 0.008 | ವಿಶ್ವಸಂಸ್ಥೆಯ ಅಂದಾಜು |
165 | ಸೊಲೊಮನ್ ದ್ವೀಪಗಳು | 496000 | 0.007 | ವಿಶ್ವಸಂಸ್ಥೆಯ ಅಂದಾಜು |
… | ಮಕಾವ್ | 481000 | 0.007 | ವಿಶ್ವಸಂಸ್ಥೆಯ ಅಂದಾಜು |
166 | ಪಶ್ಚಿಮ ಸಹಾರಾ | 480000 | 0.007 | ವಿಶ್ವಸಂಸ್ಥೆಯ ಅಂದಾಜು |
167 | ಲಕ್ಸೆಂಬರ್ಗ್ | 467000 | 0.007 | ವಿಶ್ವಸಂಸ್ಥೆಯ ಅಂದಾಜು |
168 | ಸುರಿನಾಮ್ | 458000 | 0.007 | ವಿಶ್ವಸಂಸ್ಥೆಯ ಅಂದಾಜು |
169 | ಮಾಲ್ಟಾ | 407000 | 0.006 | ವಿಶ್ವಸಂಸ್ಥೆಯ ಅಂದಾಜು |
… | ಗ್ವಾಡೆಲೂಪ್ | 405000 | 0.006 | .. |
… | ಮಾರ್ಟಿನೆಕ್ | 399000 | 0.006 | ಅಧಿಕೃತ INSEE ಅಂದಾಜು |
170 | ಬ್ರೂನೈ | 390000 | 0.006 | ವಿಶ್ವಸಂಸ್ಥೆಯ ಅಂದಾಜು |
171 | ಬಹಾಮಾಸ್ | 331000 | 0.005 | ವಿಶ್ವಸಂಸ್ಥೆಯ ಅಂದಾಜು |
172 | ಐಸ್ಲಂಡ್ | 312851 | 0.005 | … |
173 | ಮಾಲ್ಡೀವ್ಸ್ | 306000 | 0.005 | ವಿಶ್ವಸಂಸ್ಥೆಯ ಅಂದಾಜು |
174 | ಬಾರ್ಬಡಾಸ್ | 294000 | 0.004 | ವಿಶ್ವಸಂಸ್ಥೆಯ ಅಂದಾಜು |
175 | ಬೆಲಿಝ್ | 288000 | 0.004 | ವಿಶ್ವಸಂಸ್ಥೆಯ ಅಂದಾಜು |
… | ಫ್ರೆಂಚ್ ಪಾಲಿನೇಷ್ಯಾ | 259800 | 0.004 | ಅಧಿಕೃತ ISPF ಅಂದಾಜು |
… | ನ್ಯೂ ಕ್ಯಾಲೆಡೋನಿಯ | 240390 | 0.004 | ಅಧಿಕೃತ INSEE ಅಂದಾಜು |
176 | ವನುವಾಟು | 226000 | 0.003 | ವಿಶ್ವಸಂಸ್ಥೆಯ ಅಂದಾಜು |
… | ಫ್ರೆಂಚ್ ಗಯಾನ (ಫ್ರಾನ್ಸ್) | 202000 | 0.003 | ಅಧಿಕೃತ INSEE ಅಂದಾಜು |
177 | ನೆದರ್ಲೆಂಡ್ಸ್ ಆಂಟಿಲ್ಲ್ಸ್ (ನೆದರ್ಲೆಂಡ್ಸ್) | 192000 | 0.003 | ವಿಶ್ವಸಂಸ್ಥೆಯ ಅಂದಾಜು |
178 | ಸಮೋವ | 187000 | 0.003 | ವಿಶ್ವಸಂಸ್ಥೆಯ ಅಂದಾಜು |
… | ಮೇಯೋತ್ತ್ (ಫ್ರಾನ್ಸ್) | 182000 | 0.003 | ಅಂದಾಜು |
179 | ಗ್ವಾಮ್ (ಯು.ಎಸ್.) | 173000 | 0.003 | ವಿಶ್ವಸಂಸ್ಥೆಯ ಅಂದಾಜು |
180 | ಸೈಂಟ್ ಲೂಸಿಯಾ | 165000 | 0.002 | ವಿಶ್ವಸಂಸ್ಥೆಯ ಅಂದಾಜು |
181 | ಸಾವೊ ಟೋಮ್ ಮತ್ತು ಪ್ರಿನ್ಸಿಪಿ | 158000 | 0.002 | ವಿಶ್ವಸಂಸ್ಥೆಯ ಅಂದಾಜು |
