ಖಾಕಿ 2020 ರ ಕನ್ನಡ ಆಕ್ಷನ್ ಚಲನಚಿತ್ರವಾಗಿದೆ [] ನವೀನ್ ರೆಡ್ಡಿ ನಿರ್ದೇಶಿಸಿದ್ದಾರೆ. ಬಿ [] ಮತ್ತು ತರುಣ್ ಶಿವಪ್ಪ ಮತ್ತು ಮಾನಸ ತರುಣ್ ನಿರ್ಮಿಸಿದ್ದಾರೆ. ಇದರಲ್ಲಿ ಚಿರಂಜೀವಿ ಸರ್ಜಾ , ತಾನ್ಯಾ ಹೋಪ್ [] [] ಜೊತೆಗೆ ಛಾಯಾ ಸಿಂಗ್ [] ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೋಷಕ ಪಾತ್ರದಲ್ಲಿ ದೇವ್ ಗಿಲ್ ಮತ್ತು ಶಿವಮಣಿ ಇದ್ದಾರೆ. ಚಿತ್ರಕ್ಕೆ ಸಂಗೀತವನ್ನು ರಿಥ್ವಿಕ್ ಮುರಳೀಧರ್ ಕೊಟ್ಟಿದ್ದು, ಬಾಲ ಅವರ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ. ಚಿತ್ರವು 24 ಜನವರಿ 2020 ರಂದು ಬಿಡುಗಡೆಯಾಯಿತು.

ಪಾತ್ರವರ್ಗ

ಬದಲಾಯಿಸಿ

ಹಿನ್ನೆಲೆಸಂಗೀತ

ಬದಲಾಯಿಸಿ

ಚಿತ್ರದ ಸಂಗೀತವನ್ನು ರಿಥ್ವಿಕ್ ಮುರಳೀಧರ್ ಸಂಯೋಜಿಸಿದ್ದಾರೆ. ಸಂಗೀತದ ಹಕ್ಕುಗಳನ್ನು ಲಹರಿ ಮ್ಯೂಸಿಕ್ ಪಡೆದುಕೊಂಡಿದೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಯಾರೇ ನೀನು"ವಿ.ನಾಗೇಂದ್ರಪ್ರಸಾದ್ಸಂಜಿತ್ ಹೆಗ್ಡೆ, ಈಶಾ ಸುಚಿ3:45
2."ಪ್ರತಿಯೊಬ್ಬ"ಯೋಗರಾಜ ಭಟ್ನವೀನ್ ಸಜ್ಜು3:40
3."ಅಸಲು ವಿಷಯ"ಕವಿರಾಜ್ಚೇತನ್ ನಾಯಕ್, ಈಶಾ ಸುಚಿ3:53

ನಿರ್ಮಾಣ

ಬದಲಾಯಿಸಿ

ಚಿತ್ರದ ಪ್ರಧಾನ ಛಾಯಾಗ್ರಹಣವು 12 ಫೆಬ್ರವರಿ 2019 ರಂದು ಪೂರ್ಣಗೊಂಡಿತು. []

ಉಲ್ಲೇಖಗಳು

ಬದಲಾಯಿಸಿ
  1. "ಚಿರು ಸರ್ಜಾ ಸಿನಿಮಾದಲ್ಲೊಂದು ನವಿರು ಪ್ರೇಮಕಥೆ; ಯೂಟ್ಯೂಬ್ನಲ್ಲಿ ಜೋರಾಗಿದೆ ಖಾಕಿ ಹಾಡಿನ ಖದರ್– News18 Kannada". News18 Gujarati. 2019-11-20. Retrieved 2020-02-27.
  2. R, Shilpa Sebastian (2020-01-23). "Kannada director Naveen Reddy B's long wait pays off with 'Khaki' release". The Hindu (in Indian English). ISSN 0971-751X. Retrieved 2020-02-27.
  3. "Tanya Hope has no free dates till December". The Times of India (in ಇಂಗ್ಲಿಷ್). Retrieved 2020-02-27.
  4. "Tanya Hope bags another mass entertainer". The Times of India (in ಇಂಗ್ಲಿಷ್). Retrieved 2020-02-27.
  5. "Chaya Singh returns to Kannada small screen". The Times of India (in ಇಂಗ್ಲಿಷ್). Retrieved 2020-02-27.
  6. "'Khaki': Chiranjeevi Sarja-starrer to get a Kannada and Telugu release - Times of India". The Times of India (in ಇಂಗ್ಲಿಷ್). Retrieved 2020-02-27.

 

ಬಾಹ್ಯ ಕೊಂಡಿಗಳು

ಬದಲಾಯಿಸಿ