ಬಾಲ್ಟಿಕ್ ಸಮುದ್ರ

ಯೂರೋಪಿನ ಉತ್ತರಭಾಗದ ಸಮುದ್ರ

ಬಾಲ್ಟಿಕ್ ಸಮುದ್ರ ಉತ್ತರ ಯುರೋಪಿನಲ್ಲಿರುವ ಒಂದು ಒಳನಾಡಿನ ಲವಣ ಸಮುದ್ರ. ಇದು ಸ್ಕ್ಯಾಂಡಿನೇವಿಯ ದ್ವೀಪಕಲ್ಪ, ಮೂಲ ಯುರೋಪ್ ಮತ್ತು ಡ್ಯಾನಿಶ್ ದ್ವೀಪಗಳಿಂದ ಸುತ್ತುವರೆದಿದೆ. ಈ ಸಮುದ್ರವು ಬಿಳುಪು ಸಮುದ್ರ ಮತ್ತು ಉತ್ತರ ಸಮುದ್ರಗಳಿಗೆ ಕೃತಕವಾದ ಕಾಲುವೆಗಳಿಂದ ಸಂಪರ್ಕ ಹೊಂದಿದೆ.

ಬಾಲ್ಟಿಕ್ ಸಮುದ್ರದ ನಕಾಶೆ.
ಬಾಲ್ಟಿಕ್ ಸಮುದ್ರ

ದೇಶಗಳುಸಂಪಾದಿಸಿ

ಬಾಲ್ಟಿಕ್ ಸಮುದ್ರಕ್ಕೆ ಗಡಿ ಹೊಂದಿರುವ ದೇಶಗಳು: