ಸ್ವಾಜಿಲ್ಯಾಂಡ್

(ಸ್ವಾಝಿಲ್ಯಾಂಡ್ ಇಂದ ಪುನರ್ನಿರ್ದೇಶಿತ)

ಸ್ವಾಜಿಲ್ಯಾಂಡ್ ರಾಜ್ಯ ದಕ್ಷಿಣ ಆಫ್ರಿಕಾ ಪ್ರದೇಶದ ಒಂದು ಚಿಕ್ಕ ಭೂಆವೃತ ದೇಶ. ಇದರ ಪೂರ್ವದಲ್ಲಿ ಮೊಜಾಂಬಿಕ್ ಬಿಟ್ಟರೆ ಬೇರೆ ಎಲ್ಲಾ ಕಡೆಗಳಿಂದಲೂ ದಕ್ಷಿಣ ಆಫ್ರಿಕಾದಿಂದ ಆವೃತವಾಗಿದೆ. ಬಂಟು ಜನರ ಸ್ವಾಜಿ ಬುಡಕಟ್ಟಿನವರು ಇಲ್ಲಿರುವುದರಿಂದ ಈ ದೇಶ ತನ್ನ ಹೆಸರನ್ನು ಪಡೆದಿದೆ. ೨೦೧೮ರ ಎಪ್ರಿಲ್ನಲ್ಲಿ ಎಸ್ವಾಟೀನಿ ಎಂದು ಅಧಿಕ್ರುತವಾಗಿ ಮರುನಾಮಕರಣ ಮಾಡಲಾಯಿತು.

ಸ್ವಾಜಿಲ್ಯಾಂಡ್ ರಾಜ್ಯ
Umbuso weSwatini
Flag of ಸ್ವಾಜಿಲ್ಯಾಂಡ್
Flag
Coat of arms of ಸ್ವಾಜಿಲ್ಯಾಂಡ್
Coat of arms
Motto: "Siyinqaba" (ಸ್ವಾತಿ)
"ನಾವೇ ಕೋಟೆ"
Anthem: Nkulunkulu Mnikati wetibusiso temaSwati
Location of ಸ್ವಾಜಿಲ್ಯಾಂಡ್
Capitalಲೊಬಂಬ (ರಾಜಮನೆತನದ ಮತ್ತು ಸಂಸದೀಯ)
ಮ್ಬಬಾನೆ (ಆಡಳಿತ)
Largest cityಮನ್ಜಿನಿ
Official languagesಆಂಗ್ಲ, ಸ್ವಾತಿ
Demonym(s)Swazi
Governmentಚಕ್ರಾಧಿಪತ್ಯ
• ರಾಜ
ಮೂರನೇ ಮ್ಸ್ವಾತಿ
ರಾಣಿ ನ್ಟೊಂಬಿ
• ಪ್ರಧಾನ ಮಂತ್ರಿ
ಥೆಂಬ ದ್ಲಮಿನಿ
ಸ್ವಾತಂತ್ರ್ಯ
• ಯು.ಕೆ. ಇಂದ
ಸೆಪ್ಟೆಂಬರ್ ೬, ೧೯೬೮
• Water (%)
0.9
Population
• ಜುಲೈ ೨೦೦೫ estimate
1,032,0001 (154th)
• ೨೦೦೧ census
1,173,900
GDP (PPP)೨೦೦೫ estimate
• Total
$5.72 billion (146th)
• Per capita
$5,245 (101st)
Gini (1994)60.9
very high
HDI (೨೦೦೪)Increase 0.500
Error: Invalid HDI value · 146th
Currencyಲಿಲಂಗೆನಿ (SZL)
Time zoneUTC+2
Calling code268
Internet TLD.sz
  1. Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected.