ಕಾಂಗೋ ಗಣರಾಜ್ಯ

(ಕಾಂಗೊ ಗಣರಾಜ್ಯ ಇಂದ ಪುನರ್ನಿರ್ದೇಶಿತ)


ಕಾಂಗೋ ಗಣರಾಜ್ಯ ( ಇನ್ನೊಂದು ಹೆಸರು - ಕಾಂಗೋ-ಬ್ರಾಜಾವಿಲೆ) ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ. ಹಿಂದೆ ಇದು ಫ್ರಾನ್ಸ್ ನ ಒಂದು ವಸಾಹತಾಗಿದ್ದಿತು. ಕಾಂಗೋ ಗಣರಾಜ್ಯದ ಗಡಿಗೆ ಹೊಂದಿಕೊಂಡಂತೆ ಗೆಬೊನ್, ಕೆಮೆರೂನ್, ಮಧ್ಯ ಆಫ್ರಿಕಾದ ಗಣರಾಜ್ಯ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಅಂಗೋಲಾ ದೇಶಗಳಿವೆ. ಪಶ್ಚಿಮಕ್ಕೆ ಗಿನಿ ಕೊಲ್ಲಿಯು ಇದೆ.

ಕಾಂಗೋ ಗಣರಾಜ್ಯ
République du Congo
Repubilika ya Kongo
Republiki ya Kongó
Flag of ಕಾಂಗೋ ಗಣರಾಜ್ಯ
Flag
Motto: Unité, Travail, Progrès
"ಏಕತೆ, ದುಡಿಮೆ, ಪ್ರಗತಿ"
Anthem: "ಲಾ ಕಾಂಗೊಲೈಸ್"
Location of ಕಾಂಗೋ ಗಣರಾಜ್ಯ
Capital
and largest city
ಬ್ರಾಜಾವಿಲೆ
Official languagesಫ್ರೆಂಚ್
Recognised regional languagesಕಾಂಗೋ/ಕಿಟುಬಾ, ಲಿಂಗಾಲಾ
Demonym(s)Congolese
Governmentಗಣರಾಜ್ಯ
ಡೆನಿಸ್ ಸಸ್ಸೌ ಎನ್ ಗುಸ್ಸೊ
ಇಸಿಡೋರ್ ಎಮ್ ವೌಬ
ಸ್ವಾತಂತ್ರ್ಯ 
• ದಿನಾಂಕ
ಆಗಸ್ಟ್ 15 1960
• Water (%)
3.3
Population
• 2005 estimate
3,999,000 (125ನೆಯದು)
GDP (PPP)2005 estimate
• Total
$4.585 ಬಿಲಿಯನ್ (154ನೆಯದು)
• Per capita
$1,369 (161st)
HDI (2004)Increase 0.520
Error: Invalid HDI value · 140ನೆಯದು
Currencyಸಿ.ಎಫ್.ಎ. ಫ್ರಾಂಕ್ (XAF)
Time zoneWAT
Calling code242
Internet TLD.cg