ಸೆಶೆಲ್ಸ್
(ಸೇಷೇಲ್ಸ್ ಇಂದ ಪುನರ್ನಿರ್ದೇಶಿತ)
ಸೆಶೆಲ್ಸ್, ಅಧಿಕೃತವಾಗಿ ಸೆಶೆಲ್ಸ್ ಗಣರಾಜ್ಯ್ (République des Seychelles; ಸೆಶೆಲ್ವ ಕ್ರಿಯೋಲ್ನಲ್ಲಿ: Repiblik Sesel), ಪೂರ್ವ ಆಫ್ರಿಕಾದ ತಟದಿಂದ ಹಿಂದೂ ಮಹಾಸಾಗರದಲ್ಲಿ ಸುಮಾರು ೧,೫೦೦ ಕಿ.ಮಿ.ಗಳ ದೂರದಲ್ಲಿರುವ ೧೫೫ ದ್ವೀಪಗಳ ದ್ವೀಪಸಮೂಹ ದೇಶ. ಇದು ಮಡಗಾಸ್ಕರ್ ದ್ವೀಪದ ಈಶಾನ್ಯಕ್ಕೆ ಇದೆ.
ಸೆಶೆಲ್ಸ್ ಗಣರಾಜ್ಯ Repiblik Sesel République des Seychelles | |
---|---|
Motto: "Finis Coronat Opus" (ಲಾಟಿನ್) "ಕಾರ್ಯವನ್ನು ಮುಗಿಸುವುದು ಕಾರ್ಯಕ್ಕೆ ಕಿರೀಟ ನೀಡುತ್ತದೆ" | |
Anthem: Koste Seselwa | |
Capital | ವಿಕ್ಟೋರಿಯ |
Largest city | ರಾಜಧಾನಿ |
Official languages | ಆಂಗ್ಲ, ಫ್ರೆಂಚ್, ಸೆಶೆಲ್ವ ಕ್ರಿಯೋಲ್ |
Government | ಗಣರಾಜ್ಯ |
• ರಾಷ್ಟ್ರಪತಿ | ಜೇಮ್ಸ್ ಮಿಕೆಲ್ |
ಸ್ವಾತಂತ್ರ್ಯ ಯು.ಕೆ. ಇಂದ | |
• ದಿನಾಂಕ | ಜೂನ್ ೨೯, ೧೯೭೬ |
• Water (%) | negligible |
Population | |
• ೨೦೦೫ estimate | 80,654 (205th) |
GDP (PPP) | ೨೦೦೬ estimate |
• Total | $1404 million (165th) |
• Per capita | $19794 (39th) |
HDI (೨೦೦೪) | 0.842 Error: Invalid HDI value · 47th |
Currency | ಸೆಶೆಲ್ವ ರುಪಿ (SCR) |
Time zone | UTC+4 (SCT) |
• Summer (DST) | UTC+4 (not observed) |
Calling code | 248 |
Internet TLD | .sc |