ವಿಕಿಪೀಡಿಯ:ಯೋಜನೆ/ವಿಜ್ಞಾನ ಪಠ್ಯ ಲೇಖನಗಳು

ಉನ್ನತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ (ತರಗತಿ ೫ ರಿಂದ ೧೦) ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವವರಿಗೆ ಅತೀ ಅಗತ್ಯವಿರುವ ಕೆಲವು ವಿಷಯಗಳ ಬಗ್ಗೆ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ.

ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಗಳನ್ನು ಓದಲು ಪಠ್ಯಪುಸ್ತಕದ ಹೊರತಾಗಿ ಪುಸ್ತಕಗಳು ಬಹಳ ಕಡಿಮೆ ಇವೆ. ಪಠ್ಯಪುಸ್ತಕದಲ್ಲಿ ಇರುವ ವಿಷಯಗಳಿಗೆ ಪೂರಕ ಓದಿಗೆ ಮಾಹಿತಿ ಸಾಹಿತ್ಯದ ಪುಸ್ತಕಗಳ ಅರ್ಥಾತ್ ವಿಶ್ವಕೋಶಗಳ ಕೊರತೆ ಇದೆ. ಈ ಕೊರತೆಯನ್ನು ವಿಕಿಪೀಡಿಯ ಸಮರ್ಥವಾಗಿ ತುಂಬಿಸಬಲ್ಲುದು. ಇದಕ್ಕಾಗಿ ಕನ್ನಡ ವಿಕಿಪೀಡಿಯದಲ್ಲಿ ಅಗತ್ಯ ವಿಜ್ಞಾನ ಲೇಖನಗಳನ್ನು ಸೇರಿಸುವ ಯೋಜನೆ ಇದಾಗಿದೆ. ಉನ್ನತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಪಠ್ಯಕ್ರಮದಲ್ಲಿ ಇರುವ ವಿಷಯಗಳ ಪಟ್ಟಿ ಇದೆ. ಅದರಲ್ಲಿ ಸೂಚಿಸಿದ ವಿಷಯಗಳಲ್ಲಿ ಕೆಲವು ವಿಷಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ಲೇಖನಗಳಿರಬಹುದು, ಇನ್ನು ಕೆಲವು ವಿಷಯಗಳ ಬಗ್ಗೆ ಅರೆಬರೆ ಲೇಖನ ಇರಬಹುದು, ಇನ್ನೂ ಕೆಲವು ವಿಷಯಗಳ ಬಗ್ಗೆ ಯಾವ ಲೇಖನವೂ ಇರಲಾರದು. ವಿಷಯಗಳನ್ನು ಈ ಮೂರು ವಿಭಾಗಗಳಲ್ಲಿ ಪಟ್ಟಿ ಮಾಡಿ ಅದೇ ವಿಷಯಗಳ ಬಗ್ಗೆ ಇಂಗ್ಲಿಶ್ ವಿಕಿಪೀಡಿಯದಲ್ಲಿ ಈಗಾಗಲೆ ಇರುವ ಲೇಖನಗಳ ಕೊಂಡಿಯನ್ನೂ ನೀಡುವುದು. ನಂತರ ಈ ಲೇಖನಗಳನ್ನು ತಯಾರಿಸುವುದು ಅಥವಾ ವಿಸ್ತರಿಸುವುದು. ಈ ಯೋಜನೆಯಲ್ಲಿ ಕೈಜೋಡಿಸಲು ಆಸಕ್ತಿ ಇರುವವರು ಲೇಖನ ತಯಾರಿಸುವ ಅಥವಾ ವಿಸ್ತರಿಸುವ ಕೆಲಸ ಪ್ರಾರಂಭಿಸಬಹುದು. ಮೊದಲ ಹಂತವಾಗಿ ಪಠ್ಯಕ್ರಮದಲ್ಲಿ ಇರುವ ವಿಷಯಗಳ ಪಟ್ಟಿ ಸಂಪಾದಿಸಲಾಗಿದೆ. ಆ ಪಟ್ಟಿಯಲ್ಲಿರುವ ವಿಷಯಗಳನ್ನು ಇಲ್ಲಿ ಸೇರಿಸಲಾಗುತ್ತಿದೆ. ಈ ಯೋಜನೆಯಲ್ಲಿ ಕೈಜೋಡಿಸಲು ಆಸಕ್ತಿ ಇರುವವರು ತಮ್ಮ ಹೆಸರು ನೋಂದಾಯಿಸಿ ಕೆಲಸ ಪ್ರಾರಂಭಿಸಬಹುದು.

ಭಾಗವಹಿಸುವವರು

ಬದಲಾಯಿಸಿ
 1. --ಪವನಜ (ಚರ್ಚೆ) ೦೭:೦೨, ೭ ಜನವರಿ ೨೦೧೫ (UTC)
 2. ವಿಶ್ವನಾಥ. ತಿ. ಕದರಮಂಡಲಗಿ.