182 | ssಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ | 120000 | 0.002 | ವಿಶ್ವಸಂಸ್ಥೆಯ ಅಂದಾಜು |
183 | ಯು.ಎಸ್. ವರ್ಜಿನ್ ದ್ವೀಪಗಳು (ಯು.ಎಸ್.) | 111000 | 0.002 | ವಿಶ್ವಸಂಸ್ಥೆಯ ಅಂದಾಜು |
184 | ಮೈಕ್ರೋನೇಷ್ಯಾದ ಒಕ್ಕೂಟ ರಾಜ್ಯಗಳು | 111000 | 0.002 | ವಿಶ್ವಸಂಸ್ಥೆಯ ಅಂದಾಜು |
185 | ಗ್ರೆನಾಡ | 106000 | 0.002 | ವಿಶ್ವಸಂಸ್ಥೆಯ ಅಂದಾಜು |
186 | ಅರುಬಾ (ನೆದರ್ಲೆಂಡ್ಸ್) | 104000 | 0.002 | ವಿಶ್ವಸಂಸ್ಥೆಯ ಅಂದಾಜು |
187 | ಟೋಂಗಾ | 100000 | 0.001 | ವಿಶ್ವಸಂಸ್ಥೆಯ ಅಂದಾಜು |
188 | ಕಿರಿಬಾಟಿ | 95000 | 0.001 | ವಿಶ್ವಸಂಸ್ಥೆಯ ಅಂದಾಜು |
189 | ಜೆರ್ಸಿ | 88200 | 0.001 | ರಾಜ್ಯದ ಅಂಕಿಅಂಶಗಳ ಘಟಕ |
190 | ಸೇಷೇಲ್ಸ್ | 87000 | 0.001 | ವಿಶ್ವಸಂಸ್ಥೆಯ ಅಂದಾಜು |
191 | ಆಂಟಿಗುವ ಮತ್ತು ಬಾರ್ಬುಡ | 85000 | 0.001 | ವಿಶ್ವಸಂಸ್ಥೆಯ ಅಂದಾಜು |
192 | ಉತ್ತರ ಮರಿಯಾನಾ ದ್ವೀಪಗಳು | 84000 | 0.001 | ವಿಶ್ವಸಂಸ್ಥೆಯ ಅಂದಾಜು |
193 | ಆಂಡೊರ್ರ | 81200 | 0.001 | ರಾಷ್ಟ್ರೀಯ ಸರ್ವೆ |
194 | ಐಲ್ ಆಫ್ ಮ್ಯಾನ್ ( ಯು.ಕೆ.) | 79000 | 0.001 | ವಿಶ್ವಸಂಸ್ಥೆಯ ಅಂದಾಜು |
195 | ಡೊಮಿನಿಕ | 67000 | 0.001 | ವಿಶ್ವಸಂಸ್ಥೆಯ ಅಂದಾಜು |
196 | ಅಮೆರಿಕನ್ ಸಮೋವ | 67000 | 0.001 | ವಿಶ್ವಸಂಸ್ಥೆಯ ಅಂದಾಜು |
197 | ಗೆರ್ನ್ಸೀ | 65573 | 0.001 | ೨೦೦೭ರ ವಿಶ್ವ ಸತ್ಯಾಂಶಗಳ ಪುಸ್ತಕ |
198 | ಬರ್ಮುಡ | 65000 | 0.001 | ವಿಶ್ವಸಂಸ್ಥೆಯ ಅಂದಾಜು |
199 | ಮಾರ್ಶಲ್ ದ್ವೀಪಗಳು | 59000 | 0.001 | ವಿಶ್ವಸಂಸ್ಥೆಯ ಅಂದಾಜು |
200 | ಗ್ರೀನ್ ಲ್ಯಾಂಡ್ | 58000 | 0.001 | ವಿಶ್ವಸಂಸ್ಥೆಯ ಅಂದಾಜು |
201 | ಸೈಂಟ್ ಕಿಟ್ಟ್ಸ್ ಮತ್ತು ನೆವಿಸ್ | 50000 | 0.001 | ವಿಶ್ವಸಂಸ್ಥೆಯ ಅಂದಾಜು |
202 | ಫರೋ ದ್ವೀಪಗಳು | 48455 | 0.001 | ಫರೋ ದ್ವೀಪಗಳ ಅಧಿಕೃತ ಅಂಕಿಅಂಶಗಳು |
203 | ಕೇಮ್ಯಾನ್ ದ್ವೀಪಗಳು | 47000 | 0.001 | ವಿಶ್ವಸಂಸ್ಥೆಯ ಅಂದಾಜು |
204 | ಲಿಖ್ಟೆನ್ ಸ್ಟೈನ್ | 35000 | 0.0005 | ವಿಶ್ವಸಂಸ್ಥೆಯ ಅಂದಾಜು |
