ಟರ್ಕಿ
ಪೂರ್ವ ಯುರೋಪ್ ಮತ್ತು ಪಶ್ಚಿಮ ಏಷಿಯಾದ ಮಧ್ಯೆ ಇರುವ ಒಂದು ದೇಶ
ಟರ್ಕಿ ( ಅಧಿಕೃತವಾಗಿ ಟರ್ಕಿ ಗಣರಾಜ್ಯ ) ಯುರೋಪ್ ಮತ್ತು ಏಷ್ಯಾ ಖಂಡಗಳ ಸಂಧಿಸ್ಥಾನದಲ್ಲಿರುವ ಒಂದು ರಾಷ್ಟ್ರ. ಆದುದರಿಂದ ಕೆಲವೊಮ್ಮೆ ಇದನ್ನು ಯುರೇಷ್ಯಾದ ದೇಶವೆಂದು ಗುರುತಿಸಲಾಗುತ್ತದೆ. ಪಶ್ಚಿಮ ಏಷ್ಯಾದ ಅನಟೋಲಿಯಾ ಜಂಬೂದ್ವೀಪದಿಂದ ಆಗ್ನೇಯ ಯುರೋಪಿನ ಬಾಲ್ಕನ್ ಪ್ರದೇಶದವರೆಗೆ ಹಬ್ಬಿರುವ ಟರ್ಕಿಗೆ ೮ ರಾಷ್ಟ್ರಗಳು ನೆರೆಹೊರೆಯವು. ವಾಯವ್ಯಕ್ಕೆ ಬಲ್ಗೇರಿಯ; ಪಶ್ಚಿಮಕ್ಕೆ ಗ್ರೀಸ್; ಈಶಾನ್ಯಕ್ಕೆ ಜಾರ್ಜಿಯ; ಪೂರ್ವದಲ್ಲಿ ಇರಾನ್, ಆರ್ಮೇನಿಯ ಮತ್ತು ಅಜರ್ ಬೈಜಾನ್; ಆಗ್ನೇಯಕ್ಕೆ ಇರಾಖ್ ಮತ್ತು ಸಿರಿಯ ರಾಷ್ಟ್ರಗಳಿವೆ. ಟರ್ಕಿಯ ದಕ್ಷಿಣದಲ್ಲಿ ಮೆಡಿಟೆರೇನಿಯನ್ ಸಮುದ್ರ; ಪಶ್ಚಿಮದಲ್ಲಿ ಈಜಿಯನ್ ಸಮುದ್ರ ಮತ್ತು ಈಜಿಯನ್ ದ್ವೀಪಸಮೂಹಗಳು; ಉತ್ತರದಲ್ಲಿ ಕಪ್ಪು ಸಮುದ್ರಗಳು ಸಹ ಇವೆ. ಯುರೋಪ್ ಮತ್ತು ಏಷ್ಯಾಗಳ ಗಡಿಯೆಂದು ಪರಿಗಣಿಸಲ್ಪಡುವ ಮರ್ಮಾರಾ ಸಮುದ್ರ ಮತ್ತು ಬಾಸ್ಪೋರಸ್ ಕೊಲ್ಲಿಗಳು ಟರ್ಕಿಯ ಅನಟೋಲಿಯ ಮತ್ತು ಟ್ರಾಕ್ಯಾಗಳನ್ನು ಬೇರ್ಪಡಿಸುತ್ತವೆ. ಹೀಗಾಗಿ ಟರ್ಕಿಯ ಭೂಪ್ರದೇಶವು ಎರಡೂ ಖಂಡಗಳಲ್ಲಿ ವ್ಯಾಪಿಸಿದೆ.