 3. --ವಿದ್ಯಾಧರ ಚಿಪ್ಳಿ (talk) ೦೪:೪೨, ೧೨ ಜನವರಿ ೨೦೧೫ (UTC)
 4. --Bhimappa Shivappa Badakannavara (ಚರ್ಚೆ) ೦೮:೪೪, ೫ ಜುಲೈ ೨೦೧೫ (UTC)
 5. --ಸದಸ್ಯ:Vinay bhat (ಸದಸ್ಯರ ಚರ್ಚೆಪುಟ:Vinay bhat) ೦೪:೨೧, ೦೪.೦೮.೨೦೧೫ (UTC)
 6. --ವಿಶ್ವನಾಥ ಬದಿಕಾನ (talk) ೨೦:೧೩, ೧೨ ಆಗಸ್ಟ್ ೨೦೧೫ (UTC)
 7. --Ananth subray ೦೬:೪೬, ೨೭ ಅಕ್ಟೋಬರ್ ೨೦೧೫ (UTC)
 8. --Gopala Krishna A (ಚರ್ಚೆ) ೦೭:೦೪, ೪ ನವೆಂಬರ್ ೨೦೧೫ (UTC)
 9. ----ಅನು ಅಮೀನ್ ಸಂಕಮಾರ್ (ಚರ್ಚೆ) ೦೯:೪೩, ೧ ಡಿಸೆಂಬರ್ ೨೦೧೫ (UTC)
 10. ----ವರ್ಷಲ್ (ಚರ್ಚೆ) ೦೩:೨೦, ೭ ಡಿಸೆಂಬರ್ ೨೦೧೫ (UTC)
 11. ----Apoorva S Devadiga (ಚರ್ಚೆ) ೦೪:೪೪, ೮ ಡಿಸೆಂಬರ್ ೨೦೧೫ (UTC)
 12. ಪ್ರಶಸ್ತಿ (ಚರ್ಚೆ) ೦೪:೪೮, ೨೦ ಡಿಸೆಂಬರ್ ೨೦೧೫ (UTC)ಭರತಶಕ್ತಿ
 13. Pradeepabk (ಚರ್ಚೆ) ೧೧:೫೩, ೨೦ ಡಿಸೆಂಬರ್ ೨೦೧೫ (UTC) ಚಲನಶಕ್ತಿ, ಪ್ರಚ್ಛನ್ನ ಶಕ್ತಿ, ವೇಗ, ವೇಗೋತ್ಕರ್ಷ,ಕೆಲಸ,ಕಕ್ಷಾವೇಗ
 14. ರೋಹಿತ್ ವಿ ಸಾಗರ್ (ಚರ್ಚೆ) ೦೭:೧೪, ೨೬ ಜನವರಿ ೨೦೧೬ (UTC)
 15. --ವಿಶ್ವನಾಥ/Vishwanatha (ಚರ್ಚೆ) ೦೬:೩೯, ೧೦ ಫೆಬ್ರುವರಿ ೨೦೧೬ (UTC) ಕ್ವಾಂಟಮ್ ಯಂತ್ರಶಾಸ್ತ್ರದ ಪ್ರವೇಶಿಕೆ, ದೃಗ್ಗೋಚರ ರೋಹಿತ, ದ್ರವ್ಯ ಸ್ಥಿತಿ
 16. --Vinaya A Shetty (ಚರ್ಚೆ) ೧೭:೪೯, ೯ ಫೆಬ್ರವರಿ ೨೦೨೨ (UTC)
 17. ಸಿ.ಪಿ. ರವಿಕುಮಾರ್ (ಚರ್ಚೆ), ಏಪ್ರಿಲ್ 6, 2016
 18. --Anoosha k (ಚರ್ಚೆ) ೦೭:೧೪, ೨೭ ನವೆಂಬರ್ ೨೦೧೬ (UTC)
 19. --Vikashegde (ಚರ್ಚೆ) ೧೧:೪೦, ೪ ಆಗಸ್ಟ್ ೨೦೧೭ (UTC)
 20. --Lokesha kunchadka (ಚರ್ಚೆ) ೦೨:೩೮, ೨೫ ಅಕ್ಟೋಬರ್ ೨೦೧೭ (UTC)
 21. -- ★ Anoop / ಅನೂಪ್ © ೦೨:೪೬, ೨೫ ಅಕ್ಟೋಬರ್ ೨೦೧೭ (UTC)
 22. --Sangappadyamani (ಚರ್ಚೆ) ೦೨:೫೨, ೨೫ ಅಕ್ಟೋಬರ್ ೨೦೧೭ (UTC)
 23. --Lokeshbag (ಚರ್ಚೆ) ೦೭:೫೧, ೨೫ ಜುಲೈ ೨೦೧೮ (UTC)
 24. --Girish.Nagappa (ಚರ್ಚೆ) ೦೭:೫೨, ೨೫ ಜುಲೈ ೨೦೧೮ (UTC)
 25. --Lokeshbag (ಚರ್ಚೆ) ೧೩:೩೩, ೨೫ ಜುಲೈ ೨೦೧೮ (UTC)
 26. --Lokeshbag (ಚರ್ಚೆ) ೧೪:೩೧, ೩೧ ಜುಲೈ ೨೦೧೮ (UTC)lokeshbag
 27. --Gangaasoonu (ಚರ್ಚೆ) ೧೮:೨೨, ೧೯ ಫೆಬ್ರವರಿ ೨೦೨೨ (UTC)

ಲೇಖನಗಳ ಪಟ್ಟಿ

ಬದಲಾಯಿಸಿ
ವಿಭಾಗ ಕನ್ನಡ ಲೇಖನ ಹೆಸರು ಇಂಗ್ಲೀಷ್ ವಿಕಿಪೀಡಿಯ ಲೇಖನ ಗುಣಮಟ್ಟ
ಭೌತಶಾಸ್ತ್ರ (Physics) ದ್ಯುತಿ ಎಳೆಗಳು Optical fibers ಉತ್ತಮವಾದ ಲೇಖನ
ಭೌತಶಾಸ್ತ್ರ (Physics) ಫ್ಯಾರಡೇ ನಿಯಮಗಳು Faraday’s laws ಚುಟುಕು ಲೇಖನ
ಭೌತಶಾಸ್ತ್ರ (Physics) ನ್ಯೂಕ್ಲೀಯ ಶಕ್ತಿ Nuclear power ಲೇಖನ ತಯಾರಿಯಾಗಿದೆ.