… | ಸೈಂಟ್ ಮಾರ್ಟಿನ್ | 33102 | 0.0005 | ಅಕ್ಟೋಬರ್ ೨೦೦೪ರ ಪೂರಕ ಜನಗಣತಿ |
205 | ಮೊನಾಕೊ | 33000 | 0.0005 | ವಿಶ್ವಸಂಸ್ಥೆಯ ಅಂದಾಜು |
206 | ಸ್ಯಾನ್ ಮರಿನೋ | 31000 | 0.0005 | ವಿಶ್ವಸಂಸ್ಥೆಯ ಅಂದಾಜು |
207 | ಜಿಬ್ರಾಲ್ಟರ್ | 29000 | 0.0004 | ವಿಶ್ವಸಂಸ್ಥೆಯ ಅಂದಾಜು |
208 | ಟರ್ಕ್ಸ್ ಮತ್ತು ಕೈಕಾಸ್ ದ್ವೀಪಗಳು ( ಯು.ಕೆ.) | 26000 | 0.0004 | ವಿಶ್ವಸಂಸ್ಥೆಯ ಅಂದಾಜು |
209 | ಬ್ರಿಟಿಷ್ ವರ್ಜಿನ್ ದ್ವೀಪಗಳು | 23000 | 0.0003 | ವಿಶ್ವಸಂಸ್ಥೆಯ ಅಂದಾಜು |
210 | ಪಾಲೌ | 20000 | 0.0003 | ವಿಶ್ವಸಂಸ್ಥೆಯ ಅಂದಾಜು |
… | ವಾಲ್ಲಿಸ್ ಮತ್ತು ಫೂಚುನ (ಫ್ರಾನ್ಸ್) | 15000 | 0.0002 | ವಿಶ್ವಸಂಸ್ಥೆಯ ಅಂದಾಜು |
211 | ಕುಕ್ ದ್ವೀಪಗಳು (ನ್ಯೂಜಿಲಂಡ್) | 13000 | 0.0002 | ವಿಶ್ವಸಂಸ್ಥೆಯ ಅಂದಾಜು |
212 | ಆಂಗಿಲ್ಲಾ ( ಯು.ಕೆ.) | 13000 | 0.0002 | ವಿಶ್ವಸಂಸ್ಥೆಯ ಅಂದಾಜು |
213 | ಟುವಾಲು | 11000 | 0.0002 | ವಿಶ್ವಸಂಸ್ಥೆಯ ಅಂದಾಜು |
214 | ನೌರು | 10000 | 0.0001 | ವಿಶ್ವಸಂಸ್ಥೆಯ ಅಂದಾಜು |
… | ಸೈಂಟ್ ಬಾರ್ಥೆಲೆಮಿ (ಫ್ರಾನ್ಸ್) | 6852 | 0.0001 | ಮಾರ್ಚ್ ೧೯೯ರ ಜನಗಣತಿ |
215 | ಸೈಂಟ್ ಹೆಲೆನಾ ( ಯು.ಕೆ.) | 6600 | 0.0001 | ವಿಶ್ವಸಂಸ್ಥೆಯ ಅಂದಾಜು |
… | ಸೈಂಟ್ ಪಿಯರಿ ಮತ್ತು ಮಿಕೆಲಾನ್ (ಫ್ರಾನ್ಸ್) | 6125 | 0.0001 | ಜನವರಿ ೨೦೦೬ ರ ಜನಗಣತಿ |
216 | ಮಾಂಟ್ಸೆರ್ರಾಟ್ | 5900 | 0.0001 | ವಿಶ್ವಸಂಸ್ಥೆಯ ಅಂದಾಜು |
217 | ಫಾಲ್ಕ್ ಲ್ಯಾಂಡ್ ದ್ವೀಪಗಳು ( ಯು.ಕೆ.) | 3000 | 0.00005 | ವಿಶ್ವಸಂಸ್ಥೆಯ ಅಂದಾಜು |
218 | ನಿಯು (ನ್ಯೂಜಿಲಂಡ್) | 1600 | 0.00003 | ವಿಶ್ವಸಂಸ್ಥೆಯ ಅಂದಾಜು |
219 | ಟೋಕೆಲೌ | 1400 | 0.00003 | ವಿಶ್ವಸಂಸ್ಥೆಯ ಅಂದಾಜು |
220 | ವ್ಯಾಟಿಕನ್ ನಗರ | 800 | 0.00002 | ವಿಶ್ವಸಂಸ್ಥೆಯ ಅಂದಾಜು |
221 | ಪಿಟ್ ಕೈರ್ನ್ ದ್ವೀಪಗಳು ( ಯು.ಕೆ.) | 50 | 0.000001 | ವಿಶ್ವಸಂಸ್ಥೆಯ ಅಂದಾಜು |
… | ಒಟ್ಟು ವಿಶ್ವ | 6671226000 | 100 | ವಿಶ್ವಸಂಸ್ಥೆಯ ಅಂದಾಜು |