ಸಿಪ್ರಸ್

ದಕ್ಷಿಣ ಯುರೋಪ್ನಲ್ಲಿ ದೇಶ
(ಸೈಪ್ರಸ್ ಇಂದ ಪುನರ್ನಿರ್ದೇಶಿತ)

ಸೈಪ್ರಸ್ ( Κύπρος, Kýpros ,ಅಧಿಕೃತವಾಗಿ ಸೈಪ್ರಸ್ ಗಣರಾಜ್ಯ ) ಮೆಡಿಟೆನೇನಿಯನ್ ಸಮುದ್ರದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ ಟರ್ಕಿಯ ದಕ್ಷಿಣಕ್ಕೆ ಹಾಗೂ ಗ್ರೀಸ್‌ನ ಅಗ್ನೇಯಕ್ಕೆ ಮತ್ತು ಈಜಿಪ್ಟ್‌ನ ಉತ್ತರಕ್ಕಿದೆ. ಹಿಂದೆ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ಸೈಪ್ರಸ್ ೧೯೬೦ರಲ್ಲಿ ಸ್ವತಂತ್ರರಾಷ್ಟ್ರವಾಯಿತು.

ಸೈಪ್ರಸ್
Κυπριακή Δημοκρατία
Kypriakī́ Dīmokratía
Flag of Cyprus
Flag
Anthem: Ὕμνος εἰς τὴν Ἐλευθερίαν
Ýmnos eis tīn Eleutherían
Hymn to Liberty
Location of ಸಿಪ್ರಸ್ (dark green) – in Europe (light green & dark grey) – in the European Union (light green)
Location of ಸಿಪ್ರಸ್ (dark green)

– in Europe (light green & dark grey)
– in the European Union (light green)

Capitalನಿಕೋಸಿಯ
Largest cityರಾಜಧಾನಿ
Official languagesಗ್ರೀಕ್ ಮತ್ತು ಟರ್ಕಿಷ್
Demonym(s)Cypriot
Governmentಅಧ್ಯಕ್ಷೀಯ ಗಣರಾಜ್ಯ
ತಾಸ್ಸೋಸ್ ಪಪದೊಪೌಲೋಸ್
Independence 
ಯು.ಕೆ. ಇಂದ
• ದಿನಾಂಕ
ಆಗಸ್ಟ್ 16 1960
• Water (%)
ಅತ್ಯಲ್ಪ
Population
• 2007 census
788,457
GDP (PPP)2008 estimate
• Total
$25.844 ಬಿಲಿಯನ್ (110ನೆಯದು)
• Per capita
$32,959 (26ನೆಯದು)
GDP (nominal)2008 estimate
• Total
$22.119 ಬಿಲಿಯನ್ (90ನೆಯದು)
• Per capita
$28,209 (28ನೆಯದು)
HDI (2007)Increase 0.903
Error: Invalid HDI value · 28ನೆಯದು
Currencyಯೂರೊ (ಯೂರೊ)
Time zoneUTC+2 (EET)
• Summer (DST)
UTC+3 (EEST)
Calling code357
ISO 3166 codeCY
Internet TLD.cy
"https://kn.wikipedia.org/w/index.php?title=ಸಿಪ್ರಸ್&oldid=1160164" ಇಂದ ಪಡೆಯಲ್ಪಟ್ಟಿದೆ