ಭೌತಶಾಸ್ತ್ರ (Physics) ಕಪ್ಪು ಕುಳಿ Black hole ಪರಿಷ್ಕರಿಸಬೇಕು
ಭೌತಶಾಸ್ತ್ರ (Physics) ಮಹಾಸ್ಫೋಟ Big Bang ಉತ್ತಮವಾದ ಲೇಖನ
ಭೌತಶಾಸ್ತ್ರ (Physics) ಡೀಸೆಲ್ ಇಂಜಿನ್ Diesel engine ಚುಟುಕು ಲೇಖನ
ಭೌತಶಾಸ್ತ್ರ (Physics) ಹಬೆ ಇಂಜಿನ್ Steam engine ವಿಸ್ತರಿಸಬೇಕು
ಭೌತಶಾಸ್ತ್ರ (Physics) ಶಬ್ದ Sound ವಿಸ್ತರಿಸಬೇಕು
ಭೌತಶಾಸ್ತ್ರ (Physics) ಡಾಪ್ಲರ್ ಪರಿಣಾಮ Doppler effect ಚುಟುಕು ಲೇಖನ
ಭೌತಶಾಸ್ತ್ರ (Physics) ರೇಡಾರ್ Radar ವಿಸ್ತರಿಸಬೇಕು
ಭೌತಶಾಸ್ತ್ರ (Physics) ನಕ್ಷತ್ರ stars ವಿಸ್ತರಿಸಬೇಕು (ಚಿತ್ರಗಳು,ಉಲ್ಲೇಖಗಳು)
ಭೌತಶಾಸ್ತ್ರ (Physics) ಕಕ್ಷಾವೇಗ Orbital speed ಚುಟುಕು ಲೇಖನ
ಭೌತಶಾಸ್ತ್ರ (Physics) ಚಲನೆ Motion ವಿಸ್ತರಿಸಬೇಕು
ಭೌತಶಾಸ್ತ್ರ (Physics) ಡಯೋಡ್ Diode ವಿಸ್ತರಿಸಬೇಕು
ಭೌತಶಾಸ್ತ್ರ (Physics) ಅರೆವಾಹಕ Semi-conductor ವಿಸ್ತರಿಸಬೇಕು
ಭೌತಶಾಸ್ತ್ರ (Physics) ಟ್ರಾನ್ಸಿಸ್ಟರ್ Transistor ವಿಸ್ತರಿಸಬೇಕು
ಭೌತಶಾಸ್ತ್ರ (Physics) ಲೋಹಾಭ Metalloid ವಿಸ್ತರಿಸಬೇಕು
ಭೌತಶಾಸ್ತ್ರ (Physics) ಅಧಿವಾಹಕತೆ Superconductivity ಚುಟುಕು ಲೇಖನ
ಭೌತಶಾಸ್ತ್ರ (Physics) ಡೋಪಿಂಗ್ Doping ಚುಟುಕು ಲೇಖನ
ಭೌತಶಾಸ್ತ್ರ (Physics) ಚಂದ್ರಯಾನ Chandrayaan programme ವಿಸ್ತರಿಸಬೇಕು
ಭೌತಶಾಸ್ತ್ರ (Physics) ವಿಮೋಚನ ವೇಗ Escape velocity ಚುಟುಕು ಲೇಖನ
ಭೌತಶಾಸ್ತ್ರ (Physics) ಕೃತಕ ಉಪಗ್ರಹ Artificial satellite (redirects to section) ಚುಟುಕು ಲೇಖನ
ಭೌತಶಾಸ್ತ್ರ (Physics) ರಾಕೆಟ್ Rocket ವಿಸ್ತರಿಸಬೇಕು
ಭೌತಶಾಸ್ತ್ರ (Physics) ಬ್ರಹ್ಮಾಂಡ galaxy ಚುಟುಕು ಲೇಖನ
ಭೌತಶಾಸ್ತ್ರ (Physics) ಬೈಜಿಕ ಕ್ರಿಯಾಕಾರಿ Nuclear reactor ವಿಸ್ತರಿಸಬೇಕು
ಭೌತಶಾಸ್ತ್ರ (Physics) ಬೈಜಿಕ ಸಂಲಯನ Nuclear fusion ವಿಸ್ತರಿಸಬೇಕು
ಭೌತಶಾಸ್ತ್ರ (Physics) ವಿದಳನ Nuclear fission ವಿಸ್ತರಿಸಬೇಕು
ಭೌತಶಾಸ್ತ್ರ (Physics) ಪೆಟ್ರೋಲ್ ಇಂಜಿನ್ Petrol engine ವಿಸ್ತರಿಸಬೇಕು
ಭೌತಶಾಸ್ತ್ರ (Physics) ಅಂತರ್ದಹನ ಇಂಜಿನ್ Internal combustion engine ವಿಸ್ತರಿಸಬೇಕು
ಭೌತಶಾಸ್ತ್ರ (Physics) ಹಬೆ ಇಂಜಿನ್ Steam engine ವಿಸ್ತರಿಸಬೇಕು
ಭೌತಶಾಸ್ತ್ರ (Physics) ಗಾಳಿ ಶಕ್ತಿ Wind energy ವಿಸ್ತರಿಸಬೇಕು
ಭೌತಶಾಸ್ತ್ರ (Physics) ಸೌರ ಶಕ್ತಿ Solar energy ವಿಸ್ತರಿಸಬೇಕು
ಭೌತಶಾಸ್ತ್ರ (Physics) ಉಷ್ಣ ಇಂಜಿನ್ Heat engine ವಿಸ್ತರಿಸಬೇಕು
ಭೌತಶಾಸ್ತ್ರ (Physics) ಡೈನಮೊ Dynamo ಚುಟುಕು ಲೇಖನ
ಭೌತಶಾಸ್ತ್ರ (Physics) ಡಿ. ಸಿ. ಮೋಟರ್ DC motor ಚುಟುಕು ಲೇಖನ
ಭೌತಶಾಸ್ತ್ರ (Physics) ರೇಡಿಯೋ Radio ವಿಸ್ತರಿಸಬೇಕು
ಭೌತಶಾಸ್ತ್ರ (Physics) ನಕ್ಷತ್ರದ ಹುಟ್ಟು ಜೀವನ ಮತ್ತು ಸಾವು Stellar evolution ಚುಟುಕು ಲೇಖನ
ಭೌತಶಾಸ್ತ್ರ (Physics) ಅಲೆಗಳ ಶಕ್ತಿ tidal energy ಉತ್ತಮವಾದ ಲೇಖನ
ಭೌತಶಾಸ್ತ್ರ (Physics) ಭೂಉಷ್ಣ ಶಕ್ತಿ Geothermal energy ಉತ್ತಮವಾದ ಲೇಖನ
ರಸಾಯನಶಾಸ್ತ್ರ(chemistry) ವಾಯು ಮಾಲಿನ್ಯ Air pollution ಬದಲಾವಣೆ ಅಗತ್ಯ
ರಸಾಯನಶಾಸ್ತ್ರ(chemistry) ಜಲ ಮಾಲಿನ್ಯ Water pollution ಉತ್ತಮವಾದ ಲೇಖನ
ರಸಾಯನಶಾಸ್ತ್ರ(chemistry) ನೆಲ ಮಾಲಿನ್ಯ Soil contamination ಚುಟುಕು ಲೇಖನ
ರಸಾಯನಶಾಸ್ತ್ರ(chemistry) ಶಬ್ದ ಮಾಲಿನ್ಯ Noise pollution ಬದಲಾವಣೆ ಅಗತ್ಯ
ರಸಾಯನಶಾಸ್ತ್ರ(chemistry) ಜಾಗತಿಕ ತಾಪಮಾನ Global warming ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ಆಮ್ಲ ಮಳೆ Acid rain ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ವಿಕಿರಣ ಮಾಲಿನ್ಯ Radioactive contamination ಚುಟುಕು ಲೇಖನ
ರಸಾಯನಶಾಸ್ತ್ರ(chemistry) ಜಾನ್ ಅಲೆಕ್ಸಾಂಡರ್ ರೇನಾ John Alexander Reina Newlands ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಡ್ಮಿಟ್ರಿ ಮೆಂಡೇಲಿವ್ Dmitri Mendeleev ಲೇಖನ ತಯಾರಿದೆ
ರಸಾಯನಶಾಸ್ತ್ರ(chemistry) ಆವರ್ತ ಕೋಷ್ಟಕ Block (periodic table) ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಸಮಸ್ಥಾನಿ Isotope ಚುಟುಕು ಲೇಖನ
