ಡಿಸೆಂಬರ್ ೨೭
ದಿನಾಂಕ
ಡಿಸೆಂಬರ್ ೨೭ - ಡಿಸೆಂಬರ್ ತಿಂಗಳಿನ ಇಪ್ಪತ್ತ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೬೧ ನೇ (ಅಧಿಕ ವರ್ಷದಲ್ಲಿ ೩೬೨ನೇ) ದಿನ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೩೧ - ಚಾರ್ಲ್ಸ್ ಡಾರ್ವಿನ್ ಹಡಗು ಹೆಚ್ಎಮ್ಎಸ್ ಬೀಗಲ್ನಲ್ಲಿ ಪ್ರಯಾಣವನ್ನು ಪ್ರಾರಂಭಿಸಿದ.
- ೧೯೧೧ - ಜನ ಗಣ ಮನ ಈ ದಿನದಂದು ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ ಮೊದಲ ಬಾರಿ ರವೀಂದ್ರನಾಥ್ ಟಾಗೋರ್ ಹಾಡಿದರು.
- ೧೯೨೯ - ಲಿಯೊನ್ ಟ್ರಾಟ್ಸ್ಕಿಯನ್ನು ಸೋವಿಯೆಟ್ ಒಕ್ಕೂಟದಿಂದ ಹೊರಹಟ್ಟಲಾಯಿತು.
- ೧೯೪೫ - ವಿಶ್ವ ಬ್ಯಾಂಕ್ ಸ್ಥಾಪನೆ.
- ೧೯೪೯ - ನೆದರ್ಲ್ಯಾಂಡ್ಸ್ ಇಂಡೊನೇಷ್ಯಾದ ಸ್ವಾತಂತ್ರ್ಯವನ್ನು ಗುರುತಿಸಿತು.
- ೧೯೭೮ - ಸ್ಪೇನ್ ೪೦ ವರ್ಷದ ಸರ್ವಾಧಿಕಾರತ್ವ ಸರ್ಕಾರದಿಂದ ಹೊರಬಂದು ಪ್ರಜಾತಂತ್ರವಾಯಿತು.
- ೧೯೭೯ - ಸೋವಿಯೆಟ್ ಒಕ್ಕೂಟ ಅಫ್ಘಾನಿಸ್ಥಾನದ ಸರ್ಕಾರವನ್ನು ಹತೋಟಿಗೆ ತಗೆದುಕೊಂಡಿತು.
ಜನನ
ಬದಲಾಯಿಸಿ- ೧೫೭೧ - ಜೊಹಾನ್ ಕೆಪ್ಲರ್, ಜರ್ಮನಿಯ ಖಗೋಳಶಾಸ್ತ್ರ ತಜ್ಞ.
- ೧೬೫೪ - ಜಾಕೊಬ್ ಬೆರ್ನೊಲಿ, ಸ್ವಿಟ್ಜರ್ಲ್ಯಾಂಡ್ನ ಗಣಿತಜ್ಞ.
- ೧೭೭೩ - ಜ್ಯಾರ್ಜ್ ಕೇಯ್ಲಿ, ಇಂಗ್ಲಂಡ್ನ ಖ್ಯಾತ ಇಂಜಿನಿಯರ್
- ೧೭೯೬ - ಮಿರ್ಜಾ ಗಾಲಿಬ್, ಭಾರತದ ಉರ್ದು ಕವಿ.
- ೧೮೨೨ - ಲೂಯಿ ಪಾಸ್ಚರ್, ಫ್ರಾನ್ಸ್ನ ವಿಜ್ಞಾನಿ.
- ೧೯೬೫ - ಸಲ್ಮಾನ್ ಖಾನ್, ಹಿಂದಿ ಚಲನಚಿತ್ರ ನಟ
ಮರಣ
ಬದಲಾಯಿಸಿದಿನಾಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |