ವಿಷುವದ್ರೇಖೆಯ ಗಿನಿ
(ಇಕ್ವೆಟೋರಿಯಲ್ ಗಿನಿಯ ಇಂದ ಪುನರ್ನಿರ್ದೇಶಿತ)
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ವಿಷುವದ್ರೇಖೆಯ ಗಿನಿ, ಅಧಿಕೃತವಾಗಿ ವಿಷುವದ್ರೇಖೆಯ ಗಿನಿ ಗಣರಾಜ್ಯ, ಮಧ್ಯ ಆಫ್ರಿಕಾದ ಒಂದು ದೇಶ. ಆಫ್ರಿಕಾ ಖಂಡದ ಅತಿ ಚಿಕ್ಕ ದೇಶಗಳಲ್ಲಿ ಒಂದಾದ ಇದರ ಉತ್ತರಕ್ಕೆ ಕ್ಯಾಮೆರೂನ್, ದಕ್ಷಿಣ ಮತ್ತು ಪೂರ್ವಕ್ಕೆ ಗ್ಯಾಬೊನ್, ಮತ್ತು ಪಶ್ಚಿಮಕ್ಕೆ ಗಿನಿ ಕೊಲ್ಲಿ ಇವೆ. ಮುಂಚೆ ಸ್ಪೇನ್ನ ವಸಾಹತು ಆಗಿದ್ದ ಈ ದೇಶ ವಿಷುವದ್ರೇಖೆಯ ಮತ್ತು ಗಿನಿ ಕೊಲ್ಲಿಯ ಸಾಮೀಪತೆಯಿಂದ ತನ್ನ ಹೆಸರನ್ನು ಪಡೆದಿದೆ. ಆಫ್ರಿಕಾದಲ್ಲಿ ಸ್ಪ್ಯಾನಿಷ್ ಭಾಷೆ ಅಧಿಕೃತವಾಗಿರುವ ಏಕೈಕ ದೇಶ ಇದು.
República de Guinea Ecuatorial République de Guinée Équatoriale República da Guiné Equatorial ರಿಪುಬ್ಲಿಕ ದ ಗಿನಿ ಎಕ್ವಟೊರಿಯಲ್ | |
---|---|
Motto: "Unidad, Paz, Justicia"(ಸ್ಪ್ಯಾನಿಷ್) "ಒಗ್ಗಟ್ಟು, ಶಾಂತಿ, ನ್ಯಾಯ" | |
Anthem: Caminemos pisando la senda | |
Capital | ಮಾಲಬೊ |
Largest city | ರಾಜಧಾನಿ |
Official languages | ಸ್ಪ್ಯಾನಿಷ್, ಫ್ರೆಂಚ್, ಪೋರ್ಚುಗೀಯ |
Demonym(s) | Equatorial Guinean, Equatoguinean |
Government | ಗಣರಾಜ್ಯ |
• ರಾಷ್ಟ್ರಪತಿ | ತಿಯೊಡೊರೊ ಒಬಿಯಾಂಗ್ ನ್ಗುಎಮ ಮ್ಬಸೊಗೊ |
• ಪ್ರಧಾನ ಮಂತ್ರಿ | ರಿಕಾರ್ಡೊ ಮಾನ್ಗುಎ ಒಬಾಮ ನ್ಫುಬಿಯ |
ಸ್ವಾತಂತ್ರ್ಯ | |
• ಸ್ಪೇನ್ ಇಂದ | ಅಕ್ಟೋಬರ್ ೧೨, ೧೯೬೮ |
• Water (%) | negligible |
Population | |
• ಜುಲೈ ೨೦೦೫ estimate | ೫೦೪,೦೦೦ (೧೬೬ನೇ) |
GDP (PPP) | ೨೦೦೫ estimate |
• Total | $೨೫.೬೯ billion (೧೧೨ನೇ) |
• Per capita | $೫೦,೨೦೦ (೨ನೇ) |
HDI (೨೦೦೪) | ೦.೬೫೩ Error: Invalid HDI value · ೧೨೦ನೇ |
Currency | ಫ್ರಾಂಕ್ (XAF) |
Time zone | UTC+1 (WAT) |
• Summer (DST) | UTC+1 (not observed) |
Calling code | 240 |
Internet TLD | .gq |