ಕಾಂಗೋ ಗಣರಾಜ್ಯ
ಕಾಂಗೋ ಗಣರಾಜ್ಯ ( ಇನ್ನೊಂದು ಹೆಸರು - ಕಾಂಗೋ-ಬ್ರಾಜಾವಿಲೆ) ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ. ಹಿಂದೆ ಇದು ಫ್ರಾನ್ಸ್ ನ ಒಂದು ವಸಾಹತಾಗಿದ್ದಿತು. ಕಾಂಗೋ ಗಣರಾಜ್ಯದ ಗಡಿಗೆ ಹೊಂದಿಕೊಂಡಂತೆ ಗೆಬೊನ್, ಕೆಮೆರೂನ್, ಮಧ್ಯ ಆಫ್ರಿಕಾದ ಗಣರಾಜ್ಯ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಅಂಗೋಲಾ ದೇಶಗಳಿವೆ. ಪಶ್ಚಿಮಕ್ಕೆ ಗಿನಿ ಕೊಲ್ಲಿಯು ಇದೆ.
ಕಾಂಗೋ ಗಣರಾಜ್ಯ République du Congo Repubilika ya Kongo Republiki ya Kongó | |
---|---|
Flag | |
Motto: Unité, Travail, Progrès "ಏಕತೆ, ದುಡಿಮೆ, ಪ್ರಗತಿ" | |
Anthem: "ಲಾ ಕಾಂಗೊಲೈಸ್" | |
Capital and largest city | ಬ್ರಾಜಾವಿಲೆ |
Official languages | ಫ್ರೆಂಚ್ |
Recognised regional languages | ಕಾಂಗೋ/ಕಿಟುಬಾ, ಲಿಂಗಾಲಾ |
Demonym(s) | Congolese |
Government | ಗಣರಾಜ್ಯ |
ಡೆನಿಸ್ ಸಸ್ಸೌ ಎನ್ ಗುಸ್ಸೊ | |
• ಪ್ರಧಾನಿ | ಇಸಿಡೋರ್ ಎಮ್ ವೌಬ |
ಸ್ವಾತಂತ್ರ್ಯ ಫ್ರಾನ್ಸ್ ನಿಂದ | |
• ದಿನಾಂಕ | ಆಗಸ್ಟ್ 15 1960 |
• Water (%) | 3.3 |
Population | |
• 2005 estimate | 3,999,000 (125ನೆಯದು) |
GDP (PPP) | 2005 estimate |
• Total | $4.585 ಬಿಲಿಯನ್ (154ನೆಯದು) |
• Per capita | $1,369 (161st) |
HDI (2004) | 0.520 Error: Invalid HDI value · 140ನೆಯದು |
Currency | ಸಿ.ಎಫ್.ಎ. ಫ್ರಾಂಕ್ (XAF) |
Time zone | WAT |
Calling code | 242 |
Internet TLD | .cg |