ಅಂಬರ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಅಂಬರ ಸೇನ್ ಪ್ರಕಾಶ್ ಬರೆದು ನಿರ್ದೇಶಿಸಿದ 2013 ರ ಕನ್ನಡ ಭಾಷೆಯ ಪ್ರಣಯಕಥಾ ಚಲನಚಿತ್ರವಾಗಿದೆ. ಚಿತ್ರದಲ್ಲಿ ಯೋಗೇಶ್ ಮತ್ತು ಭಾಮಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಔರಾ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆನಂದ್ ರಾಜ್ ಚಿತ್ರವನ್ನು ನಿರ್ಮಿಸಿದ್ದಾರೆ. ಅಭಿಮಾನ್ ರಾಯ್ ಸಂಗೀತ ಸಂಯೋಜಿಸಿದ್ದು, ಸೂರಿ ಛಾಯಾಗ್ರಹಣವಿದೆ. []

ಪಾತ್ರವರ್ಗ

ಬದಲಾಯಿಸಿ

ಧ್ವನಿಮುದ್ರಿಕೆ

ಬದಲಾಯಿಸಿ

ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಚಿತ್ರಕ್ಕಾಗಿ 7 ಹಾಡುಗಳನ್ನು ಸಂಯೋಜಿಸಿದ್ದಾರೆ.

  • "ಲವ್ವಿ ಥ್ರಿಲ್ಲಿಂಗು" - ಟಿಪ್ಪು, ಸುಪ್ರಿಯಾ ಲೋಹಿತ್
  • "ಸನಿಹ ಬಂದ ಮೇಲೆ" - ಸೋನು ನಿಗಮ್, ಯಶಿ
  • "ಹೈ ಹೈ ರೆ ಹೈ" - ಮುಜಿಪುರ್ ರೆಹಮಾನ್, ಸೈಂಧವಿ
  • "ವಂದೇ ಮಾತರಂ" (ಬಿಟ್) - ಯಶಿ
  • "ಪೊಲಿ ಪೋಲಿ" - ಗುರುಕಿರಣ್, ಕಿರಣ್ ಸಾಗರ್, ಸುಪ್ರಿಯಾ ಲೋಹಿತ್
  • "ಕಾಣದೆ ಕಾಣದೆ" - ಅನುರಾಧ ಭಟ್, ನರೇಶ್ ಅಯ್ಯರ್
  • "ಸನಿಹ ಬಂದ ಮೇಲೆ" (ರೀಮಿಕ್ಸ್) - ಸೋನಿ ನಿಗಮ್, ಯಾಶಿ

ಉಲ್ಲೇಖಗಳು

ಬದಲಾಯಿಸಿ
  1. "Ambara in college". IndiaGlitz. 21 June 2012. Retrieved 30 October 2012.

ಬಾಹ್ಯ ಕೊಂಡಿಗಳು

ಬದಲಾಯಿಸಿ