ವಿಕಿಪೀಡಿಯ:ಸಮ್ಮಿಲನ/ಅಂತರಾಷ್ಟ್ರೀಯ ಮಹಿಳಾ ದಿನೋತ್ಸವ ೨೦೧೩, ಭಾರತ
ಅಂತರಾಷ್ಟ್ರೀಯ ಮಹಿಳಾ ದಿನೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ವಿವಿದೆಡೆ ವಿಕಿಪೀಡಿಯ ಮಹಿಳಾ ಸಮ್ಮಿಲನಗಳನ್ನು ಆಯೋಜಿಸಲು ಪ್ರಯತ್ನಿಸಲಾಗುತ್ತಿದೆ.
ಭಾರತದಲ್ಲಿ ವಿಕಿಪೀಡಿಯ ಸಮುದಾಯ ಆಯೋಜಿಸುತ್ತಿರುವ ಕಾರ್ಯಕ್ರಮಗಳು
ಬದಲಾಯಿಸಿಬೆಂಗಳೂರಿನಲ್ಲಿ ವಿಕಿಪೀಡಿಯ ಮಹಿಳಾ ಕಾರ್ಯಕ್ರಮಗಳು
ಬದಲಾಯಿಸಿ- ಮಾರ್ಚ್ ೯, ೨೦೧೩ - ಸರ್ವ್ಲಾಟ್ಸ್ , ಬೆಂಗಳೂರು : ಸಮಯ: ಮಧ್ಯಾನ್ಹ ೨:೦೦ ರಿಂದ ೫:೦೦ರ ವರೆಗೆ
ವಿಕಿ ಸಮ್ಮಿಲನದ ಸಮಯದಲ್ಲಿ ಸಂಪಾದಿಸಬಹುದಾದ ಲೇಖನಗಳ ಪಟ್ಟಿ
ಬದಲಾಯಿಸಿಇಲ್ಲಿ ಉದಾಹರಣೆಗಾಗಿ ಕೆಲವು ಹೆಸರುಗಳನ್ನು ಮಾತ್ರ ನೀಡಲಾಗಿದೆ. ಇಲ್ಲಿ ಕಂಡುಬರದ ಹೆಸರುಗಳನ್ನು ಸೇರಿಸಿ, ಪಟ್ಟಿಗಳನ್ನು ಬೆಳೆಸಬಹುದಾಗಿದೆ.
ಕನ್ನಡದ ವೀರವನಿತೆಯರು
ಬದಲಾಯಿಸಿ- ಕೆಳದಿಯ ಚೆನ್ನಮ್ಮ (Keladi Chennamma)
- ಕಿತ್ತೂರು ಚೆನ್ನಮ್ಮ (Kittur_Chennamma)
- ಬೆಳವಾಡಿ ಮಲ್ಲಮ್ಮ (Belavadi Mallamma)
- ರಾಣಿ ರುದ್ರಮ್ಮ
ಕನ್ನಡದ ಲೇಖಕಿಯರು
ಬದಲಾಯಿಸಿ- ವೈದೇಹಿ
- ಲೀಲಾದೇವಿ ಆರ್.ಪ್ರಸಾದ (Leeladevi R. Prasad)
- ಚ.ಸರ್ವಮಂಗಳ (C. Sarvamangala)
- ಚಿ.ನ.ಮಂಗಳಾ (C. N. Mangala)
- ವಾಣಿ (ಬಿ.ಎನ್.ಸುಬ್ಬಮ್ಮ) (Vani/B.N. Subbamma)
- ಸವಿತಾ ನಾಗಭೂಷಣ (Savitha Nagabhushana)
- ಸಾಯಿಸುತೆ (Sayisuthe)
- ವರ್ಗ:ಲೇಖಕಿಯರು - ಇಲ್ಲಿ ಮತ್ತಷ್ಟು ಲೇಖಕಿಯರ ಪುಟಗಳು ಈಗಾಗಲೇ ಇವೆ, ಅವುಗಳಲ್ಲಿ ಸಾಧ್ಯವಾದವುಗಳನ್ನು ಸಂಪದ್ಭರಿತಗೊಳಿಸಬಹುದು.
ಕನ್ನಡದ ಖ್ಯಾತ ಗಾಯಕಿಯರು
ಬದಲಾಯಿಸಿಕನ್ನಡದ ಪ್ರಸಿದ್ದ ಮಹಿಳಾ ಕ್ರೀಡಾಪಟುಗಳು
ಬದಲಾಯಿಸಿ- ಶಾಂತಾ ರಂಗಸ್ವಾಮಿ (Shantha Rangaswamy)
ಕನ್ನಡದ ಪ್ರಸಿದ್ದ ನಟಿಯರು
ಬದಲಾಯಿಸಿಭಾಗವಹಿಸಲು ಇಚ್ಚಿಸುವವರು
ಬದಲಾಯಿಸಿಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಚ್ಚಿಸುತ್ತಿದ್ದರೆ, # ಟೈಪಿಸಿ ಅದರ ಮುಂದೆ ಸಹಿ ಮಾಡಿ (ನಾಲ್ಕು ಬಾರಿ ~ ಕೀಲಿಯನ್ನು ಒತ್ತಿದರೆ ಸಾಕು)
- ನಿಮ್ಮ ಹೆಸರು / ಸಹಿ