ಲಿಥುವೇನಿಯ
ಉತ್ತರ ಯುರೋಪ್‍ನ ಒಂದು ದೇಶ
ಲಿಥುವೇನಿಯ ಗಣರಾಜ್ಯವು ಉತ್ತರ ಯುರೋಪ್‌ನಲ್ಲಿನ ಒಂದು ರಾಷ್ಟ್ರ. ಇದು ಬಾಲ್ಟಿಕ್ ಸಮುದ್ರದ ಆಗ್ನೇಯ ತೀರದಲ್ಲಿದೆ. ಲಿಥುವೇನಿಯದ ಉತ್ತರದಲ್ಲಿ ಲಾಟ್ವಿಯ, ಆಗ್ನೇಯದಲ್ಲಿ ಬೆಲಾರುಸ್, ನೈಋತ್ಯದಲ್ಲಿ ಪೋಲೆಂಡ್ ದೇಶಗಳಿವೆ. ರಾಷ್ಟ್ರದ ಜನಸಂಖ್ಯೆ ಸುಮಾರು ೩೪ ಲಕ್ಷ ಮತ್ತು ರಾಜಧಾನಿ ವಿಲ್ನಿಯಸ್.
ಲಿಥುವೇನಿಯ ಗಣರಾಜ್ಯ Lietuvos Respublika | |
---|---|
Motto: "Tautos jėga vienybėje" "ರಾಷ್ಟ್ರದ ಶಕ್ತಿ ಏಕತೆಯಲ್ಲಿದೆ" | |
Anthem: Tautiška giesmė | |
![]() | |
Capital | ವಿಲ್ನಿಯಸ್ |
Largest city | ರಾಜಧಾನಿ |
Official languages | ಲಿಥುವೇನಿಯನ್ ಭಾಷೆ |
Government | ಸಾಂಸದಿಕ ಗಣರಾಜ್ಯ |
ವಲ್ಡಾಸ್ ಆಡಮ್‌ಕುಸ್ | |
• ಪ್ರಧಾನಿ | ಜೆಡಿಮಿನಾಸ್ ಕಿರ್ಕಿಲಾಸ್ |
ಸ್ವಾತಂತ್ರ್ಯ | |
• ಸ್ವಾತಂತ್ರ್ಯದ ಘೋಷಣೆ | ಮಾರ್ಚ್ 11, 1990 |
• Water (%) | 1,35% |
Population | |
• 2007 estimate | 3,369,600 (130ನೆಯದು) |
GDP (PPP) | 2007 estimate |
• Total | $54.03 ಬಿಲಿಯನ್ (75ನೆಯದು) |
• Per capita | $17, 104 (49ನೆಯದು) |
GDP (nominal) | 2007 estimate |
• Total | $25.49 ಬಿಲಿಯನ್ (75ನೆಯದು) |
• Per capita | $11,208 (53ನೆಯದು) |
Gini (2003) | 36 medium |
HDI (2007) | ![]() Error: Invalid HDI value · 4ನೆಯದು |
Currency | ಲಿಥುವೇನಿಯನ್ ಲಿಟಾಸ್ (LTL) |
Time zone | UTC+2 (EET) |
• Summer (DST) | UTC+3 (EEST) |
Calling code | 370 |
Internet TLD | .lt |