ಜೈ ಜಗದೀಶ್ (ಜನನ 29 ಜೂನ್, 1954)[]) ಕನ್ನಡ ಚಿತ್ರರಂಗದಲ್ಲಿನ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಅವರು ೩೦೦ಕ್ಕೂ ಚಿತ್ರಗಳಲ್ಲಿ ಪಾಲ್ಗೊಂಡಿದ್ದಾರೆ. ಅವರು ನಿರ್ದೇಶಿಸಿದ ಮೊದಲ ಕನ್ನಡ ಚಿತ್ರ ಮದನ.[]

ಜೈ ಜಗದೀಶ್
ಜನನ (1954-06-29) ೨೯ ಜೂನ್ ೧೯೫೪ (ವಯಸ್ಸು ೭೦)
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ನಟ,ನಿರ್ಮಾಪಕ,ನಿರ್ದೇಶಕ
ಸಂಗಾತಿವಿಜಯಲಕ್ಷ್ಮಿ ಸಿಂಗ್

ಭೂಮಿತಾಯಿಯ ಚೊಚ್ಚಲ ಮಗ(೧೯೯೮) , ಓ ಪ್ರೇಮವೆ( ೧೯೯೯),ಕೋತಿಗಳು ಸಾರ್ ಕೋತಿಗಳು(೨೦೦೧), ಕಾಂಚನಗಂಗಾ ( ೨೦೦೫),ಈ ಬಂಧನ (೨೦೦೭),ವಾರೆ ವಾಹ್ (೨೦೧೦) ಅವರ ನಿರ್ಮಾಣದ ಚಲನಚಿತ್ರಗಳು.

ಅವರು ನಾಯಕ ನಟನಾಗಿ 'ಫಲಿತಾಂಶ' ಚಲನಚಿತ್ರದ ಮೂಲಕ ಅಬಿನಯವನ್ನು ಆರಂಭಿಸಿದರು. ಅವರು ನಟಿಸಿದ ಇತರ ಪ್ರಸಿದ್ಧ ಚಿತ್ರಗಳು,ಬಂಧನ, ಗಾಳಿಮಾತು,ತಾಯಿಕನಸು.

ಉಲ್ಲೇಖಗಳು

ಬದಲಾಯಿಸಿ
  1. "Happy Birthday Jai Jagadish!!". bharatstudent.com. 29 June 2011. Archived from the original on 26 ಫೆಬ್ರವರಿ 2014. Retrieved 19 ಮಾರ್ಚ್ 2017. {{cite web}}: Italic or bold markup not allowed in: |publisher= (help)
  2. "Actor Jai Jagadish Filmography". Archived from the original on 2013-02-19. Retrieved 2017-03-19.

ಬಾಹ್ಯ ಸಂಪರ್ಕಗಳು

ಬದಲಾಯಿಸಿ