ಮಧ್ಯ ಆಫ್ರಿಕಾ
ಮಧ್ಯ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಆಫ್ರಿಕಾ ಖಂಡದ ಸಹಾರ ಮರುಭೂಮಿಯ ದಕ್ಷಿಣಕ್ಕೆ, ಪಶ್ಚಿಮ ಆಫ್ರಿಕಾದ ಪೂರ್ವಕ್ಕೆ ಮತ್ತು ಮಹಾನ್ ಬಿರುಕಿನ ಕಣಿವೆಯ ಪಶ್ಚಿಮಕ್ಕೆ ಇರುವ ೯ ದೇಶಗಳನ್ನು ಒಳಗೊಂಡಿದೆ. ಇವು:
- ಅಂಗೋಲ
- ಕ್ಯಾಮೆರೂನ್
- ಮಧ್ಯ ಆಫ್ರಿಕಾ ಗಣರಾಜ್ಯ
- ಚಾಡ್
- ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ
- ಕಾಂಗೊ ಗಣರಾಜ್ಯ
- ಈಕ್ವಟೋರಿಯಲ್ ಗಿನಿ
- ಗಾಬೊನ್
- ಸಾಒ ಟೊಮೆ ಮತ್ತು ಪ್ರಿನ್ಸಿಪೆ

ಮಧ್ಯ ಆಫ್ರಿಕಾ
ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಮಧ್ಯ ಆಫ್ರಿಕಾ
ಮುಂಚಿನ ಮಧ್ಯ ಆಫ್ರಿಕಾ ಸಂಘಟನೆ