ದಶಮುಖ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ದಶಮುಖ ರವಿ ಶ್ರೀವತ್ಸ ನಿರ್ದೇಶಿಸಿದ 2012 ರ ಭಾರತೀಯ ಕನ್ನಡ ಚಲನಚಿತ್ರವಾಗಿದೆ. ಇದು ವಿ. ರವಿಚಂದ್ರನ್, ಅನಂತ್ ನಾಗ್, ದೇವರಾಜ್, ಅವಿನಾಶ್, ರವಿ ಕಾಳೆ, ಚೇತನ್ ಕುಮಾರ್, ಆಕಾಂಕ್ಷಾ ಮನ್ಸುಖಾನಿ ಮತ್ತು ಹಳೆಯ ನಟಿ ಸರಿತಾ ಇವರುಗಳ ಅಭಿನಯ ಹೊಂದಿದೆ.[] ಈ ಚಿತ್ರ ಹಾಲಿವುಡ್ ಚಿತ್ರ 12 ಆಂಗ್ರಿ ಮೆನ್ ದ ರಿಮೇಕ್ ಆಗಿದೆ.[][] ಚಿತ್ರದ ಹಿನ್ನೆಲೆಸಂಗೀತವನ್ನು ಸಾಧು ಕೋಕಿಲ ಸಂಯೋಜಿಸಿದ್ದಾರೆ ಮತ್ತು ಹಾಡುಗಳನ್ನು ಶ್ರೀಧರ್ ವಿ ಸಂಭ್ರಮ್ ಸಂಯೋಜಿಸಿದ್ದಾರೆ. 13 ಏಪ್ರಿಲ್ 2012 ರಂದು ಚಲನಚಿತ್ರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.[] ಅದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ದಶಮುಖ
ನಿರ್ದೇಶನರವಿ ಶ್ರೀವತ್ಸ
ನಿರ್ಮಾಪಕಎಂ. ಬಿ. ಬಾಬು
ಲೇಖಕಕೆ. ವಿ. ರಾಜು
ಪಾತ್ರವರ್ಗವಿ. ರವಿಚಂದ್ರನ್, ಅನಂತ್ ನಾಗ್, ಚೇತನ್ ಕುಮಾರ್
ಸಂಗೀತಶ್ರೀಧರ್ ವಿ.ಸಂಭ್ರಮ್, ಸಾಧು ಕೋಕಿಲ
ಛಾಯಾಗ್ರಹಣಮಾಥ್ಯೂ ರಾಜನ್
ಸಂಕಲನಲಕ್ಷ್ಮಣ್ ರೆಡ್ಡಿ
ಸ್ಟುಡಿಯೋರಾಕ್‍ಲೈನ್ ಸ್ಟುಡಿಯೋಸ್
ವಿತರಕರುರಾಮ್‍ಬಾಬು ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದು2012ರ ಏಪ್ರಿಲ್ 13 []
ದೇಶಭಾರತ
ಭಾಷೆಕನ್ನಡ

ತಯಾರಿಕೆ

ಬದಲಾಯಿಸಿ

12 ಡಿಸೆಂಬರ್ 2011 ರಂದು ರಾಕ್‌ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಣ ಪ್ರಾರಂಭವಾಯಿತು. ಕೋರ್ಟ್ ರೂಂ ಸೆಟ್ ಅನ್ನು ಅರುಣ್ ಸಾಗರ್ ರಚಿಸಿದ್ದಾರೆ.[]

ಪಾತ್ರವರ್ಗ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Dashamukha". Oneindia.in. Archived from the original on 2013-12-12. Retrieved 2022-03-17.
  2. "Chethan and Aakanksha Mansukhani in Dasha Mukha". Chitraloka. 2011-12-04. Archived from the original on 2012-02-26.
  3. "Dashamukha launched in style". Sify. 2011-12-12. Archived from the original on 2011-12-15. Retrieved 2012-02-14.
  4. "'Dashamukha' Babu Purana Ravi On Ravan!". Chitratara. 2011-12-13. Retrieved 2012-02-14.
  5. Upadhyaya, Prakash (2012-04-13). "Dashamukha - Movie Review". Oneindia.in. Archived from the original on 2012-05-23. Retrieved 2012-07-16.
  6. "Will Dashamukha Be A Trendsetting Film?". Chitraloka. 2012-01-04. Archived from the original on 2012-02-26.


ಬಾಹ್ಯ ಕೊಂಡಿಗಳು

ಬದಲಾಯಿಸಿ