ವಿಕಿಪೀಡಿಯ:ಸಮ್ಮಿಲನ/೨೯
ಕನ್ನಡ/ತುಳು ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸುವ ಉದ್ದೇಶದಿಂದ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯದ ಭೇಟಿಯನ್ನು ೧೯ ಆಗಸ್ಟ್ ೨೦೧೮ ರಂದು ಬೆಂಗಳೂರಿನಲ್ಲಿ ಸಮ್ಮಿಲನವನ್ನು ಆಯೋಜಿಸಲಾಗಿದೆ. ಸಮ್ಮಿಲನದಲ್ಲಿ ವಿಕಿ ಸಂಬಂಧಿತ ವಿಚಾರಗಳನ್ನು ಚರ್ಚಿಸಬಹುದು.
ಸಮ್ಮಿಲನದ ಉದ್ದೇಶ
ಬದಲಾಯಿಸಿ- ಕನ್ನಡ ವಿಕಿಪೀಡಿಯದಲ್ಲಿ ಮುಂದೆ ನಡೆಸಬೇಕಾದ ಕಾರ್ಯಗಳು.
- ನಡೆಯುತ್ತಿರುವ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು.
- ವಿಕಿಯ ಮುಂದುವರಿದ ತರಬೇತಿಯಲ್ಲಿ ಕಲಿತ ವಿಚಾರಗಳನ್ನು ಹಂಚಿಕೊಳ್ಳುವುದು. - 2 ಗಂಟೆ Vikashegde[೧], Mallikarjunasj ಇದೋ ಪಿಪಿಟಿ
- ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಜರುಗಿದ ವಿಕಿಮಾನಿಯಾದಲ್ಲಿ ಕಲಿತ ವಿಷಯ - Pavanaja - 15 min
- ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಶಿಕ್ಷಣ ಯೋಜನೆ - 30 min Ananth subray
- ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿಕಿಪೀಡಿಯ ಸಂಘ - 30 min Ashoka KG, Durga bhat bollurodi, Shri Raksha
- ವಿಕಿಡೇಟಾ ಲೇಬಲ್ ಸಂಪಾದನೋತ್ಸವ - 3:00 PM - 5:00 PM Titodutta
- ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳ ವರದಿ- Dhanalakshmi .K. T - 15 min.
ದಿನಾಂಕ ಮತ್ತು ಸ್ಥಳ
ಬದಲಾಯಿಸಿದಿನಾಂಕ: ೧೯ ಆಗಸ್ಟ್ ೨೦೧೮ನೇ ಭಾನುವಾರ
ಸಮಯ: ಬೆಳಿಗ್ಗೆ ೧೦ರಿಂದ ಸಾಯಂಕಾಲ ೫:೩೦ ಗಂಟೆ
ಸ್ಥಳ: ದ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿ, ದೊಮ್ಮಲೂರು ಹಂತ ೨, ಬೆಂಗಳೂರು - ೫೬೦೦೭೧. ಓಪನ್ ಸ್ಟ್ರೀಟ್ ಮ್ಯಾಪ್, ಗೂಗ್ಲ್ ಮ್ಯಾಪ್
ಭಾಗವಹಿಸಲು ಇಚ್ಛಿಸುವವರು
ಬದಲಾಯಿಸಿ- --ಗೋಪಾಲಕೃಷ್ಣ (ಚರ್ಚೆ) ೦೭:೧೦, ೯ ಆಗಸ್ಟ್ ೨೦೧೮ (UTC)
- --Vinay bhat (ಚರ್ಚೆ) ೦೭:೪೯, ೯ ಆಗಸ್ಟ್ ೨೦೧೮ (UTC)
- --Vikashegde (ಚರ್ಚೆ) ೧೧:೫೪, ೯ ಆಗಸ್ಟ್ ೨೦೧೮ (UTC)
- --ರಾಧಾತನಯ (ಚರ್ಚೆ)
- --Lokesha kunchadka (ಚರ್ಚೆ) ೧೫:೦೨, ೯ ಆಗಸ್ಟ್ ೨೦೧೮ (UTC)