Republic of ಟರ್ಕಿ Türkiye Cumhuriyeti | |
---|---|
Motto: Yurtta Sulh, Cihanda Sulh ನಾಡಿನೊಳಗೆ ಶಾಂತಿ ಜಗತ್ತಿನಲ್ಲೂ ಶಾಂತಿ | |
Anthem: İstiklâl Marşı ಸ್ವಾತಂತ್ರ್ಯದ ಗೀತೆ | |
Capital | ಅಂಕಾರಾ |
Largest city | ಇಸ್ತಾಂಬುಲ್ |
Official languages | ಟರ್ಕಿಷ್ |
Demonym(s) | Turkish |
Government | ಸಾಂಸದಿಕ ಗಣರಾಜ್ಯ |
ಅಬ್ದುಲ್ಲಾ ಗುಲ್ | |
ಕೊಕ್ಸಲ್ ಟೋಪ್ಟನ್ | |
• ಪ್ರಧಾನಿ | ರೆಸೆಪ್ ಟಯ್ಯಿಪ್ ಎರ್ಡೊಗನ್ |
ಒಟ್ಟೊಮನ್ ಸಾಮ್ರಾಜ್ಯದ ವಿಭಜನೆ | |
• ಸ್ವಾತಂತ್ರ್ಯ ಸಂಗ್ರಾಮ | ಮೇ 19 1919 |
• ಸಂಸತ್ತಿನ ರಚನೆ | ಎಪ್ರಿಲ್ 23 1920 |
• ಗಣರಾಜ್ಯವಾಗಿ ಘೋಷಣೆ | ಅಕ್ಟೋಬರ್ 29 1923 |
• Water (%) | 1.3 |
Population | |
• 2007 estimate | 71,158,647 (17ನೆಯದು³) |
• 2000 census | 67,803,927 |
GDP (PPP) | 2007 estimate |
• Total | $708.053 billion (16ನೆಯದು) |
• Per capita | $9,628 (69ನೆಯದು) |
GDP (nominal) | 2007 Q1 (January-March) estimate |
• Total | $410.823 billion[೧] (17ನೆಯದು) |
• Per capita | $5,561[೧] (69ನೆಯದು) |
Gini (2005) | 38 medium |
HDI (2006) | 0.7574 Error: Invalid HDI value · 92nd4 |
Currency | ಟರ್ಕಿಷ್ ಲಿರಾ (TRY) |
Time zone | UTC+2 (EET) |
• Summer (DST) | UTC+3 (EEST) |
Calling code | 90 |
Internet TLD | .tr |
|
ನೋಡಿ
ಬದಲಾಯಿಸಿ- ಟರ್ಕಿ ಸರ್ಕಾರ ಮತ್ತು ಅಧ್ಯಕ್ಷರು:ಅಧ್ಯಕ್ಷರಿಗೆ ಪರಮಾಧಿಕಾರ: ಟರ್ಕಿಯ ಭವಿಷ್ಯವೇನು?;22 Apr, 2017;ಎರ್ಡೋಗನ್ ಅವರ ನಿರಂಕುಶಾಧಿಕಾರದ ತಂತ್ರಗಳ ನಡುವೆಯೂ ಟರ್ಕಿಯ ಪ್ರಜಾತಂತ್ರ ಇನ್ನೂ ಜೀವಂತವಾಗಿದೆ ಎಂಬುದನ್ನು ಜನಮತಗಣನೆ ಸಾಬೀತು ಮಾಡಿದೆ. Archived 2017-04-25 ವೇಬ್ಯಾಕ್ ಮೆಷಿನ್ ನಲ್ಲಿ.
Gallery
ಬದಲಾಯಿಸಿಉಲ್ಲೇಖನ
ಬದಲಾಯಿಸಿ- ↑ ೧.೦ ೧.೧ Hürriyet: 2007 yılına hızlı girdik, seçime rağmen 410 milyar dolarlık olduk
- ↑ https://wikitravel.org/en/Turkey
- ↑ https://www.aljazeera.com/news/2018/08/erdogan-turkey-russia-400-missile-defence-system-180831103412006.html
- ↑ "ಆರ್ಕೈವ್ ನಕಲು". Archived from the original on 2018-01-18. Retrieved 2018-08-31.