ಚರಣ್ ರಾಜ್ ಚಲನಚಿತ್ರ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿದ್ದಾರೆ.. ಇವರು ಮೂಲತಃ ಕನ್ನಡ ಭಾಷೆಯ ಚಿತ್ರ ನಟರಾದರೂ,ತಮಿಳು ಮತ್ತು ಮಳಯಾಳಂ ಭಾಷೆಯ ಚಿತ್ರಗಳಲ್ಲೂ ಸಕ್ರಿಯರಾಗಿದ್ದಾರೆ.ಚರಣ್ ರಾಜ್ ಜೆಂಟಲ್ಮ್ಯಾನ್, ಪ್ರತಿಘಟನ, ಇಂದ್ರುಡು ಚಂದ್ರುಡು ಮತ್ತು ಕಾರ್ತವ್ಯಮ್ ಮುಂತಾದ ಚಿತ್ರಗಳಲ್ಲಿ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ.ಅವರು ರಜನೀಕಾಂತ್ ಅಭಿನಯದ ಫೂಲ್ ಬನೆ ಅಂಗಾರೇ ,ವೀರ,ಧರ್ಮ ಡೋರಾಯ್ ಮತ್ತು ಬಾಷಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ   ಅವರು ಕನ್ನಡ ಚಲನಚಿತ್ರಗಳಲ್ಲಿ ನಾಯಕನಾಗಿ ಪ್ರಥಮ ಬಾರಿಗೆ ಅಭಿನಯಿಸಿದರುಸಿದ್ದಲಿಂಗಯ್ಯನವರು ಇವರನ್ನು ಮೊದಲ ಬಾರಿಗೆ ನಟಿಸಲು ಅವಕಾಶ ಕಲ್ಪಿಸಿದರು .[೧]

ಚರಣ್ ರಾಜ್
Born
ಬೊಮ್ಮಯಿ

ಬೆಳಗಾವಿ
Nationalityಭಾರತೀಯ
Occupationನಟ,ಚಿತ್ರ ನಿರ್ದೇಶಕ,ನಿರ್ಮಾಪಕ,ಚಿತ್ರಕಥೆ ರಚನೆಕಾರ,ಸಂಗೀತ ನಿರ್ದೇಶಕ
Years active೧೯೮೪-ಪ್ರಸ್ತುತ

ಕನ್ನಡ ಚಲನ ಚಿತ್ರಗಳುಸಂಪಾದಿಸಿ

  • ರಾಜಣ್ಣನ ಮಗ - 2019
  • ಪ್ರೀತಿಯ ರಾಯಭಾರಿ - 2018
  • ರಣವಿಕ್ರಮ - 2015
  • ರಥಾವರ - 2015
  • ರಾಜಾ ಹುಲಿ - 2013
  • ತಿರುಪತಿ - 2006
  • ಸೂರಪ್ಪ - 2000
ಸಂಗೀತ ನಿರ್ದೇಶಕ
  • ಗೋಧಿ ಬಣ್ಣ ಸಾಧಾರಣ ಮೈಕಟ್ಟು - 2016 ( ಕನ್ನಡ )

ಉಲ್ಲೇಖಗಳುಸಂಪಾದಿಸಿ

  1. "ಚರಣ್ ರಾಜ್ ಜೀವನಚರಿತ್ರೆ". kannada.filmibeat.com accessdate=29 ಜನವರಿ 2019. Missing pipe in: |publisher= (help)