ರಸಾಯನಶಾಸ್ತ್ರ(chemistry) ಮೆಂಡೆಲೀವಿಯಮ್ Mendelevium ಚುಟುಕು ಲೇಖನ
ರಸಾಯನಶಾಸ್ತ್ರ(chemistry) ಸಿಲಿಕಾನ್ Silicon ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ಕುಂಭಕ Pottery ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಕಾಗದ Paper ಚುಟುಕು ಲೇಖನ
ರಸಾಯನಶಾಸ್ತ್ರ(chemistry) ಇಂಗಾಲ Carbon ಚುಟುಕು ಲೇಖನ
ರಸಾಯನಶಾಸ್ತ್ರ(chemistry) ಹೈಡ್ರೋಕಾರ್ಬನ್ hydrocarbon ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಸುಕ್ರೋಸ್ Sucrose ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ಅನಿಲ Gas ಚುಟುಕು ಲೇಖನ
ರಸಾಯನಶಾಸ್ತ್ರ(chemistry) ಈಥೈಲ್ ಆಲ್ಕೋಹಾಲ್ Ethanol ವಿಸ್ತರಿಸಬೇಕು
ಜೀವಶಾಸ್ತ್ರ (Biology) ಅಂಗಾಂಶ Tissue ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಹೊರದರ್ಮ ಅಂಗಾಂಶ ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಅನುಲೇಪಕ ಅಂಗಾಂಶ ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಸ್ನಾಯು ಅಂಗಾಂಶ ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಸಂಯೋಜಕ ಅಂಗಾಂಶ ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ನರ ಅಂಗಾಂಶ ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಮೂಳೆ ಅಂಗಾಂಶ ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಚಿಕೂನ್ ಗುನ್ಯಾ chikungunya ವಿಸ್ತರಿಸಬೇಕು
ಜೀವಶಾಸ್ತ್ರ (Biology) ಡೆಂಗೇ Dengue fever ವಿಸ್ತರಿಸಬೇಕು
ಜೀವಶಾಸ್ತ್ರ (Biology) ಹಕ್ಕಿ ಜ್ವರ bird flu ಉತ್ತಮವಾದ ಲೇಖನ
ಜೀವಶಾಸ್ತ್ರ (Biology) ಗೊನೊರಿಯಾ Gonorrhea ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಏಡ್ಸ್ HIV/AIDS ಉತ್ತಮವಾದ ಲೇಖನ
ಜೀವಶಾಸ್ತ್ರ (Biology) ತಳಿವಿಜ್ಞಾನ Genetics ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಡಿ.ಎನ್.ಎ DNA ಪರಿಷ್ಕರಿಸಿ ವಿಸ್ತರಿಸಬೇಕು
ಜೀವಶಾಸ್ತ್ರ (Biology) ಆರ್‍.ಎನ್.ಎ RNA ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಅಡ್ರೀನಲ್ ಗ್ರಂಥಿ Adrenal gland ವಿಸ್ತರಿಸಬೇಕು
ಜೀವಶಾಸ್ತ್ರ (Biology) ಮೆದುಳು Brain ವಿಸ್ತರಿಸಬೇಕು
ಜೀವಶಾಸ್ತ್ರ (Biology) ಕಣ್ಣು Eye ವಿಸ್ತರಿಸಬೇಕು
ಜೀವಶಾಸ್ತ್ರ (Biology) ಕಿವಿ Ear ವಿಸ್ತರಿಸಬೇಕು
ಜೀವಶಾಸ್ತ್ರ (Biology) ನಾಲಿಗೆ Tongue ವಿಸ್ತರಿಸಬೇಕು
ಜೀವಶಾಸ್ತ್ರ (Biology) ಶಾರ್ಕ್ ಮೀನು Shark ವಿಸ್ತರಿಸಬೇಕು
ಜೀವಶಾಸ್ತ್ರ (Biology) ಅಗ್ನಾಥ Agnatha ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಮೃದ್ವಂಗಿ Ormer ವಿಸ್ತರಿಸಬೇಕು
ಜೀವಶಾಸ್ತ್ರ (Biology) ಕಾಂಡ್ರಿಕ್ ಥೀಸ್ Chondrichthyes ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಟೆಟ್ರಾಪೊಡ್ Tetrapod ವಿಸ್ತರಿಸಬೇಕು
ಜೀವಶಾಸ್ತ್ರ (Biology) ಉಭಯವಾಸಿ Amphibian ವಿಸ್ತರಿಸಬೇಕು
ಜೀವಶಾಸ್ತ್ರ (Biology) ಸರೀಸೃಪ Reptile ಉತ್ತಮವಾದ ಲೇಖನ
ಜೀವಶಾಸ್ತ್ರ (Biology) ಸಸ್ತನಿ Mammal ವಿಸ್ತರಿಸಬೇಕು
ಜೀವಶಾಸ್ತ್ರ (Biology) ಮೀನು Fish ವಿಸ್ತರಿಸಬೇಕು
ಜೀವಶಾಸ್ತ್ರ (Biology) ಮಾನವನ ವಿಕಾಸ Human evolution ಉತ್ತಮವಾದ ಲೇಖನ
ಜೀವಶಾಸ್ತ್ರ (Biology) ಪಿಟ್ಯುಟರಿ ಗ್ರಂಥಿ Pituitary gland ಬದಲಾವಣೆ ಅಗತ್ಯ
ಮಣ್ಣಿನ ಸವಕಳಿ Erosion ಲೇಖನ ತಯಾರಿಸಬೇಕು
ಖನಿಜ Mineral ವಿಸ್ತರಿಸಬೇಕು
ಜೀವಶಾಸ್ತ್ರ (Biology) ಯುನೈಟೆಡ್ ಸ್ಟೇಟ್ಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ United States Environmental Protection Agency ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಆಹಾರ Food ವಿಸ್ತರಿಸಬೇಕು
ಭೌತಶಾಸ್ತ್ರ (Physics) ಉಷ್ಣತೆ Temperature ವಿಸ್ತರಿಸಬೇಕು
