ಆಗಸ್ಟ್ ೧೩
ದಿನಾಂಕ
ಆಗಸ್ಟ್ ೧೩ - ಆಗಸ್ಟ್ ತಿಂಗಳಿನ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೫ನೇ ದಿನ (ಅಧಿಕ ವರ್ಷದಲ್ಲಿ ೨೨೬ನೇ ದಿನ). ಟೆಂಪ್ಲೇಟು:ಆಗಸ್ಟ್ ೨೦೧೯
ಪ್ರಮುಖ ಘಟನೆಗಳುಸಂಪಾದಿಸಿ
- ೧೫೨೧ - ಆಜ್ಟೆಕ್ ಸಾಮ್ರಾಜ್ಯದ ರಾಜಧಾನಿ ಟೆನೊಕ್ಟಿಟ್ಲಾನ್ (ಇಂದಿನ ಮೆಕ್ಸಿಕೊ ನಗರ) ಸ್ಪೇನ್ನ ಆಕ್ರಮಕ ಹೆರ್ನಾನ್ ಕಾರ್ಟೇಜ್ನ ಸೈನ್ಯೆಗೆ ಸೆರೆಯಾಯಿತು.
ಜನನಸಂಪಾದಿಸಿ
- ೧೮೯೯ - ಆಲ್ಫ್ರೆಡ್ ಹಿಚ್ಕಾಕ್, ಇಂಗ್ಲೆಂಡ್ನ ಚಲನಚಿತ್ರ ನಿರ್ದೇಶಕ.
- ೧೯೧೮ - ಫ್ರೆಡೆರಿಕ್ ಸ್ಯಾಂಗರ್, ಇಂಗ್ಲೆಂಡ್ನ ಎರಡು ಬಾರಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
- ೧೯೨೬ - ಫಿಡೆಲ್ ಕ್ಯಾಸ್ಟ್ರೊ, ಕ್ಯೂಬಾದ ಕ್ರಾಂತಿಕಾರಿ ನಾಯಕ.