Lua error in package.lua at line 80: module 'Module:Exponential search' not found.
ಅಲ್-ಜುಮ್ಹುರಿಯ್ಯಃ ಅಲ್-ಅರಬಿಯ್ಯಃ ಅಸ್-ಸುರಿಯ್ಯಃ

<san style="line-height:1.33em;">ಸಿರಿಯಾ ಅರಬ್ ಗಣರಾಜ್ಯ</span
ಸಿರಿo9ಯಾ ದೇಶದ ಧ್ವಜ ಸಿರಿo9ಯಾ ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: ಹೊಮಾತ್ ಎಲ್ ದಿಯಾರ್
ಭೂಮಿಯ ರಕ್ಷಕರು

Location of ಸಿರಿo9ಯಾ

ರಾಜಧಾನಿ ಡಮಾಸ್ಕಸ್
33°30′N 36°18′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಅರಬಿಕ್
ಸರಕಾರ ಗಣರಾಜ್ಯ, ೧೯೬೩ರಿಂದ ತುರ್ತುಪರಿಸ್ಥಿತಿ ಕಾಯ್ದೆಯಲ್ಲಿದೆ
 - ರಾಷ್ಟ್ರಪತಿ ಬಶರ್ ಅಲ್-ಅಸ್ಸಾದ್
 - ಪ್ರಧಾನ ಮಂತ್ರಿ ಮಹಮ್ಮದ್ ನಜಿ ಅಲ್-ಒತಾರಿ
ಸ್ವಾತಂತ್ರ್ಯ ಫ್ರಾನ್ಸ್ನಿಂದ 
 - ಪ್ರಥಮ ಘೋಷಣೆ ಸೆಪ್ಟೆಂಬರ್ ೧೯೩೬1 
 - ದ್ವಿತೀಯ ಘೋಷಣೆ ಜನವರಿ ೧ ೧೯೪೪ 
 - ಮಾನ್ಯತೆ ಏಪ್ರಿಲ್ 17 1946 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 185180like ಚದರ ಕಿಮಿ ;  (88ನೆಯ)
  71479 ಚದರ ಮೈಲಿ 
 - ನೀರು (%) 0.06
ಜನಸಂಖ್ಯೆ  
 - 2007ರ ಅಂದಾಜು lllll919,405,000 (54ನೆಯ)
 - ಸಾಂದ್ರತೆ 103 /ಚದರ ಕಿಮಿ ;  (101ನೆಯ)
267 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು $87.163 ಶತಕೋಟಿ[೧] (63rd)
 - ತಲಾ $4,491 (111th)
ಮಾನವ ಅಭಿವೃದ್ಧಿ
ಸೂಚಿಕ
(2007)
Increase 0.724 (109ನೆಯ) – ಮಧ್ಯಮ
ಕರೆನ್ಸಿ ಸಿರಿಯಾದ ಪೌಂಡ್ (SYP)
ಸಮಯ ವಲಯ EET (UTC+2)
 - ಬೇಸಿಗೆ (DST) EEST (UTC+3)
ಅಂತರ್ಜಾಲ TLD .sy
ದೂರವಾಣಿ ಕೋಡ್ +963

ಸಿರಿಯಾ (ಅರೇಬಿಕ್: سورية), ಅಧಿಕೃತವಾಗಿ ಸಿರಿಯಾ ಅರಬ್ ಗಣರಾಜ್ಯ (Lua error in package.lua at line 80: module 'Module:Exponential search' not found.), ನೈಋತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ. ಇದರ ಪಶ್ಚಿಮದಲ್ಲಿ ಲೆಬನನ್ ಮತ್ತು ಮೆಡಿಟರೇನಿಯನ್ ಸಮುದ್ರ; ನೈಋತ್ಯದಲ್ಲಿ ಇಸ್ರೇಲ್; ದಕ್ಷಿಣದಲ್ಲಿ ಜೋರ್ಡನ್; ಪೂರ್ವದಲ್ಲಿ ಇರಾಕ್ ಮತ್ತು ಉತ್ತರದಲ್ಲಿ ಟರ್ಕಿ ದೇಶಗಳು ಇವೆ. ಇದು ಏಪ್ರಿಲ್ ೧೯೪೬ರಲ್ಲಿ ಫ್ರಾನ್ಸ್ ದೇಶದಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ವಿಧ್ಯುಕ್ತವಾಗಿ ಗಣರಾಜ್ಯವಾದರೂ, ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ಬಾತ್ ಪಾರ್ಟಿ ದೇಶವನ್ನು ಆಳುತ್ತಿದೆ. ಇದರ ರಾಜಧಾನಿ ಡಮಾಸ್ಕಸ್.

ನೋಡಿಸಂಪಾದಿಸಿ

ಹೊರ ಸಂಪರ್ಕಸಂಪಾದಿಸಿ

ಉಲ್ಲೇಖಸಂಪಾದಿಸಿ

  1. |title=Syria|publisher=International Monetary Fund|accessdate=2008-10-09
"https://kn.wikipedia.org/w/index.php?title=ಸಿರಿಯಾ&oldid=914221" ಇಂದ ಪಡೆಯಲ್ಪಟ್ಟಿದೆ