ಜೀವಶಾಸ್ತ್ರ (Biology) ಮೊನೆರಾ Monera ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ವಿಘಟನೆ Fragmentation (reproduction) ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಅಂಕುರಣ Budding ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ವಿದಳನ (ಜೀವಶಾಸ್ತ್ರ) Fission (biology) ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಬ್ಯಾಕ್ಟೀರಿಯ Bacteria ವಿಸ್ತರಿಸಬೇಕು
ಜೀವಶಾಸ್ತ್ರ (Biology) ಕ್ರಿಶ್ಚಿಯಾನ್ ಹೈಗನ್ ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಪ್ರತಿಫಲನ Reflection (physics) ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ವಕ್ರೀಭವನ Refraction ವಿಸ್ತರಿಸಬೇಕು
ಭೌತಶಾಸ್ತ್ರ (Physics) ವಿಕ್ಷೇಪಣ Dispersion (optics) ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ವಿವರ್ತನೆ Diffraction ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ವ್ಯತೀಕರಣ interference ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಧ್ರುವೀಕರಣ Polarization (waves) ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಕ್ವಾಂಟಾ Quantum ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಕ್ವಾಂಟಮ್ ಸಿದ್ಧಾಂತ Quantum theory ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಕ್ವಾಂಟಮ್ ಯಂತ್ರಶಾಸ್ತ್ರದ ಪ್ರವೇಶಿಕೆ Introduction to quantum mechanics ವಿಸ್ತರಿಸಬೇಕು
ಜೀವಶಾಸ್ತ್ರ (Biology) ಎರೆಗೊಬ್ಬರ Vermicompost ವಿಸ್ತರಿಸಬೇಕು
ಜೀವಶಾಸ್ತ್ರ (Biology) ಇಂಗಾಲದ ಕಣಗಳ ಚಕ್ರ Carbon cycle ಪರಿಷ್ಕರಿಸಬೇಕು
ಜೀವಶಾಸ್ತ್ರ (Biology) ಸಾರಜನಕ ಚಕ್ರ Nitrogen cycle ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಆಮ್ಲಜನಕ ಚಕ್ರ Oxygen cycle ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಜಲ ಚಕ್ರ water cycle ವಿಸ್ತರಿಸಬೇಕು
ಭೌತಶಾಸ್ತ್ರ (Physics) ಸ್ಥಿತಿಸ್ಥಾಪಕತೆ Elasticity ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ತನ್ಯತೆ Ductility ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಕುಟ್ಯತೆ Ductility ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಪೀಡನ Stress (mechanics) ಉತ್ತಮವಾದ ಲೇಖನ
ಭೌತಶಾಸ್ತ್ರ (Physics) ವಿಭೇದನ Deformation (mechanics) ಲೇಖನ ತಯಾರಿಯ ಹಂತದಲ್ಲಿ
ಜೀವಶಾಸ್ತ್ರ (Biology) ವಿಸರ್ಜನೆಯ ವ್ಯವಸ್ಥೆ Excretory system ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಜ್ಯಾಮಿತೀಯ ದ್ಯುತಿಶಾಸ್ರ್ತ Geometrical optics ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಬೆಳಕಿನ ಕಿರಣ Light beam ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಮಸೂರ Lens (optics) ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ನೈಜ ಚಿತ್ರ Real image ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಮಿಥ್ಯಾ ಪ್ರತಿಬಿಂಬ Virtual image ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಸಂಶ್ಲೇಷಿತ ವಸ್ತುಗಳು Synthetic fiber ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಸಂಶ್ಲೇಷಿತ ವಸ್ತುಗಳು Synthetic fiber ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಕೃತಕ ವಸ್ತುಗಳು Artificiality ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಪ್ಲಾಸ್ಟಿಕ್ Plastic ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಪಾಲಿವೀನೈಲ್ ಕ್ಲೋರೈಡ್ Polyvinyl chloride ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಬೇಕ್ ಲೈಟ್ Bakelite ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಪಾಲಿಮರ್ Polymer ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಮಾನೋಮರ್ Monomer ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಮೆಲಮೈನ್ Melamine ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಥರ್ಮೋಪ್ಲಾಸ್ಟಿಕ್ Thermoplastic ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಥರ್ಮೋಸೆಟ್ಟಿಂಗ್ ಪಾಲಿಮರ್ Thermosetting polymer ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಕ್ಷರಣ/ಸವೆತ Corrosion ಪರಿಷ್ಕರಿಸಬೇಕು
