ಮಾಲ್ಟ
(ಮಾಲ್ಟಾ ಇಂದ ಪುನರ್ನಿರ್ದೇಶಿತ)
ಮಾಲ್ಟ ಮೆಡಿಟೆರೇನಿಯನ್ ಸಮುದ್ರದಲ್ಲಿನ ಒಂದು ದ್ವೀಪರಾಷ್ಟ್ರ. ಮಾಲ್ಟ ಒಟ್ಟು ಏಳು ದ್ವೀಪಗಳನ್ನು ಹೊಂದಿದೆ. ಮಾಲ್ಟ ದಕ್ಷಿಣ ಯುರೋಪ್‌ನ ಭಾಗವೆಂದು ಪರಿಗಣಿಸಲ್ಪಡುತ್ತದೆ. ಬಲು ಸಣ್ಣ ವಿಸ್ತಾರವುಳ್ಳ ಮಾಲ್ಟ ದಟ್ಟ ಜನವಸತಿಯನ್ನು ಹೊಂದಿದೆ.
ಮಾಲ್ಟ ಗಣರಾಜ್ಯ Repubblika ta' Malta | |
---|---|
Anthem: L-Innu Malti | |
Capital | ವಲೆಟ್ಟ |
Largest city | ಬಿರ್ಕಿರ್ಕಾರ |
Official languages | ಮಾಲ್ಟೀಸ್ ಮತ್ತು ಇಂಗ್ಲಿಷ್ |
Religion | Roman Catholicism |
Demonym(s) | Maltese |
Government | ಸಾಂಸದಿಕ ಗಣರಾಜ್ಯ |
ಎಡ್ವರ್ಡ್ ಫೆನೆಕ್ ಅಡಾಮಿ | |
• ಪ್ರಧಾನಿ | ಲಾರೆನ್ಸ್ ಗೊಂಜಿ |
ಸ್ವಾತಂತ್ರ್ಯ | |
• ಯು.ಕೆ. ಇಂದ | ಸೆಪ್ಟೆಂಬರ್ 21, 1964 |
• ಗಣರಾಜ್ಯ | ಡಿಸೆಂಬರ್ 13, 1974 |
• Water (%) | 0.001 |
Population | |
• 2006 estimate | 402,000 (174ನೆಯದು) |
• 2005 census | 404,500 |
GDP (PPP) | 2006 estimate |
• Total | $8.122 ಬಿಲಿಯನ್ (144ನೆಯದು) |
• Per capita | $20,300 (37ನೆಯದು) |
GDP (nominal) | 2006 estimate |
• Total | $5.39 ಬಿಲಿಯನ್ (120th) |
• Per capita | $13,408 (35th) |
HDI (2007) | 0.878 Error: Invalid HDI value · 34ನೆಯದು |
Currency | ಯೂರೊ (EUR) |
Time zone | UTC+1 (CET) |
• Summer (DST) | UTC+2 (CEST) |
Calling code | 356 |
ISO 3166 code | MT |
Internet TLD | .mt |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |