ಮಾಳವಿಕ ಅವಿನಾಶ್ (ನಟಿ)

ಕನ್ನಡ ಚಿತ್ರರಂಗದ ಹಿರಿಯ ನಟಿ
ಮಾಳವಿಕ ಅವಿನಾಶ್
1998ರ ಧಾರಾವಾಹಿ ಮಾಯಾಮೃಗದಲ್ಲಿ ಮಾಳವಿಕಾ ಅವಿನಾಶ್
Born೧೯೭೨-೦೧-೨೮
Occupation(s)ನಟಿ, ನಿರೂಪಕಿ
Spouseಅವಿನಾಶ್
Parent(s)ಗಣೇಶಣ್, ಸಾವಿತ್ರಿ ಗಣೇಶಣ್

ಕಿರುತೆರೆ

ಬದಲಾಯಿಸಿ
ವರ್ಷ ಧಾರಾವಾಹಿ ಪಾತ್ರ ಭಾಷೆ ನಿರ್ದೇಶನ ಚಾನಲ್ ವಿವರ
೧೯೯೮-೨೦೦೦ ಮಾಯಾಮೃಗ (ದೂರದರ್ಶನ) ಮಾಳವಿಕ ಕನ್ನಡ ಟಿ.ಎನ್.ಸೀತಾರಾಂ ದೂರದರ್ಶನ
೨೦೦೧-೨೦೦೩ ಮನ್ವಂತರ ಗರ್ಗಿ ಕನ್ನಡ ಟಿ.ಎನ್.ಸೀತಾರಾಂ ಈ-ಟಿವಿ ಕನ್ನಡ
೨೦೦೧-೨೦೦೩ ಗೃಹಭಂಗ ನಂಜಮ್ಮ ಕನ್ನಡ ಗಿರೀಶ್_ಕಾಸರವಳ್ಳಿ ಈ-ಟಿವಿ ಕನ್ನಡ
೨೦೦೧-೨೦೦೩ ಅನ್ನಿ ತಮಿಳು ಕೆ. ಬಾಲಚಂದ್ರ ಜಯ ಟಿ‌ವಿ
೨೦೦೪-೨೦೦೬ ಮುಕ್ತ ಕನ್ನಡ ಈ-ಟಿವಿ ಕನ್ನಡ
೨೦೦೪-೨೦೦೬ ರಾಜ ರಾಜೇಶ್ವರಿ ರಾಜಿ ತಮಿಳು ಸನ್ ಟಿ‌ವಿ
೨೦೦೮-೨೦೦೯ ಕಾಮಿಡೀ ಕೊಲೋನಿ ತಮಿಳು ಜಯ ಟಿ‌ವಿ
೨೦೦೮-೨೦೦೯ ಅರಸಿ ಮದುರೈ ತಿಲಕವತಿ ತಮಿಳು ಸಮೂತಿರಖಾನಿ ಸನ್ ಟಿ‌ವಿ
೨೦೦೯-೨೦೧೩ ಚೆಲ್ಲಮೆಯ್ ಮುಥ್ಜ್ಹಗಿ ತಮಿಳು ಓ.ಎನ್.ರತ್ನಂ ಸನ್ ಟಿ‌ವಿ
೨೦೧೦-೨೦೧೧ ಬದುಕು ಜಟಕ ಬಂಡಿ ನಿರುಪಕಿ ಕನ್ನಡ ಝೀ ಕನ್ನಡ

ಚಿತ್ರಗಳು

ಬದಲಾಯಿಸಿ
ವರ್ಷ ಚಿತ್ರ
೧೯೮೮ ಕೃಷ್ಣಾವತಾರ
೧೯೮೯ ನಕ್ಕಳಾ ರಾಜಕುಮಾರಿ
೨೦೦೬ ಸೈನೆಡ್
೨೦೧೨ ಮುಂಜಾನೆ,ದಶಮುಖ,ಡ್ರಾಮಾ,ಯಾರೆ ಕೂಗಾಡಲಿ
೨೦೧೩ ಮೈನಾ
ವರ್ಷ ಚಿತ್ರ
೨೦೦೩ ಜಯ್ ಜಯ್
೨೦೦೫ ಆರು
೨೦೦೬ ದಿಶ್ಯುಮ್,ಆಧಿ
೨೦೦೮ ಜಯ್ಮುಕೊಂಡನ್
೨೦೧೦ ಇರಣ್ಡು ಮೊಗಂ
೨೦೧೧ ವಾಂತನ್ ವಂದರಾನ್

ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ
  1. ಆರ್ಯಭಟ ಪ್ರಶಸ್ತಿ
  2. ಕೆಂಪೇಗೌಡ ಪ್ರಶಸ್ತಿ
  3. ಅತ್ಯುತಮ ನಟಿ ತಮಿಳುನಾಡು ಸರ್ಕಾರದಿಂದ.
  4. ಕಾಲೈಮಮಣಿ ಪ್ರಶಸ್ತಿ