ರಸಾಯನಶಾಸ್ತ್ರ(chemistry) ಸಿಮೆಂಟ್ Cement ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ಸೋಡಿಯಂ ಕಾರ್ಬೊನೇಟ್ Sodium carbonate ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಸೋಡಿಯಂ ಬೈ ಕಾರ್ಬೋನೇಟ್ Sodium bicarbonate ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ಪ್ಲಾಸ್ಟರ್ ಆಫ್ ಪ್ಯಾರಿಸ್ Plaster ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಜಿಪ್ಸಂ Gypsum ವಿಸ್ತರಿಸಬೇಕು
ಜೀವಶಾಸ್ತ್ರ (Biology) ಹೃದಯ Heart ವಿಸ್ತರಿಸಬೇಕು
ಜೀವಶಾಸ್ತ್ರ (Biology) ರಕ್ತ ವಗ೯ಗಳು Blood type ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಹೃದಯಾಘಾತ Myocardial infarction ಲೇಖನ ಇದೆ
ಜೀವಶಾಸ್ತ್ರ (Biology) ರಾಸಾಯನಿಕ ಗೊಬ್ಬರ Manure ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಜೈವಿಕ ಸಂರ್ವಧನೆ ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಕೋಶ ವಿಭಜನೆ Cell division ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಮೆಟಾಫೇಸ್ Metaphase ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಪ್ರೊಫೇಸ್ prophase ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಅನಾಫೇಸ್ Anaphase ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಟಿಲೋಪೇಸ್ Telophase ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಮಿಯಾಸಿಸ್ Meiosis ಉತ್ತಮವಾದ ಲೇಖನ
ಜೀವಶಾಸ್ತ್ರ (Biology) ಮೈಟಾಸಿಸ್ Mitosis ಉತ್ತಮವಾದ ಲೇಖನ
ಜೀವಶಾಸ್ತ್ರ (Biology) ಅಮೀಬಾ Amoeba
ಜೀವಶಾಸ್ತ್ರ (Biology) ಮಾನವನ ಸಂತಾನೋತ್ಪತಿ ವ್ಯೂಹ Human reproduction ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ವೃಷಣ Testicle ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ವೀಯನಾಳ Vas deferens ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಶಿಶ್ನ Penis ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಅಂಡಾಶಯ Ovary
ಜೀವಶಾಸ್ತ್ರ (Biology) ಋತುಚಕ್ರ Menstrual cycle ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಕುಹರಚೋದಕ ಹಾರ್ಮೋನ್ Follicle-stimulating hormone ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಲುಟಿನೈಸಿಂಗ್ Luteinizing hormone ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಈಸ್ಟ್ರೋಜನ್ Estrogen ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ದೂರದರ್ಶಕ Telescope ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಕ್ಯಾಮರ Camera ಉತ್ತಮ ಲೇಖನ
ಭೌತಶಾಸ್ತ್ರ (Physics) ಬೈನಾಕ್ಯುಲರ್ಸ್ Binoculars ಸುಧಾರಿಸಬಹುದು
ಭೌತಶಾಸ್ತ್ರ (Physics) ವೃತ್ತೀಯ ಚಲನೆ Circular motion ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ಇಲೆಕ್ಟ್ರಾನಿಕ್ ವಿನ್ಯಾಸ Electron configuration ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ವಿದ್ಯುತ್ಕಾಂತೀಯ ರೋಹಿತ Electromagnetic spectrum ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ರೇಡಿಯೋ ತರಂಗಗಳು Radio wave ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಕ್ಷ ಕಿರಣಗಳು X-ray ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಗಾಮಾ ಕಿರಣಗಳು Gamma ray ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ನೇರಳಾತೀತ ವಿಕಿರಣ Ultraviolet ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ದೃಗ್ಗೋಚರ ಬೆಳಕು Visible spectrum ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಸೂಕ್ಷ್ಮ ತರಂಗಗಳು ‍microwaves ಲೇಖನ ತಯಾರಿಸಬೇಕು
