ಸೂರಪ್ಪ (ಚಲನಚಿತ್ರ)
ನಾಗಣ್ಣ ನಿರ್ದೇಶನದ ಕನ್ನಡ ಚಲನಚಿತ್ರ
ಸೂರಪ್ಪ ನಾಗಣ್ಣ ನಿರ್ದೇಶಿಸಿದ ಮತ್ತು ಸೂಪರ್ ಹಿಟ್ ಫಿಲ್ಮ್ಸ್ ನಿರ್ಮಿಸಿದ 2000 ರ ಕನ್ನಡ ಚಲನಚಿತ್ರವಾಗಿದೆ. ವಿಷ್ಣುವರ್ಧನ್ ಅವರ ಈ 175 ನೇ ಚಿತ್ರದಲ್ಲಿ [೧] ಚರಣ್ ರಾಜ್, ಶ್ರುತಿ ಮತ್ತು ಅನು ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. [೨] ಚಿತ್ರದ ಗೀತೆಗಳಿಗೆ ಸಾಹಿತ್ಯವನ್ನು ಹಂಸಲೇಖ ಅವರು ಬರೆದಿರುವುದಲ್ಲದೆ ಚಿತ್ರಕ್ಕೆ ಸಂಗೀತವನ್ನೂ ಸಂಯೋಜಿಸಿದ್ದಾರೆ.
ಈ ಚಿತ್ರವು ಮಮ್ಮುಟ್ಟಿ ಮತ್ತು ದೇವಯಾನಿ ಅಭಿನಯದ, ತಮಿಳಿನ ಬ್ಲಾಕ್‌ಬಸ್ಟರ್ ಚಲನಚಿತ್ರ ಮಾರು ಮಲರ್ಚಿ (1998) ಯ ರೀಮೇಕ್ ಆಗಿದೆ. [೩]
ಚಿತ್ರ ವಿಮರ್ಶಕರಿಂದ ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆದ ಈ ಚಿತ್ರವು ಮತ್ತು ೨೦೦೦ ನೇ ವರ್ಷದ ದೊಡ್ಡ ಹಿಟ್ ಆಗಿತ್ತು. [೪]
ಪಾತ್ರವರ್ಗ
ಬದಲಾಯಿಸಿ- ವಿಷ್ಣುವರ್ಧನ್ ಸೂರಪ್ಪ ಪಾತ್ರದಲ್ಲಿ
- ಸತ್ಯಪ್ರಿಯಾ
- ಶ್ರುತಿ
- ಚರಣ್ ರಾಜ್
- ಅನು ಪ್ರಭಾಕರ್
- ಚಿ ಗುರುದತ್
- ಬ್ಯಾಂಕ್ ಜನಾರ್ದನ್
- ಎಂಎನ್ ಲಕ್ಷ್ಮೀದೇವಿ
- ರಮೇಶ್ ಭಟ್
- ಟೆನ್ನಿಸ್ ಕೃಷ್ಣ
- ಮನದೀಪ್ ರಾಯ್
- ಕೃಷ್ಣೇಗೌಡ
ಚಿತ್ರಸಂಗೀತ
ಬದಲಾಯಿಸಿಚಿತ್ರದ ಸಂಗೀತ ಸಂಯೋಜನೆ ಮತ್ತು ಸಾಹಿತ್ಯ ಹಂಸಲೇಖ ಅವರದು .
ಎಲ್ಲ ಹಾಡುಗಳು ಹಂಸಲೇಖ ಅವರಿಂದ ರಚಿತ
ಸಂ. | ಹಾಡು | ಹಾಡುಗಳ ಪಟ್ಟಿ | ಸಮಯ |
---|---|---|---|
1. | "ಈ ಮಣ್ಣಿಗೆ ನಾ ಚಿರರುಣಿ" | ಎಸ್.ಪಿ.ಬಾಲಸುಬ್ರಹ್ಮಣ್ಯಂ | |
2. | "ಸೂರ್ಯನೊಬ್ಬನೆ ಚಂದ್ರನೊಬ್ಬನೆ" | ಎಸ್.ಪಿ.ಬಾಲಸುಬ್ರಹ್ಮಣ್ಯಂ | |
3. | "ಯಾರೂ ಕಾಣದ ಸಪ್ತಸಾಗರ" | ರಾಜೇಶ್ ಕೃಷ್ಣನ್, ಕೆ. ಎಸ್. ಚಿತ್ರಾ | |
4. | "Mangala Ragada" | ರಾಜೇಶ್ ಕೃಷ್ಣನ್, ಕೆ. ಎಸ್. ಚಿತ್ರಾ | |
5. | "ಬಡವನ್ ಮನೆ ಊಟ ರುಚಿಯಮ್ಮಿ" | ರಾಜೇಶ್ ಕೃಷ್ಣನ್,ಕೆ. ಎಸ್. ಚಿತ್ರಾ |
ಉಲ್ಲೇಖಗಳು
ಬದಲಾಯಿಸಿ- ↑ "Vishnuvardhan film list". Archived from the original on 2014-02-28. Retrieved 2021-11-23.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Cast & crew". Archived from the original on 2014-05-08. Retrieved 2021-11-23.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Maru Malarchi info
- ↑ "2000 year round up". Archived from the original on 2014-04-29. Retrieved 2021-11-23.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)