ಹೀಗೊಂದು ದಿನ (ಚಲನಚಿತ್ರ)

ವಿಕ್ರಮ್ ಯೋಗಾನಂದ್ ನಿರ್ದೇಶನದ ಕನ್ನಡ ಚಲನಚಿತ್ರ

ಹೀಗೊಂದು ದಿನ ಸಿಂಧು ಲೋಕನಾಥ್ ಅಭಿನಯದ 2018 ರ ಕನ್ನಡ ಚಲನಚಿತ್ರವಾಗಿದೆ. ನಿರ್ದೇಶಕ, ಸಂಕಲನ ಮತ್ತು ಛಾಯಾಗ್ರಾಹಕ ವಿಕ್ರಮ್ ಯೋಗಾನಂದ್ . ಸ್ಮಾರ್ಟ್ ಸ್ಕ್ರೀನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಅಭಿಲಾಷ್ ಗುಪ್ತಾ ಸಂಯೋಜಿಸಿದ್ದಾರೆ. []

ಕಥಾವಸ್ತು

ಬದಲಾಯಿಸಿ

ಇದು ಮುಂಜಾನೆ 6 ರಿಂದ 8.30 ರವರೆಗೆ ಚಿತ್ರೀಕರಿಸಲಾದ ಒಂದು ಸಂಕಲನ ಮಾಡದ, ಪ್ರಯೋಗಾತ್ಮಕ ಚಲನಚಿತ್ರವಾಗಿದ್ದು, ಆ ಸಮಯದ ಚೌಕಟ್ಟಿನಲ್ಲಿ ಕಥೆಯು ತೆರೆದುಕೊಳ್ಳುತ್ತದೆ. ಚಿತ್ರದಲ್ಲಿ ಒಬ್ಬ ಹುಡುಗಿ ಪ್ರತಿ ಫ್ರೇಮ್‌ನಲ್ಲಿದ್ದಾಳೆ. ಮತ್ತು ಇತರರು ಬಂದು ಹೋಗುತ್ತಾರೆ.[] ಚಿತ್ರದ ಕತೆಯ ಅವಧಿ ಮತ್ತು ಚಿತ್ರದ ಅವಧಿ ಎರಡೂ ಎರಡು ಗಂಟೆಗಳ ಸಮಯ ಆಗಿದೆ. []

ಪಾತ್ರವರ್ಗ

ಬದಲಾಯಿಸಿ

ಹಾಡುಗಳಿಗೆ ಅಭಿಲಾಷ್ ಗುಪ್ತಾ ಸಂಗೀತ ನೀಡಿದ್ದಾರೆ. []

ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಸಂಚಲನ[]"ರಾಮಕೃಷ್ಣ ರನ್ನಗತ್ತಿಅಭಿಲಾಶ್ ಗುಪ್ತಾ, ಸ್ಪರ್ಶ ಆರ್. ಕೆ.3:37
2."ಬದುಕೆ ಅಚ್ಚರಿ[]"ರಾಮಕೃಷ್ಣ ರನ್ನಗತ್ತಿಅಭಿಲಾಶ್ ಗುಪ್ತಾ3:58
3."ಹೀಗೊಂದು ದಿನ ಶೀರ್ಷಿಕೆ ಗೀತೆ"ರಾಮಕೃಷ್ಣ ರನ್ನಗತ್ತಿಸಿಂಚನ್ ದೀಕ್ಷಿತ್4:20
4."ನಡೆ ನಡೆ"ರಾಮಕೃಷ್ಣ ರನ್ನಗತ್ತಿಸುಪ್ರಿಯಾ ಲೋಹಿತ್3:12
ಒಟ್ಟು ಸಮಯ:15:07


ಈ ಚಲನಚಿತ್ರವು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ 9 ಮಾರ್ಚ್ 2018 ರಂದು ಬಿಡುಗಡೆಯಾಗಲಿತ್ತು, ಆದರೆ ನಂತರ 30 ಮಾರ್ಚ್ 2018 ರಂದು ಬಿಡುಗಡೆಯಾಯಿತು []

ಉಲ್ಲೇಖಗಳು

ಬದಲಾಯಿಸಿ
  1. Anien, Tini Sara (20 July 2017). "Sandalwood pans on real life". Deccan Herald. Retrieved 15 March 2019.
  2. "Can women leads deliver hits in Sandalwood?". newindianexpress.com. Retrieved 8 April 2018.
  3. "A role of a lifetime for Sindhu Loknath - Times of India". indiatimes.com. Retrieved 8 April 2018.
  4. "Abhilash Gupta - OK Listen!". www.oklisten.com. Retrieved 8 April 2018.
  5. Smart Screen Productions (16 October 2017). Heegondhu Dina - Sanchalana - Abhilash Gupta - Sindhu Lokanath - Vikram Yoganand. Retrieved 8 April 2018 – via YouTube.
  6. Smart Screen Productions (7 March 2018). Heegondhu Dina - Baduke Achchari - Abhilash Gupta - Sindhu Lokanath - Vikram Yoganand. Retrieved 8 April 2018 – via YouTube.
  7. "Stay home. No new films today". Deccan Herald. Retrieved 8 April 2018.