ಕಂಪ್ಯೂಟರ್ Computer ವಿಸ್ತರಿಸಬೇಕು
ಕಂಪ್ಯೂಟರ್ ಯಂತ್ರಾಂಶ Computer hardware ವಿಸ್ತರಿಸಬೇಕು
ಜೈವಿಕ ಮಾಪನ ಸಾಧನ Biometrics ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಗುರುತ್ವ Gravity ವಿಸ್ತರಿಸಬೇಕು
ಭೌತಶಾಸ್ತ್ರ (Physics) ಲೇಸರ್ Laser ವಿಸ್ತರಿಸಬೇಕು
ಭೌತಶಾಸ್ತ್ರ (Physics) ಸೌರ ಶಕ್ತಿ Solar energy ವಿಸ್ತರಿಸಬೇಕು
ಭೌತಶಾಸ್ತ್ರ (Physics) ವಿದ್ಯುತ್ ಶಕ್ತಿ Electricity ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ಸೂರ್ಯ ‍Sun ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ವಿಕಿರಣಪಟು ಕ್ಷಯ ‍Radioactive decay ಲೇಖನ ತಯಾರಿಸಬೇಕು
ನೈಸಗಿಕ ಸಂಪನ್ಮೂಲಗಳು Natural resource ಲೇಖನ ತಯಾರಿಸಬೇಕು
ನೈಸಗಿಕ ಸಂಪನ್ಮೂಲಗಳು Natural resource ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಆಹಾರ ಸರಪಳಿ Food chain ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಪರಮಾಣು ‍Atom ವಿಸ್ತರಿಸಬೇಕು
ಜೀವಶಾಸ್ತ್ರ (Biology) ಯೂಕ್ಯಾರಿಯೋಟ್ Eukaryote ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಜೀವಕೋಶ Cell (biology) ವಿಸ್ತರಿಸಬೇಕು
ಭೌತಶಾಸ್ತ್ರ (Physics) ದೂರ Distance ಲೇಖನ ಪರಿಷ್ಕರಿಸಬೇಕು
ಭೌತಶಾಸ್ತ್ರ (Physics) ಸ್ಥಾನ ಪಲ್ಲಟ Displacement (vector) ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ನ್ಯೂಟನ್ನನ ಚಲನೆಯ ನಿಯಮಗಳು Newton's laws of motion ವಿಸ್ತರಿಸಬೇಕು
ಭೌತಶಾಸ್ತ್ರ (Physics) ಬಲ Force ವಿಸ್ತರಿಸಬೇಕು
ಭೌತಶಾಸ್ತ್ರ (Physics) ಕೆಲಸ Work (physics) ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಚಲನಶಕ್ತಿ Kinetic energy ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಪ್ರಚ್ಛನ್ನ ಶಕ್ತಿ Potential energy ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಶಬ್ದ Sound ವಿಸ್ತರಿಸಬೇಕು
ಜೀವಶಾಸ್ತ್ರ (Biology) ಜೀವಕೋಶ Cell (biology) ವಿಸ್ತರಿಸಬೇಕು
ಜೀವಶಾಸ್ತ್ರ (Biology) ಶ್ವಾಸೋಚ್ಛಾಸ ಮಂಡಲ Respiratory system ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಜಲಾವರಣ Hydrosphere ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ವಾತಾವರಣ Atmosphere ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಶಿಲಾವರಣ Lithosphere ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಪರಿಸರಶಾಸ್ತ್ರ Ecology ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಜೀವಿಸಂದಣಿ Population ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಜೀವಿಸಮುದಾಯ Biocoenosis ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಪರಿಸರ ವ್ಯವಸ್ಥೆ Ecosystem ವಿಸ್ತರಿಸಬೇಕು
ಜೀವಶಾಸ್ತ್ರ (Biology) ಸ್ವಪೋಷಕಗಳು Autotroph ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಪರಪೋಷಪಗಳು Heterotroph ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಸಸ್ಯಾಹಾರಿಗಳು Herbivore ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಭಕ್ಷಕ Predation ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಪರಾವಲಂಬಿ Parasitism ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಜೆ.ಜೆ.