ನಿಕರಾಗುವ
(ನಿಕಾರಾಗುವ ಇಂದ ಪುನರ್ನಿರ್ದೇಶಿತ)
ನಿಕಾರಾಗುವ (ಅಧಿಕೃತವಾಗಿ ನಿಕಾರಾಗುವ ಗಣರಾಜ್ಯ) ಮಧ್ಯ ಅಮೇರಿಕದ ಅತ್ಯಂತ ದೊಡ್ಡ ರಾಷ್ಟ್ರ. ಪ್ರಾತಿನಿಧಿಕ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿರುವ ನಿಕಾರಾಗುವ ಆ ಪ್ರದೇಶದಲ್ಲಿ ಅತಿ ವಿರಳ ಜನಸಂಖ್ಯೆಯನ್ನು ಹೊಂದಿದೆ. ನಿಕಾರಾಗುವದ ಉತ್ತರದಲ್ಲಿ ಹೊಂಡುರಾಸ್ ಮತ್ತು ದಕ್ಷಿಣಕ್ಕೆ ಕೋಸ್ಟ ರಿಕ ದೇಶಗಳಿವೆ. ಉಷ್ಣವಲಯದಲ್ಲಿನ ಈ ರಾಷ್ಟ್ರದ ಪಶ್ಚಿಮಕ್ಕೆ ಶಾಂತಸಾಗರ ಮತ್ತು ಪೂರ್ವದಲ್ಲಿ ಕೆರಿಬ್ಬಿಯನ್ ಸಮುದ್ರಗಳಿವೆ. ರಾಷ್ಟ್ರದ ರಾಜಧಾನಿ ಮನಾಗುವ ಹಾಗೂ ಅಧಿಕೃತ ಭಾಷೆ ಸ್ಪಾನಿಷ್.
ನಿಕಾರಾಗುವ ಗಣರಾಜ್ಯ [ರಿಪಬ್ಲಿಕ ಡಿ ನಿಕಾರಾಗುವ] Error: {{Lang}}: text has italic markup (help) | |
---|---|
Anthem: ಸಾಲ್ವ್ ಅ ಟಿ ನಿಕಾರಾಗುವ | |
Capital | ಮನಾಗುವ |
Largest city | ರಾಜಧಾನಿ |
Official languages | ಸ್ಪಾನಿಷ್ |
Demonym(s) | ನಿಕಾರಾಗುವನ್ |
Government | ಗಣರಾಜ್ಯ |
ಡೇನಿಯೆಲ್ ಒರ್ಟೇಗಾ | |
ಜೈಮ್ ಮೊರಾಲೆಸ್ ಕರಾಜೋ | |
ಸ್ವಾತಂತ್ರ್ಯ ಸ್ಪೆಯ್ನ್ ನಿಂದ | |
• ಘೋಷಿತ | ಸೆಪ್ಟೆಂಬರ್ 15, 1821 |
• ಮಾನ್ಯತೆ | ಜುಲೈ 25, 1850 |
• Water (%) | 7.14 |
Population | |
• July 2006 estimate | 5,603,000 (107ನೆಯದು) |
• 2005 census | 5,142,098 |
GDP (PPP) | 2006 estimate |
• Total | $20,189 ಬಿಲಿಯನ್ (103ನೆಯದು) |
• Per capita | $3,100 (128ನೆಯದು) |
Gini (2001) | 43.1 medium |
HDI (2006) | 0.698 Error: Invalid HDI value · 112ನೆಯದು |
Currency | ಕಾರ್ಡೋಬಾ (NIO) |
Time zone | UTC-6 |
Calling code | 505 |
Internet TLD | .ni |