ಕಿರಿಬಾಟಿ

ಮಧ್ಯ ಫೆಸಿಫಿಕ್ ಸಾಗರದ ಒಂದು ದ್ವೀಪ ರಾಷ್ಟ್ರ

ಕಿರಿಬಾಟಿ (ಗಿಲ್ಬರ್ಟೀಸ್ ಭಾಷೆಯಲ್ಲಿ: ಕೀರೀಬಾಸ್), ಅಧಿಕೃತವಾಗಿ ಕಿರಿಬಾಟಿ ಗಣರಾಜ್ಯ, ಶಾಂತ ಮಹಾಸಾಗರದಲ್ಲಿ ಒಷ್ಯಾನಿಯದಲ್ಲಿರುವ ಒಂದು ದ್ವೀಪ ರಾಷ್ಟ್ರ. ಭೂಮಧ್ಯರೇಖೆಯ ಎರಡೂ ಕಡೆಯಲ್ಲಿ ೩.೫ ಮಿಲಿಯನ್ ಚದುರ ಕಿ.ಮಿ.ಗಳ ವಿಸ್ತಾರದಲ್ಲಿ ಚದುರಿರುವ ೩೩ ದ್ವೀಪಗಳು ಈ ದೇಶವನ್ನು ಸೇರುತ್ತವೆ. ಈ ದೇಶದ ಸ್ವಾತಂತ್ರ್ಯದ ಮುಂಚಿನ ಹೆಸರಾದ ಗಿಲ್ಬರ್ಟ್ ದ್ವೀಪಗಳು ಪ್ರದೇಶದ ಭಾಷೆಯಲ್ಲಿ ಕಿರಿಬಾಟಿ ಎಂದು ಪರಿವರ್ತನೆಗೊಂಡು ಪ್ರಸ್ತುತ ಹೆಸರು ಬಂದಿದೆ.

Kiribati
ಕಿರಿಬಾಟಿ

ಕಿರಿಬಾಟಿ ಗಣರಾಜ್ಯ
Flag of ಕಿರಿಬಾಟಿ
Flag
Coat of arms of ಕಿರಿಬಾಟಿ
Coat of arms
Motto: Te Mauri, Te Raoi ao Te Tabomoa
(ಆರೋಗ್ಯ, ಶಾಂತಿ ಮತ್ತು ಸಮೃದ್ಧಿ)
Anthem: Teirake Kaini Kiribati
Location of ಕಿರಿಬಾಟಿ
Capital
and largest city
ದಕ್ಷಿಣ ತರಾವ
Official languagesಆಂಗ್ಲ, ಗಿಲ್ಬರ್ಟೀಸ್
Demonym(s)I-Kiribati
Governmentಗಣರಾಜ್ಯ
• ರಾಷ್ಟ್ರಪತಿ
ಅನೊಟೆ ಟೋಂಗ್
ಸ್ವಾತಂತ್ರ್ಯ
ಜುಲೈ ೧೨, ೧೯೭೯
• Water (%)
0
Population
• ಜುಲೈ ೨೦೦೫ estimate
105,432 (197th)
• ೨೦೦೦ census
84,494
GDP (PPP)2005 estimate
• Total
$206 million1 (213th)
• Per capita
$2,358 (136th)
Currencyಕಿರಿಬಾಟಿ ಡಾಲರ್
Australian dollar (AUD)
Time zoneUTC+12, +13, +14
Calling code686
Internet TLD.ki
1 Supplemented by a nearly equal amount from external sources.