ಥಾಮ್ಸನ J. J. Thomson ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಋಣಾಗ್ರ ‍Cathode ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಹೈಡ್ರೋಜನ್ ‍Hydrogen ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ಆಕ್ಸಿಜನ್ ‍Oxygen ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ಕ್ಲೋರಿನ್ ‍Chlorine ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ನೀರು ‍water ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ಹೈಡ್ರೋಜನ್ ಕ್ಲೋರೈಡ್ ‍Hydrogen chloride ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಅವೊಗ್ಯಾಡ್ರೊ ‍Amedeo Avogadro ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಅವೊಗ್ಯಾಡ್ರೊ ಸಂಖ್ಯೆ ‍Avogadro constant ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಸೋಡಿಯಮ್ ‍Sodium ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ಮೆಗ್ನೀಸಿಯಮ್ ‍Magnesium ಲೇಖನ ಇದೆ
ರಸಾಯನಶಾಸ್ತ್ರ(chemistry) ಸಿಲಿಕಾನ್ ‍Silicon ವಿಸ್ತರಿಸಬೇಕು
ರಸಾಯನಶಾಸ್ತ್ರ(chemistry) ಸಲ್ಪರ್ ‍Sulfur ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಕೋಶಭಿತ್ತಿ Cell wall ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಕೋಶಪೊರೆ Cell membrane ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಕೋಶದ್ರವ್ಯ Cytoplasm ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಕೋಶಕೇಂದ್ರ Nucleus ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಮೈಟೋಕಾಂಡ್ರಿಯ Mitochondrion ವಿಸ್ತರಿಸಬೇಕು
ಜೀವಶಾಸ್ತ್ರ (Biology) ಗಾಲ್ಗಿ ಸಂಕೀರ್ಣ Golgi apparatus ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಪ್ಲಾಸ್ಟಿಡ್ Plastid ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಕ್ಲೋರೋಪ್ಲಾಸ್ಟ್ Chloroplast ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಕ್ಲೋರೋಪ್ಲಾಸ್ಟ್ Chloroplast ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಕಾರ್ಲ್ ವಿರ್ಲ್ ಹಿಲ್ಮ್ ಸ್ಕೀಲ್ Carl Wilhelm Scheele ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಕ್ಲೋರೋಫಾರ್ಮ್ Chloroform ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಕ್ಲೋರೋ ಪ್ಲೋರೋ ಕಾರ್ಬನ್ Chlorofluorocarbon ಲೇಖನ ತಯಾರಿಯ ಹಂತದಲ್ಲಿದೆ
ರಸಾಯನಶಾಸ್ತ್ರ(chemistry) ದ್ರವ್ಯದ ಸ್ಥಿತಿಗಳು State of matter ಲೇಖನ ತಯಾರಿದೆ
ರಸಾಯನಶಾಸ್ತ್ರ(chemistry) ಘನ ಸ್ಥಿತಿ Solid ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ದ್ರವ ಸ್ಥಿತಿ Liquid ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಅನಿಲ ಸ್ಥಿತಿ Gas ಲೇಖನ ತಯಾರಿಸಬೇಕು
ರಸಾಯನಶಾಸ್ತ್ರ(chemistry) ಪ್ಲಾಸ್ಟಿಕ್ Plastic ವಿಸ್ತರಿಸಬೇಕು
ವಿದ್ಯುನ್ಮಾನಶಾಸ್ತ್ರ(Electronics) ವಿದ್ಯುತ್ ಕೋಶ Electrical cell ತಯಾರಿಯಲ್ಲಿದೆ.
ಭೌತಶಾಸ್ತ್ರ (Physics) ತಾಪಮಾಪಕ Thermometer ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ವಾಯು ಕೃಷಿಯ ವಿಧಾನ Air Agriculture ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ದ್ಯುತಿ ವಿದ್ಯುತ ಪರಿಣಾಮಗಳು photo electric effects ಲೇಖನ ತಯಾರಿಸಬೇಕು
ಜೀವಶಾಸ್ತ್ರ (Biology) ಉನ್ನತ ಸಸ್ಯಗಳಲ್ಲಿ ಸಂತಾನೋತ್ಪತ್ತಿ Reproduction in higher plants ಲೇಖನ ತಯಾರಿಸಬೇಕು
ಭೌತಶಾಸ್ತ್ರ (Physics) ಪೀನ ಮಸೂರ Convex Lens ವಿಸ್ತರಿಸಬೇಕು
ಭೌತಶಾಸ್ತ್ರ (Physics) ಇಂಟಿಗ್ರೇಟೆಡ್ ಸರ್ಕ್ಯೂಟ್ Integrated circuit ಲೇಖನ ಪರಿಷ್ಕರಿಸಬೇಕು


ಡಿ.ಎಸ್.ಆರ್.ಇ.ಟಿ. ಪಠ್ಯಕ್ರಮ

ಬದಲಾಯಿಸಿ

ಇಲ್ಲಿರುವ ವಿಷಯಗಳನ್ನು ಕರ್ನಾಟಕ ಸರಕಾರದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯವರು (DSERT) ಪ್ರಕಟಿಸಿದ ಪ‍ಠ್ಯಕ್ರಮದಿಂದ (syllabus) ಆಯ್ದುಕೊಳ್ಳಲಾಗಿದೆ. ಆ ಪಠ್ಯಕ್ರಮ ಇಲ್ಲಿದೆ[೧]. ಪಠ್ಯಪುಸ್ತಕಗಳು ಸರಕಾರದ ಜಾಲತಾಣದಲ್ಲಿವೆ.[೨] ಈ ಪಟ್ಟಿಯನ್ನೂ ವಿಸ್ತರಿಸಬೇಕಾಗಿದೆ.

ಉಲ್ಲೇಖ

ಬದಲಾಯಿಸಿ
 1. http://www.dsert.kar.nic.in/ncf2005/science_syllabus.pdf
 2. http://www.ktbs.kar.nic.in/New/index.html#!/textbook