- --Ananth subray (ಚರ್ಚೆ) ೧೬:೩೨, ೯ ಆಗಸ್ಟ್ ೨೦೧೮ (UTC)
- --Mallikarjunasj (talk) ೦೮:೨೨, ೧೧ ಆಗಸ್ಟ್ ೨೦೧೮ (UTC)
- --ಪವನಜ (ಚರ್ಚೆ) ೦೫:೫೦, ೧೩ ಆಗಸ್ಟ್ ೨೦೧೮ (UTC)
- --Durga bhat bollurodi (ಚರ್ಚೆ) ೦೬:೩೬, ೧೫ ಆಗಸ್ಟ್ ೨೦೧೮ (UTC)
- --Merlin Lidwin Lobo (ಚರ್ಚೆ) ೦೬:೩೮, ೧೫ ಆಗಸ್ಟ್ ೨೦೧೮ (UTC)
- --Shruthi H (ಚರ್ಚೆ) ೦೬:೩೯, ೧೫ ಆಗಸ್ಟ್ ೨೦೧೮ (UTC)
- --Ashoka KG (ಚರ್ಚೆ) ೦೬:೪೩, ೧೫ ಆಗಸ್ಟ್ ೨೦೧೮ (UTC)
- --Madhupriya Poojari (ಚರ್ಚೆ) ೦೮:೫೪, ೧೫ ಆಗಸ್ಟ್ ೨೦೧೮ (UTC)
- --Bhavana Jain (ಚರ್ಚೆ) ೦೮:೫೭, ೧೫ ಆಗಸ್ಟ್ ೨೦೧೮ (UTC)
- --✓ ★ Anoop / ಅನೂಪ್ ✉ ©೧೭:೧೮, ೧೫ ಆಗಸ್ಟ್ ೨೦೧೮ (UTC)
- --Shri Raksha (ಚರ್ಚೆ) ೦೩:೨೪, ೧೬ ಆಗಸ್ಟ್ ೨೦೧೮ (UTC)
- --Shreeja Shetty (ಚರ್ಚೆ) ೦೩:೨೫, ೧೬ ಆಗಸ್ಟ್ ೨೦೧೮ (UTC)
- --Dhanalakshmi .K. T (ಚರ್ಚೆ) ೦೫:೪೯, ೧೬ ಆಗಸ್ಟ್ ೨೦೧೮ (UTC)
- --Sowmya H Sam (ಚರ್ಚೆ) ೦೭:೧೬, ೧೬ ಆಗಸ್ಟ್ ೨೦೧೮ (UTC)
- --Anusha. N (ಚರ್ಚೆ) ೦೭:೧೭, ೧೬ ಆಗಸ್ಟ್ ೨೦೧೮ (UTC)
ಭಾಗವಹಿಸಿದವರು
ಬದಲಾಯಿಸಿ- --Akasmita (ಚರ್ಚೆ) ೦೪:೪೭, ೧೯ ಆಗಸ್ಟ್ ೨೦೧೮ (UTC)
- --ಪವನಜ (ಚರ್ಚೆ) ೦೪:೫೧, ೧೯ ಆಗಸ್ಟ್ ೨೦೧೮ (UTC)
- -- ★ Anoop / ಅನೂಪ್ ✉ © ೦೪:೫೧, ೧೯ ಆಗಸ್ಟ್ ೨೦೧೮ (UTC)
- --Dhanalakshmi .K. T (ಚರ್ಚೆ) ೦೪:೫೬, ೧೯ ಆಗಸ್ಟ್ ೨೦೧೮ (UTC)
- --Lokesha kunchadka (ಚರ್ಚೆ) ೦೪:೫೮, ೧೯ ಆಗಸ್ಟ್ ೨೦೧೮ (UTC)
- Mallikarjunasj (talk) ೦೫:೫೪, ೧೯ ಆಗಸ್ಟ್ ೨೦೧೮ (UTC)
- --Ashoka KG (ಚರ್ಚೆ) ೦೮:೫೬, ೧೯ ಆಗಸ್ಟ್ ೨೦೧೮ (UTC)
- --Shri Raksha (ಚರ್ಚೆ) ೦೮:೫೭, ೧೯ ಆಗಸ್ಟ್ ೨೦೧೮ (UTC)
- --Durga bhat bollurodi (ಚರ್ಚೆ) ೦೯:೦೦, ೧೯ ಆಗಸ್ಟ್ ೨೦೧೮ (UTC)
- --Ananth subray (ಚರ್ಚೆ) ೦೯:೦೩, ೧೯ ಆಗಸ್ಟ್ ೨೦೧೮ (UTC)
- --Vikashegde (ಚರ್ಚೆ) ೦೯:೦೬, ೧೯ ಆಗಸ್ಟ್ ೨೦೧೮ (UTC)
- --ಗೋಪಾಲಕೃಷ್ಣ (ಚರ್ಚೆ) ೧೭:೪೬, ೧೯ ಆಗಸ್ಟ್ ೨೦೧೮ (UTC)
ಚರ್ಚಿಸಿದ ವಿಷಯಗಳು
ಬದಲಾಯಿಸಿ- Etherpad link https://etherpad.wikimedia.org/p/knmeetup20180819
