ಸ್ಲೊವಾಕಿಯ

ಮಧ್ಯ ಯುರೋಪ್ನಲ್ಲಿ ಗಣರಾಜ್ಯ

ಸ್ಲೊವಾಕಿಯ ಮಧ್ಯ ಯುರೋಪಿನ ಒಂದು ರಾಷ್ಟ್ರ. ಹಿಂದೆ ಜೆಕೊಸ್ಲೊವಾಕಿಯದ ಒಂದು ಭಾಗವಾಗಿದ್ದ ಸ್ಲೊವಾಕಿಯ, ೧೯೯೩ರಲ್ಲಿ ಜೆಕೊಸ್ಲೊವಾಕಿಯದ ವಿಸರ್ಜನೆಯಾದಾಗ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು. ಸ್ಲೊವಾಕಿಯದ ಪಶ್ಚಿಮದಲ್ಲಿ ಜೆಕ್ ಗಣರಾಜ್ಯ ಮತ್ತು ಆಸ್ಟ್ರಿಯ, ಉತ್ತರಕ್ಕೆ ಪೋಲೆಂಡ್, ಪೂರ್ವದಲ್ಲಿ ಯುಕ್ರೇನ್ ಹಾಗೂ ದಕ್ಷಿಣದಲ್ಲಿ ಹಂಗರಿ ದೇಶಗಳಿವೆ. ಯುರೋಪಿಯನ್ ಒಕ್ಕೂಟದ ಸದಸ್ಯರಾಷ್ಟ್ರವಾಗಿರುವ ಸ್ಲೊವಾಕಿಯದ ರಾಜಧಾನಿ ಬ್ರಾಟಿಸ್ಲಾವಾ.

ಸ್ಲೊವಾಕ್ ಗಣರಾಜ್ಯ
Slovenská republika
Flag of Slovakia
Flag
Coat of arms of Slovakia
Coat of arms
Anthem: Nad Tatrou sa blýska
Location of ಸ್ಲೊವಾಕಿಯ (orange) – in Europe (tan & white) – in the European Union (tan)  [Legend]
Location of ಸ್ಲೊವಾಕಿಯ (orange)

– in Europe (tan & white)
– in the European Union (tan)  [Legend]

Capitalಬ್ರಾಟಿಸ್ಲಾವಾ
Largest cityರಾಜಧಾನಿ
Official languagesಸ್ಲೊವಾಕ್ ಭಾಷೆ
Demonym(s)Slovak
Governmentಸಂಸದೀಯ ಗಣರಾಜ್ಯ
ಇವಾನ್ ಗ್ಯಾಸ್ಪರೋವಿಚ್
ರಾಬರ್ಟ್ ಫಿಕೋ
ಸ್ವಾತಂತ್ರ್ಯ 
ಜೆಕೊಸ್ಲೊವಾಕಿಯದ ವಿಸರ್ಜನೆ
• ದಿನಾಂಕ
ಜನವರಿ 1 1993
• Water (%)
ನಗಣ್ಯ
Population
• 2007 estimate
5,447,502 (110ನೆಯದು)
• 2001 census
5,379,455
GDP (PPP)2007 estimate
• Total
$99.19 ಬಿಲಿಯನ್ (61ನೆಯದು)
• Per capita
$20,002 (42ನೆಯದು)
HDI (2004)Increase 0.863
Error: Invalid HDI value · 42ನೆಯದು
Currencyಸ್ಲೊವಾಕ್ ಕೊರೂನಾ (SKK)
Time zoneUTC+1 (CET)
• Summer (DST)
UTC+2 (CEST)
Calling code421
ISO 3166 codeSK
Internet TLD.sk