ಜೆಕ್ ಗಣರಾಜ್ಯ
ಜೆಕ್ ಗಣರಾಜ್ಯವು ಮಧ್ಯ ಯುರೋಪಿನಲ್ಲಿರುವ ಒಂದು ರಾಷ್ಟ್ರ. ಇದು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಜೆಕ್ ಗಣರಾಜ್ಯವು ಉತ್ತರದಲ್ಲಿ ಪೋಲಂಡ್, ಪಶ್ಚಿಮ ಮತ್ತು ವಾಯವ್ಯದಲ್ಲಿ ಜರ್ಮನಿ, ದಕ್ಷಿಣದಲ್ಲಿ ಆಸ್ಟ್ರಿಯಾ ಮತ್ತು ಪೂರ್ವದಲ್ಲಿ ಸ್ಲೊವಾಕಿಯಾಗಳೊಂದಿಗೆ ಭೂಗಡಿ ಹೊಂದಿದೆ. ಹೀಗಾಗಿ ಈ ರಾಷ್ಟ್ರಕ್ಕೆ ಸಮುದ್ರತೀರವಿರುವುದಿಲ್ಲ. ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರ ಪ್ರಾಹಾ.
ಜೆಕ್ ಗಣರಾಜ್ಯ Česká republika | |
---|---|
Motto: "Pravda vítězí" (ಜೆಕ್) "ಸತ್ಯವೇ ನಿತ್ಯ" | |
Anthem: Kde domov můj | |
Capital | Praha (ಪ್ರಹ) |
Largest city | ಪ್ರೇಗ್ |
Official languages | ಜೆಕ್ |
Religion | non-believer or no-organized believer (59%), Catholic (26,8%) |
Demonym(s) | ಜೆಕ್ |
Government | ಗಣರಾಜ್ಯ |
Miloš Zeman | |
• ಪ್ರಧಾನಿ | Andrej Babiš |
ಸ್ವಾತಂತ್ರ್ಯ (೯ನೆಯ ಶತಮಾನದಲ್ಲಿ ರಚನೆ) | |
• ಆಸ್ಟ್ರಿಯಾ-ಹಂಗರಿಯಿಂದ | ಅಕ್ಟೋಬರ್ 28 1918 |
• ಜೆಕೊಸ್ಲೊವಾಕಿಯಾದ ವಿಸರ್ಜನೆ | ಜನವರಿ 1 1993 |
• Water (%) | 2.0 |
Population | |
• 2007 estimate | 10,325,941 (79ನೆಯದು) |
• 2001 census | 10,230,060 |
GDP (PPP) | 2006 IMF estimate |
• Total | $236.536 ಬಿಲಿಯನ್ (41ನೆಯದು) |
• Per capita | $25,346 (33ನೆಯದು) |
GDP (nominal) | 2006 IMF estimate |
• Total | $141.801 ಬಿಲಿಯನ್ (41ನೆಯದು) |
• Per capita | $13,848 (39ನೆಯದು) |
Gini (1996) | 25.4 low · 5ನೆಯದು |
HDI (2004) | 0.885 Error: Invalid HDI value · 30ನೆಯದು |
Currency | ಜೆಕ್ ಕೊರೂನಾ (CZK) |
Time zone | UTC+1 (CET) |
• Summer (DST) | UTC+2 (CEST) |
Calling code | 420 |
Internet TLD | .cz |
|