ಛಾಯಾಚಿತ್ರಗಳು
ಬದಲಾಯಿಸಿ-
ಉತ್ತಮ ಲೇಖನದ ಬಗ್ಗೆ ಚರ್ಚೆ
ವರದಿ
ಬದಲಾಯಿಸಿಕಾರ್ಯಕ್ರಮವು ಪೂರ್ವಾಹ್ನ ಸುಮಾರು ೧೦:೧೫ಕ್ಕೆ ಪ್ರಾರಂಭವಾಯಿತು. ಮೊದಲಿಗೆ ಪವನಜರು ವಿಕಿಮೇನಿಯಾದ ಬಗ್ಗೆ ತಿಳಿಸಿದರು. ವಿಕಿಫಂಡಿಯ ಬಗ್ಗೆ ತಿಳಿಸಿದರು. ನಂತರ ಆಳ್ವಾಸ್‌ನ ಅಶೋಕ್ ಕೆ. ಜಿ ಅವರು ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ ಯೋಜನೆಯನ್ನು ಹೇಗೆ ನಡೆಸುತ್ತಿದ್ದಾರೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ತಿಳಿಸಿಕೊಟ್ಟರು. ನಂತರ ವಿಕಾಸ್ ಹೆಗಡೆಯವರು ಉತ್ತಮ ಲೇಖನದ ಬಗ್ಗೆ ಮತ್ತು ನಿಮಗಿದು ಗೊತ್ತೇ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು. ಇದರ ಜೊತೆ ಅವರು ರಾಂಚಿಯಲ್ಲಿ ನಡೆದ ವಿಕಿಯ ಮುಂದುವರಿದ ತರಬೇತಿಯ ಬಗ್ಗೆಯೂ ತಿಳಿಸಿಕೊಟ್ಟರು. ನಂತರ ಊಟದ ವಿರಾಮ ತೆಗೆದುಕೊಳ್ಳಲಾಯಿತು. ಊಟದ ವಿರಾಮದ ನಂತರ ಮಲ್ಲಿಕಾರ್ಜುನ ಅವರು ಗೂಗಲಿನ ಉನ್ನತ ಹುಡುಕಾಟ (Advanced search) ಬಗ್ಗೆ ತಿಳಿಸಿ, ಇದು ಉಲ್ಲೇಖ, ಬಾಹ್ಯಕೊಂಡಿ ಹುಡುಕುವುದರಲ್ಲಿ ಹೇಗೆ ಸಹಕಾರಿ ಎಂದು ತಿಳಿಸಿಕೊಟ್ಟರು. ಅದರ ನಂತರ ಟಿಟೋ ಅವರು ವಿಕಿಡೇಟಾ ಮತ್ತು ಇದರ ಉಪಯೋಗ, ವಿಕಿಡೇಟಾದ ಸಂಪಾದನೆ ಬಗ್ಗೆ ತಿಳಿಸಿದರು. ಇದರೊಂದಿಗೆ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿಕಿಡೇಟಾದಲ್ಲಿ ನಡೆಯುತ್ತಿದ್ದ ಸಂಪಾದನೋತ್ಸವದಲ್ಲಿಯೂ ಎಲ್ಲರೂ ಭಾಗವಹಿಸಿದರು. ಅದು ಆದ ನಂತರ ಧನಲಕ್ಷ್ಮಿ ಅವರು ಮಂಗಳೂರಿ ಮತ್ತು ಇತರ ಸ್ಥಳಗಳಲ್ಲಿ ನಡೆದ ಮಹಿಳಾ ಸಂಪಾದನೋತ್ಸವದ ಬಗ್ಗೆ ತಿಳಿಸಿದರು. ಅದರ ನಂತರ ಅನಂತ್ ಅವರು ವಿಕಿಪೀಡಿಯ ಶಿಕ್ಷಣ ಯೋಜನೆಯ ಬಗ್ಗೆ ತಿಳಿಸಿಕೊಟ್ಟು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವಿಕಿಪೀಡಿಯ ಶಿಕ್ಷಣ ಯೋಜನೆಯನ್ನು ಹೇಗೆ ನಡೆಸುತ್ತಾರೆ ಇದರಲ್ಲಿ ಸಮುದಾಯ ಹೇಗೆ ಕೈಜೋಡಿಸಬಹುದು ಮತ್ತು ಸಮುದಾಯದ ಸಹಕಾರ ಕೋರಿಕೊಂಡರು. ಇದಾದ ನಂತರ ವಿಕಿಡೇಟಾ ಲೇಬಲ್ ಸಂಪಾದನೋತ್ಸವ ಸುಮಾರು ೭:೩೦ರ ವರೆಗೆ ನಡೆಯಿತು. ಇದರ ಮಧ್ಯೆ ಬೆಂಗಳೂರಿನ ದೂರದ ಪ್ರದೇಶಗಳಿಂದ ಬಂದವರು ಕಾರ್ಯಕ್ರಮಕ್ಕೆ ವಿದಾಯ ಹೇಳಿದ್ದರು. --ಗೋಪಾಲಕೃಷ್ಣ (ಚರ್ಚೆ) ೧೧:೩೭, ೨೪ ಆಗಸ್ಟ್ ೨೦೧೮ (UTC)