ಒಮಾನ್ ಸುಲ್ತನತೆ (سلطنة عُمان) ಪಶ್ಚಿಮ ಏಷ್ಯಾದ ಒಂದು ರಾಷ್ಟ್ರ. ಅರಬಿಯ ದ್ವೀಪಕಲ್ಪಆಗ್ನೇಯ ಭಾಗದಲ್ಲಿರುವ ಈ ದೇಶದ ವಾಯುವ್ಯಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್, ಪಶ್ಚಿಮಕ್ಕೆ ಸೌದಿ ಅರೇಬಿಯ ಮತ್ತು ನೈರುತ್ಯಕ್ಕೆ ಯೆಮೆನ್ ದೇಶಗಳಿವೆ. ದಕ್ಷಿಣಕ್ಕೆ ಮತ್ತು ಪೂರ್ವಕ್ಕೆ ಅರಬ್ಬೀ ಸಮುದ್ರ ಮತ್ತು ಈಶಾನ್ಯಕ್ಕೆ ಒಮಾನ್ ಕೊಲ್ಲಿ ಇವೆ.

ಒಮಾನ್ ಸುಲ್ತಾನತೆ
سلطنة عُمان
Flag of ಒಮಾನ್
Flag
ರಾಷ್ಟ್ರೀಯ ಚಿಹ್ನೆ of ಒಮಾನ್
ರಾಷ್ಟ್ರೀಯ ಚಿಹ್ನೆ
Motto: none
Anthem: Nashid as-Salaam as-Sultani
Location of ಒಮಾನ್
Capitalಮಸ್ಕಟ್
Largest cityರಾಜಧಾನಿ
Official languagesಅರಬಿಕ್
Demonym(s)Omani
Governmentಚಕ್ರಾಧಿಪತ್ಯ
• ಸುಲ್ತಾನ
ಖಬೂಸ್ ಬಿನ್-ಸಯಿದ್ ಅಲ್-ಸಯಿದ್
ಸ್ವಾತಂತ್ರ್ಯ
• ಪೋರ್ಚುಗೀಯರ ಹೊರಹಟ್ಟುವಿಕೆ
೧೬೫೧
• Water (%)
negligible
Population
• ಜುಲೈ ೨೦೦೫ estimate
3,204,8001 (೧೪೦ನೇ)
GDP (PPP)೨೦೦೫ estimate
• Total
$40.923 million (೮೫ನೇ)
• Per capita
$14,100 (೪೧ನೇ)
HDI (೨೦೦೪)Increase 0.810
Error: Invalid HDI value · ೫೬ನೇ
Currencyಒಮಾನಿ ರಿಯಾಲ್ (OMR)
Time zoneUTC+4
• Summer (DST)
UTC+4
Calling code968
Internet TLD.om
  1. Population estimate includes 577,293 non-nationals.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಒಮಾನ್&oldid=1157899" ಇಂದ ಪಡೆಯಲ್ಪಟ್ಟಿದೆ