ಶೈಲೂ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಶೈಲೂ 2011 ರ ಕನ್ನಡ ಭಾಷೆಯ ರೊಮ್ಯಾಂಟಿಕ್ ಕಥಾ ಚಲನಚಿತ್ರವಾಗಿದ್ದು ಎಸ್. ನಾರಾಯಣ್ ಬರೆದು ನಿರ್ದೇಶಿಸಿದ್ದಾರೆ. ಇದು 2010 ರ ತಮಿಳಿನ ಮೈನಾ ಚಿತ್ರದ ರಿಮೇಕ್ ಆಗಿದೆ. ಚಿತ್ರದಲ್ಲಿ ಗಣೇಶ್ ಮತ್ತು ಭಾಮಾ ನಟಿಸಿದ್ದಾರೆ. [] [] ಜಸ್ಸಿ ಗಿಫ್ಟ್ ಚಿತ್ರದ ಸಂಗೀತ ನಿರ್ದೇಶಕರಾಗಿದ್ದರು.

ಶೈಲೂ
Directed byಎಸ್. ನಾರಾಯಣ್
Written byಎಸ್. ನಾರಾಯಣ್
Story byಪ್ರಭು ಸೋಲೊಮನ್
Based onಮೈನಾ (2010)
Produced byಕೆ. ಮಂಜು
Starringಗಣೇಶ್, ಭಾಮಾ, ರಂಗಾಯಣ ರಘು, ಸುಚೇಂದ್ರ ಪ್ರಸಾದ್
Cinematographyಜಗದೀಶ್ ವಾಲಿ
Edited byಕೆ. ಆರ್. ಲಿಂಗರಾಜ್
Music byಜಸ್ಸಿ ಗಿಫ್ಟ್
Production
company
ಕೆ. ಮಂಜು ಸಿನೆಮಾಸ್
Distributed byಜಯಣ್ಣ ಫಿಲಮ್ಸ್
Release date
2011 ರ ಡಿಸೆಂಬರ್ 10
Running time
152 ನಿಮಿಷಗಳು
Countryಭಾರತ
Languageಕನ್ನಡ
Box office₹ 2 ಕೋಟಿಗಳು []

ಪಾತ್ರವರ್ಗ

ಬದಲಾಯಿಸಿ
  • ಗಣೇಶ್
  • ಭಾಮಾ
  • ಪ್ರವೀಣ್
  • ಸುಚೇಂದ್ರ ಪ್ರಸಾದ್
  • ರಂಗಾಯಣ ರಘು
  • ಇಳಾ ವಿಟ್ಲ
  • ಪೈಪ್‌ಲೈನ್ ರಮೇಶ್
  • ಹೊನ್ನವಳ್ಳಿ ಕೃಷ್ಣ
  • ರೇಣುಕಾ ಪ್ರಸಾದ್
  • ಚಂದ್ರಶೇಖರ್ ಬಂಡಿಯಪ್ಪ
  • ಜಾಲಿ ಬಾಸ್ಟಿನ್
  • ಪಂಕಜ್. ಎಸ್.ನಾರಾಯಣ್
  • ಜೈಶ್ರೀ ರಾಜ್
  • ಸುರೇಶ್ ಚಂದ್ರ
  • ಯತಿ ರಾಜ್
  • ಗಜೇಂದ್ರ ರಾವ್

ವಿಮರ್ಶೆಗ

ಬದಲಾಯಿಸಿ

ಚಿತ್ರವು ವಿಶೇಷವಾಗಿ ಪ್ರಮುಖ ನಟರ ಅಭಿನಯಕ್ಕಾಗಿ ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು.

ಧ್ವನಿಮುದ್ರಿಕೆ

ಬದಲಾಯಿಸಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಪದ ಪದ ಕನ್ನಡ"ಕವಿರಾಜ್ಪುನೀತ್ ರಾಜ್‍ಕುಮಾರ್ 
2."ಓ. ಜೀವವೇ (ಯುಗಳ ಆವೃತ್ತಿ)"ಕವಿರಾಜ್ಶಾನ್, ಶ್ರೇಯಾ ಘೋಷಾಲ್ 
3."ಶೈಲೂ"ವಿ. ನಾಗೇಂದ್ರ ಪ್ರಸಾದ್ಈಶಾನ್ ದೇವ್ 
4."ಈ ಮನಸಿನಲ್ಲಿ"ಕವಿರಾಜ್ಜಸ್ಸಿ ಗಿಫ್ಟ್, ಚೈತ್ರಾ ಎಚ್.ಜಿ. 
5."ಬಂದಿದ್ದು ಬರಲಿ"ಕವಿರಾಜ್ವಿಜಯ್ ಪ್ರಕಾಶ್  
6."ಓ. ಜೀವವೇ (ಸ್ತ್ರೀ ಆವೃತ್ತಿ)"ಕವಿರಾಜ್ಶ್ರೇಯಾ ಘೋಷಾಲ್ 

ಹೋಮ್ ಮೀಡಿಯಾ

ಬದಲಾಯಿಸಿ

ಚಲನಚಿತ್ರವು ಡಿವಿಡಿಯಲ್ಲಿ 5.1 ಚಾನೆಲ್ ಸರೌಂಡ್ ಸೌಂಡ್ ಮತ್ತು ಇಂಗ್ಲಿಷ್ ಉಪಶೀರ್ಷಿಕೆಗಳು ಮತ್ತು ವಿಸಿಡಿಯೊಂದಿಗೆ ಬಿಡುಗಡೆಯಾಯಿತು.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2022-02-19. Retrieved 2022-03-22.
  2. "Shyloo Movie Review {3.5/5}: Critic Review of Shyloo by Times of India". The Times of India.
  3. "Kannada Review: 'Shyloo' not as good as original". 11 December 2011.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:S. Narayan