ಲಾಟ್ವಿಯ

(ಲ್ಯಾಟ್ವಿಯ ಇಂದ ಪುನರ್ನಿರ್ದೇಶಿತ)

ಲಾಟ್ವಿಯ (ˈlætviːə) ( ಅಧಿಕೃತವಾಗಿ ಲಾಟ್ವಿಯ ಗಣರಾಜ್ಯ ) ಉತ್ತರ ಯುರೋಪ್‌ನಲ್ಲಿನ ಒಂದು ರಾಷ್ಟ್ರ. ಲಾಟ್ವಿಯದ ಉತ್ತರಕ್ಕೆ ಎಸ್ಟೋನಿಯ, ದಕ್ಷಿಣದಲ್ಲಿ ಲಿಥುವೇನಿಯ, ಪೂರ್ವಕ್ಕೆ ಬೆಲಾರುಸ್ ಹಾಗೂ ರಷ್ಯಾ ಮತ್ತು ಪಷ್ಚಿಮದಲ್ಲಿ ಬಾಲ್ಟಿಕ್ ಸಮುದ್ರಗಳು ಇವೆ. ಲಾಟ್ವಿಯ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ.

ಲಾಟ್ವಿಯ ಗಣರಾಜ್ಯ
Latvijas Republika
Flag of Latvia
Flag
Coat of arms of Latvia
Coat of arms
Motto: "Tēvzemei un Brīvībai"
"ಪಿತೃಭೂಮಿಗಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ"
Anthem: Dievs, svētī Latviju!
"ದೇವನೇ, ಲಾಟ್ವಿಯವನ್ನು ಆಶೀರ್ವದಿಸು!"
Location of ಲಾಟ್ವಿಯ (orange) – in Europe (tan & white) – in the European Union (tan)  [Legend]
Location of ಲಾಟ್ವಿಯ (orange)

– in Europe (tan & white)
– in the European Union (tan)  [Legend]

Capitalರೀಗಾ
Largest cityರಾಜಧಾನಿ
Official languagesಲಾಟ್ವಿಯನ್ ಭಾಷೆ
Ethnic groups
59.0% Latvians
28.3% Russians
  3.7% Belarusians
  2.4% Poles
  6.3% others
Demonym(s)Latvian
Governmentಸಾಂಸದಿಕ ಗಣರಾಜ್ಯ
ವಾಲ್ಡಿಸ್ ಝಾಲ್ಟರ್ಸ್
ಐವರ್ಸ್ ಗಾಡ್ಮೈನ್ಸ್
ಸ್ವಾತಂತ್ರ್ಯ
• ಘೋಷಣೆ
ಮೇ 4, 1990
• ಮಾನ್ಯತೆ
ಸೆಪ್ಟೆಂಬರ್ 6, 1991
• Water (%)
1.5
Population
• December 2007 estimate
2,270,700 (143rd)
• 2000 census
2 375 000
GDP (PPP)2007 estimate
• Total
$29.214 ಬಿಲಿಯನ್ (95ನೆಯದು)
• Per capita
$18,005 (46ನೆಯದು)
Gini (2003)37.7
medium
HDI (2007)Increase 0.855
Error: Invalid HDI value · 45ನೆಯದು
Currencyಲಾಟ್ಸ್ (LVL)
Time zoneUTC+2 (EET)
• Summer (DST)
UTC+3 (EEST)
Calling code371
ISO 3166 codeLV
Internet TLD.lv
"https://kn.wikipedia.org/w/index.php?title=ಲಾಟ್ವಿಯ&oldid=1079655" ಇಂದ ಪಡೆಯಲ್ಪಟ್ಟಿದೆ