ಈ ದಿಲ್ ಹೇಳಿದೆ ನೀ ಬೇಕಂತ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಈ ದಿಲ್ ಹೇಳಿದೆ ನೀ ಬೇಕಂತ 2014 ರ ಕನ್ನಡ ಪ್ರಣಯ ಕಥೆಯ ಚಲನಚಿತ್ರವಾಗಿದ್ದು, ಇದನ್ನು ಟಿ.ಎಮ್. ಶ್ರೀನಿವಾಸ ನಿರ್ದೇಶಿಸಿದ್ದಾರೆ ಮತ್ತು ಸಾಯಿ ಕೃಷ್ಣ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಶ್ರೀಧರ ಎಸ್ ನಿರ್ಮಿಸಿದ್ದಾರೆ. ಇದರಲ್ಲಿ ಅವಿನಾಶ್ ದಿವಾಕರ್ ಮತ್ತು ಶ್ರೀ ಶ್ರುತಿ ನಟಿಸಿದ್ದಾರೆ. [೧] [೨] [೩]
ಪಾತ್ರವರ್ಗ
ಬದಲಾಯಿಸಿ- ಅವಿನಾಶ್ ದಿವಾಕರ್
- ಶ್ರೀ ಶ್ರುತಿ
- ಶಶಾಂಕ್ ಬೆಂಗಳೂರು
ಸಂಗೀತ
ಬದಲಾಯಿಸಿಚಿತ್ರದ ಧ್ವನಿಸುರುಳಿ ಆಲ್ಬಂ ಅನ್ನು ಸತೀಶ್ ಆರ್ಯನ್ ಸಂಯೋಜಿಸಿದ್ದಾರೆ, ಅವರು ಇದರೊಂದಿಗೆ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಹಾಡುಗಳ ಸಾಹಿತ್ಯವನ್ನು ಎಸ್. ಶ್ರೀಧರ ಬರೆದಿದ್ದಾರೆ. [೪]
ಹಾಡುಗಳ ಪಟ್ಟಿ
ಬದಲಾಯಿಸಿಎಲ್ಲ ಹಾಡುಗಳು ಎಸ್. ಶ್ರೀಧರ ಅವರಿಂದ ರಚಿತ; ಎಲ್ಲ ಸಂಗೀತ ಸತೀಶ್ ಆರ್ಯನ್ ಅವರಿಂದ ರಚಿತ
ಸಂ. | ಹಾಡು | ಹಾಡುಗಾರರು | ಸಮಯ |
---|---|---|---|
1. | "ದಿಲ್ದು ಫಾರ್ಮ್ಯುಲಾ" | ಟಿಪ್ಪು | 4:30 |
2. | "ಮೊದಲ ಬಾರಿಗೆ" | ಶ್ರೇಯಾ ಘೋಷಾಲ್, ಸತೀಶ್ ಆರ್ಯನ್ | 4:27 |
3. | "ಹೃದಯದ ವಿಷಯ" | ಸತೀಶ್ ಆರ್ಯನ್ | 2:46 |
4. | "ಲವ್ವು ಮಾಡಿ" | ವಿಜಯ್ ಪ್ರಕಾಶ್ | 4:36 |
5. | "ಸಾವಿರ ಜನ್ಮ" | ಹೇಮಂತ್ ಕುಮಾರ್, ಸುಪ್ರಿಯಾ ಲೋಹಿತ್ | 4:42 |
6. | "ನೀನು ಏತಕೆ" | ಸ್ನೇಹಾ | 2:03 |
7. | "Hanneru Bindege" | ಮೇಘನಾ ಕುಲಕರ್ಣಿ, ಸ್ನೇಹಾ | 0:42 |
8. | "ಹೆಣ್ಣು ನಿನ್ನದಾಯ್ತು" | ರಾಜೇಶ್ ಕೃಷ್ಣನ್, ಸ್ನೇಹಾ | 5:30 |
ಉಲ್ಲೇಖಗಳು
ಬದಲಾಯಿಸಿ- ↑ "Ee Dil Helide Nee Bekantha (2014)". Moviebuff.com. Retrieved 19 June 2014.
- ↑ "Kannada film Ee Dil Helide Ne Bekantha launched in Bangalore". The Times of India. 12 February 2014. Retrieved 19 June 2014.
- ↑ "Avinash's next, an intense love story around Ooty". The New Indian Express. 13 May 2014. Archived from the original on 14 ಆಗಸ್ಟ್ 2014. Retrieved 19 June 2014.
- ↑ "Ee Dil Helide Nee Bekantha (Original Motion Picture Soundtrack)". iTunes. Retrieved 19 June 2014.