ಪ್ರಕೃತಿ ಶೆಟ್ಟಿಗಾರ್

ನಾನು ಪ್ರಕೃತಿ. ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೊತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿ ತೃತೀಯ ಬಿ.ಸಿ.ಎ ವಿದ್ಯಾಭ್ಯಾಸ ಮಾಡುತಿದ್ದೇನೆ.

ನಾನು ವಾಲಿಬಾಲ್ ಆಟಗಾರ್ತಿ ಮತ್ತು ಯಕ್ಷಗಾನ ಕಲಾವಿದೆ. ನನಗೆ ನೃತ್ಯ ಮತ್ತು ಹಾಡುವುದು ತುಂಬಾ ಇಷ್ಟ. ನನ್ನ ಹವ್ಯಾಸಗಳು: ಕನ್ನಡ ಹಾಡುಗಳು ಮತ್ತು ಕಥೆಗಳನ್ನು ಬರೆಯುವುದು, ಚಿತ್ರ ಬಿಡಿಸುವುದು, ಟಿವಿ ನೋಡುವುದು, ಸಂಗೀತ ಕೇಳುವುದು, ಪುಸ್ತಕಗಳನ್ನು ಓದುವುದು ಇತ್ಯಾದಿ.

ನಾನು ಕರಾವಳಿ ವಿಕಿಮೀಡಿಯನ್ಸ್‌ನ ಒಬ್ಬಳು ಸದಸ್ಯೆ.