ಮುಖ್ಯ ಮೆನು ತೆರೆ

ಜನವರಿ ೧

ದಿನಾಂಕ
(ಜನವರಿ 1 ಇಂದ ಪುನರ್ನಿರ್ದೇಶಿತ)

ಜನವರಿ ೧ - ವರ್ಷದ ಹಾಗು ಜನವರಿ ತಿಂಗಳಿನ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೪ ದಿನಗಳು(ಅಧಿಕ ವರ್ಷದಲ್ಲಿ ೩೬೫ ದಿನಗಳು) ಇರುತ್ತವೆ. ವರ್ಷದ ಮೊದಲ ದಿನವಾಗಿ ಬಹುತೇಕ ದೇಶಗಳಲ್ಲಿ ಆಚರಿಸಲ್ಪಡುತ್ತದೆ. ಟೆಂಪ್ಲೇಟು:ಜನವರಿ ೨೦೧೯

ಪ್ರಮುಖ ಘಟನೆಗಳುಸಂಪಾದಿಸಿ

ಜನನಸಂಪಾದಿಸಿ

  • ೧೯೧೬ - ಚದುರಂಗ (ಕನ್ನಡದ ಸಾಹಿತಿ)
  • ೧೯೯೨ - ಡೇನಿಯಲ್ ಕೋಫಿ ಅಗ್ಯಾಯಿ, ಘಾನಾದ ಫುಟ್ಬಾಲ್
  • ೧೯೯೨- ಜ್ಯಾಕ್ ವಿಲ್ಶಿಯರ್, ಇಂಗ್ಲೀಷ್ ಫುಟ್ಬಾಲ್
  • ೧೯೯೩- ಜಾನ್ ಫ್ಲಾನಗನ್ ಇಂಗ್ಲೀಷ್ ಫುಟ್ಬಾಲ್
  • ೧೯೯೩ - ಮೈಕೆಲ್ ಓಲೈಟನ್, ನೈಜೀರಿಯನ್ ಫುಟ್ಬಾಲ್
  • ೧೯೯೪- ಕ್ರೇಗ್ ಮುರ್ರೆ, ಸ್ಕಾಟ್ಲೆಂಡ್ನ ಫುಟ್ಬಾಲ್ ಆಟಗಾರ

ನಿಧನಸಂಪಾದಿಸಿ

  • ೨೦೧೪ - ಜುವಾನಿಟಾ ಮೂರ್, ಅಮೇರಿಕಾದ ನಟಿ
  • ೨೦೧೫ - ಮಾರಿಯೋ ಕ್ಯೂಮೊ, ಅಮೆರಿಕನ್ ನ್ಯಾಯವಾದಿ ಮತ್ತು ರಾಜಕಾರಣಿ, ೫೨ ನೇ ಗವರ್ನರ್ ನ್ಯೂಯಾರ್ಕ್
  • ೨೦೧೫ - ಡೊನ್ನಾ ಡೌಗ್ಲಾಸ್, ಅಮೇರಿಕಾದ ನಟಿ
  • ೨೦೧೫ - ಒಮರ್ ಕರಮಿ, ಲೆಬನಾನಿನ ನ್ಯಾಯವಾದಿ ಮತ್ತು ರಾಜಕಾರಣಿ, ಲೆಬನೋನಿನ ೫೮ ನೇ ಪ್ರಧಾನಿ
  • ೨೦೧೬ - ಫಜು ಅಳಿಯಾವ, ರಷ್ಯನ್ ಕವಿ ಹಾಗು ಪತ್ರಕರ್ತ
  • ೨೦೧೬ - ಡೇಲ್ ಬಂಪರ್, ಅಮೆರಿಕನ್ ಸೈನಿಕ, ವಕೀಲ, ಮತ್ತು ರಾಜಕೀಯ ೩೮ ನೇ ಗವರ್ನರ್ ಅರ್ಕಾನ್ಸಾಸ್

ಹಬ್ಬಗಳು/ಆಚರಣೆಗಳುಸಂಪಾದಿಸಿ

ಹೊರಗಿನ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ಜನವರಿ_೧&oldid=718959" ಇಂದ ಪಡೆಯಲ್ಪಟ್ಟಿದೆ