ಕ್ರೇಜಿಲೋಕ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಕ್ರೇಜಿಲೋಕ ವಿ. ರವಿಚಂದ್ರನ್ ಮತ್ತು ಡೈಸಿ ಬೋಪಣ್ಣ ಅಭಿನಯದ 2012 ರ ಕನ್ನಡ ಚಲನಚಿತ್ರವಾಗಿದೆ. ಚಿತ್ರವನ್ನು ಕವಿತಾ ಲಂಕೇಶ್ ನಿರ್ದೇಶಿಸಿದ್ದು ಕಾನ್ಫಿಡೆಂಟ್ ಗ್ರೂಪ್ ಮತ್ತು ಶಾಂತಿ ಪಿಕ್ಚರ್ಸ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶಕರು. [] []

ಕ್ರೇಜಿಲೋಕ
ಭಿತ್ತಿಚಿತ್ರ
ನಿರ್ದೇಶನಕವಿತಾ ಲಂಕೇಶ್
ನಿರ್ಮಾಪಕಕಾನ್ಫಿಡೆಂಟ್ ಗ್ರೂಪ್
ಲೇಖಕದುನಿಯಾ ಸೂರಿ
ಪಾತ್ರವರ್ಗವಿ. ರವಿಚಂದ್ರನ್,ಡೈಸಿ ಬೋಪಣ್ಣ,ಹರ್ಷಿಕಾ ಪೂಣಚ್ಚ
ಸಂಗೀತಮಣಿಕಾಂತ್ ಕದ್ರಿ
ಛಾಯಾಗ್ರಹಣಎ. ಸಿ. ಮಹೇಂದ್ರನ್
ಸಂಕಲನಜಾನಿ ಹರ್ಷ
ಬಿಡುಗಡೆಯಾಗಿದ್ದು8 ಜೂನ್ 2012
ದೇಶಭಾರತ
ಭಾಷೆಕನ್ನಡ

ಪಾತ್ರವರ್ಗ

ಬದಲಾಯಿಸಿ

ಧ್ವನಿಮುದ್ರಿಕೆ

ಬದಲಾಯಿಸಿ

ಸಂಗೀತ ಸಂಯೋಜಕ ಮಣಿಕಾಂತ್ ಕದ್ರಿ 7 ಹಾಡುಗಳನ್ನು ರಚಿಸಿದ್ದಾರೆ. [] ಚೈತ್ರಾ ಹೆಚ್ ಜಿ ಹಾಡಿರುವ "ಗಲಭೇ ಗಲಭೆ" ಹಾಡಿನಲ್ಲಿ ನಟಿ ರಮ್ಯಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂ.ಹಾಡುಹಾಡುಗಾರರುಸಮಯ
1."ಎಲೆ ಎಲೆಗೆ"ಐಶ್ವರ್ಯ ಮಜುಮ್ದಾರ್, ರಾಜೇಶ್ ಕೃಷ್ಣನ್ 
2."ಡೋಂಟ್ ವರಿ"ಐಶ್ವರ್ಯ ಮಜುಮ್ದಾರ್, ಮಣಿಕಂಠ್ ಕದ್ರಿ, ಹೇಮಂತ್ ಕುಮಾರ್, ಶಶಾಂಕ್ ಶೇಷಗಿರಿ 
3."ಎಲೆ ಎಲೆಗೆ"ಐಶ್ವರ್ಯ ಮಜುಮ್ದಾರ್ 
4."ಗಲಭೆ ಗಲಭೆ"ಚೈತ್ರಾ ಎಚ್.ಜಿ. 
5."ನಾವು ಆರಾಮಾಗಿದ್ದರೆ"ಬೆನ್ನಿ ದಯಾಲ್, ಅನಿತಾ ಜನನಿ 
6."ಕಬಾಬ್ ಮೇ ಹಡ್ಡಿ"ಟಿಪ್ಪು 
7."ಎಲೆ ಎಲೆಗೆ"ವಿಜಯ್ ಪ್ರಕಾಶ್  

[]

ಉಲ್ಲೇಖಗಳು

ಬದಲಾಯಿಸಿ
  1. "'Crazy loka' brisk shoot! - Hollywood Movie News". IndiaGlitz. 2011-08-11. Archived from the original on 2014-10-19. Retrieved 2012-08-06.
  2. Hooli, Shekhar (2011-08-12). "Dr Bharathi Vishnu to star in Ravichandran's Crazy Loka". Entertainment.oneindia.in. Archived from the original on 2011-08-17. Retrieved 2012-08-06.
  3. "Crazy Loka(2012) Soundtrack - Free Indian Music, Listen to Free Bollywood, Hindi, Tamil, Telugu, Carnatic, Hindustani, Devotional Music". MusicIndiaOnline. Retrieved 2012-08-06.
  4. "Crazy Loka audio songs online | Download Crazy Loka Songs mp3 codes | Crazy Loka music review | Listen to Crazy Loka songs". MusicMazaa.com. Retrieved 2012-08-06.