ದಕ್ಷಿಣ ಕೊರಿಯಾ
(ದಕ್ಷಿಣ ಕೊರಿಯ ಇಂದ ಪುನರ್ನಿರ್ದೇಶಿತ)
ದಕ್ಷಿಣ ಕೊರಿಯಾ ಪೂರ್ವ ಏಷ್ಯಾದಲ್ಲಿನ ಕೊರಿಯ ದ್ವೀಪಕಲ್ಪದ ದಕ್ಷಿಣ ಭಾಗದಲ್ಲಿರುವ ದೇಶ. ಪಶ್ಚಿಮಕ್ಕೆ ಹಳದಿ ಸಮುದ್ರದ ಆಚೆ ಚೀನಾ, ಉತ್ತರಕ್ಕೆ ಉತ್ತರ ಕೊರಿಯಾ ಹಾಗು ಆಗ್ನೇಯಕ್ಕೆ ಕೊರಿಯಾ ಜಲಸಂಧಿಯ ಆಚೆಗೆ ಜಪಾನ್ ದೇಶಗಳಿವೆ.
ಕೊರಿಯಾ ಗಣತಂತ್ರ 대한민국 大韓民國 ದೇಹಾನ್ ಮಿಂಗುಕ್ | |
---|---|
Motto: 널리 인간을 이롭게 하라 (Broadly bring benefit to humanity, 弘益人間) [ಸಾಕ್ಷ್ಯಾಧಾರ ಬೇಕಾಗಿದೆ] | |
Anthem: ಏಗುಕ್ಗ | |
Capital and largest city | ಸಿಯೊಲ್ |
Official languages | ಕೊರಿಯನ್ |
Government | ಗಣತಂತ್ರ |
ರ್ಹೊ ಮೂ-ಹ್ಯುನ್ | |
ಹಾನ್ ಮ್ಯುಂಗ್-ಸೂಕ್ | |
ಸ್ಥಾಪನೆ | |
• ಗೊಜೊಸೆಒನ್ | October 3, 2333 BC (legendary) |
• ಗಣತಂತ್ರ ಘೋಷಣೆ | March 1, 1919 (de jure) |
August 15, 1945 | |
August 15, 1948 | |
• Water (%) | 0.3% |
Population | |
• ಜುಲೈ 2006 estimate | 48,846,823 (25th) |
GDP (PPP) | 2005 [೧] estimate |
• Total | $994.4 billion (14th) |
• Per capita | $20,590 (33rd) |
HDI (2003) | 0.901 very high · 28th |
Currency | South Korean won (KRW) |
Time zone | UTC+9 (Korea Standard Time) |
Calling code | 82 |
Internet TLD | .kr |
ಹೆಚ್ಚಿನ ವಿವರಕ್ಕೆ
ಬದಲಾಯಿಸಿMay, 2018;ಅವಳಿ ಕೊರಿಯಾಗಳ ಮಧ್ಯೆ ಮೂಡಿರುವ ಬಿರುಕಿಗೆ ಬೆಸುಗೆ ಸಾಧ್ಯವೇ? ಹೇಳುವುದು ಕಷ್ಟ
ಮೂಲಗಳು
ಬದಲಾಯಿಸಿ- ↑ These are IMF figures. International Monetary Fund (2006). "5. Report for Selected Countries and Subjects". IMF website. Retrieved 2006-10-06.