ಮತ್ತೊಂದ್ ಮದುವೇನಾ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ


ಮತ್ತೊಂದ್ ಮದುವೇನಾ 2011 ರ ಹಾಸ್ಯ ಪ್ರಕಾರದ ಕನ್ನಡ ಚಲನಚಿತ್ರವಾಗಿದ್ದು, ಅನಂತ್ ನಾಗ್, ಸುಹಾಸಿನಿ ಮಣಿರತ್ನಂ ಮತ್ತು ನವೀನ್ ಕೃಷ್ಣ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು 2010 ರ ಹಿಟ್ ಚಿತ್ರ ಎರಡನೆ ಮದುವೆ ಮುಂದುವರಿದ ಭಾಗವಾಗಿದೆ. ಚಿತ್ರವನ್ನು ದಿನೇಶ್ ಬಾಬೂ ನಿರ್ದೇಶಿಸಿದ್ದಾರೆ ಮತ್ತು ಬರೆದಿದ್ದಾರೆ ಮತ್ತು ಉಮೇಶ್ ಬಣಕಾರ ಮತ್ತು ಅನಿಲ್ ಮೆಣಸಿನಕಾಯಿ ನಿರ್ಮಿಸಿದ್ದಾರೆ. ಗಿರಿಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. []

ಮತ್ತೊಂದ್ ಮದುವೇನಾ
ನಿರ್ದೇಶನದಿನೇಶ್ ಬಾಬೂ
ನಿರ್ಮಾಪಕಉಮೇಶ್ ಬಣಕಾರ್ , ಅನಿಲ್ ಮೆಣಸಿನಕಾಯಿ
ಲೇಖಕದಿನೇಶ್ ಬಾಬೂ
ಪಾತ್ರವರ್ಗಅನಂತ್ ನಾಗ್, ಸುಹಾಸಿನಿ ಮಣಿರತ್ನಂ, ನವೀನ್ ಕೃಷ್ಣ
ಸಂಗೀತಗಿರಿಧರ್
ಛಾಯಾಗ್ರಹಣಸುರೇಶ್ ಭೈರಸಂದ್ರ
ವಿತರಕರುಸಂದೇಶ್ ಕಂಬೈನ್ಸ್
ಬಿಡುಗಡೆಯಾಗಿದ್ದು2011ರ ಏಪ್ರಿಲ್
ದೇಶಭಾರತ
ಭಾಷೆಕನ್ನಡ


ಪಾತ್ರವರ್ಗ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Mathondu Madhuvena Kannada Movie Review". Supergoodmovies.com. 2011-04-08. Archived from the original on 16 September 2012. Retrieved 2012-07-12.