ಮಧ್ಯ ಆಫ್ರಿಕಾದ ಗಣರಾಜ್ಯ

(ಸೆಂಟ್ರಲ್ ಆಫ್ರಿಕನ್ ಗಣರಾಜ್ಯ ಇಂದ ಪುನರ್ನಿರ್ದೇಶಿತ)

ಮಧ್ಯ ಆಫ್ರಿಕಾದ ಗಣರಾಜ್ಯ (République Centrafricaine ಅಥವಾ Centrafrique ) ಮಧ್ಯ ಆಫ್ರಿಕಾದಲ್ಲಿರುವ ಒಂದು ಭೂಆವೃತ ದೇಶ. ಇದರ ಉತ್ತರಕ್ಕೆ ಚಾಡ್, ಪೂರ್ವಕ್ಕೆ ಸುಡಾನ್, ದಕ್ಷಿಣಕ್ಕೆ ಕಾಂಗೊ ಗಣರಾಜ್ಯ ಮತ್ತು ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯಗಳು ಮತ್ತು ಪಶ್ಚಿಮಕ್ಕೆ ಕ್ಯಾಮೆರೂನ್ ದೇಶಗಳಿವೆ.

ಮಧ್ಯ ಆಫ್ರಿಕಾದ ಗಣರಾಜ್ಯ
République Centrafricaine
Ködörösêse tî Bêafrîka
Flag of ಮಧ್ಯ ಆಫ್ರಿಕಾದ ಗಣರಾಜ್ಯ
Flag
ಚಿಹ್ನೆ of ಮಧ್ಯ ಆಫ್ರಿಕಾದ ಗಣರಾಜ್ಯ
ಚಿಹ್ನೆ
Motto: "Unité, Dignité, Travail"(ಫ್ರೆಂಚ್)
"ಐಕ್ಯತೆ, ಘನತೆ, ಕಾಯಕ"
Anthem: La Renaissance (ಫ್ರೆಂಚ್)
E Zingo (ಸಂಗೊ)
Location of ಮಧ್ಯ ಆಫ್ರಿಕಾದ ಗಣರಾಜ್ಯ
Capitalಬಂಗುಯ್
Largest cityರಾಜಧಾನಿ
Official languagesಸಂಗೊ, ಫ್ರೆಂಚ್
Demonym(s)Central African
Governmentಗಣರಾಜ್ಯ
• ರಾಷ್ಟ್ರಪತಿ
ಫ್ರಾನ್ಸ್ವ ಬೊಜಿಜೆ
• ಪ್ರಧಾನ ಮಂತ್ರಿ
ಈಲಿ ದೊತೆ
ಸ್ವಾತಂತ್ರ್ಯ 
• ದಿನಾಂಕ
ಆಗಸ್ಟ್ ೧೩, ೧೯೬೦
• Water (%)
0
Population
• ೨೦೦೭ estimate
4,216,666 (124th)
• ೨೦೦೩ census
3,895,150
GDP (PPP)೨೦೦೬ estimate
• Total
$5.015 billion (153rd)
• Per capita
$1,198 (167th)
GDP (nominal)೨೦೦೬ estimate
• Total
$1.48 billion (152nd)
• Per capita
$355 (160th)
Gini (1993)61.3
very high
HDI (2004)Decrease 0.353
Error: Invalid HDI value · 172nd
Currencyಮಧ್ಯ ಆಫ್ರಿಕಾದ ಫ್ರಾಂಕ್ (XAF)
Time zoneUTC+1 (WAT)
• Summer (DST)
UTC+1 (not observed)
Calling code236
Internet TLD.cf

ಈ ದೇಶದ ಬಹುತೇಕ ಭಾಗ ಸವಾನ್ನಾ ಹುಲ್ಲುಭೂಮಿಗಳಿವೆ. ಉತ್ತರ ಭಾಗದಲ್ಲಿ ಸ್ವಲ್ಪ ಸಹೇಲ್ ಪ್ರದೇಶ ಹಾಗು ದಕ್ಷಿಣ ಭಾಗದಲ್ಲಿ ಸ್ವಲ್ಪ ಕಾಡು ಪ್ರದೇಶಗಳಿವೆ. ಉಬಂಗಿ ನದಿಯು ಮತ್ತು ಚಾರಿ ನದಿಗಳು ಇಲ್ಲಿನ ಪ್ರಮುಖ ನದಿಗಳು.