ವಾಯು ಕೃಷಿಯ ವಿಧಾನ
ಪೀಠಿಕೆ
ಬದಲಾಯಿಸಿವಾಯುಕೃಷಿ ವಿಧಾನವುಯು ಜಲಕೃಷಿಯ ಇನ್ನೊಂದು ವಿಧಾನವಾಗಿದೆ.ಇದರಲ್ಲಿ ಸಸ್ಯವೊಂದರ ಬೇರುಗಳನ್ನು ನಿರಂತರವಾಗಿ ಇಲ್ಲವೆ ಆಗಾಗ್ಗೆ ಪೋಷಕ ಲವಣಗಳ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. ಹನಿಯಲ್ಲಿ ಒಡ್ಡಲಾಗುತ್ತದೆ.[೧] ವಾಯುಕೃಷಿಯಲ್ಲಿ ವಾಯುಕೃಷಿ ಸಸ್ಯಗಳನ್ನು ಬೆಳೆಯುವ ಮೂಲಭೂತ ತತ್ವವೆಂದರೆ ಮುಚ್ಚಿದ ಅಥವಾ ಅರೆಮುಚ್ಚಿದ ಪರಿಸರದಲ್ಲಿ ಪೋಷಕಾಂಶ Archived 2016-01-03 ವೇಬ್ಯಾಕ್ ಮೆಷಿನ್ ನಲ್ಲಿ. ಭರಿತ ನೀರಿನ ದ್ರಾವಣದಲ್ಲಿ ಸಸ್ಯಗಳ ಬೇರುಗಳನ್ನು ಒಡ್ಡಿ ಮತ್ತು ನೀರಿನ ಕಡಿಮೆ ಕಾಂಡದ ಸಸ್ಯಗಳಿಗೆ ನೀರಿನ ದ್ರಾವಣವನ್ನು ಸಿಂಡಿಸುವುದರ ಮೂಲಕ ಸಸ್ಯಗಳಿಗೆ ಬೆಳೆಯಲು ಅನುಕೂಲವಾಗುತ್ತದೆ.ಬೇರುಗಳನ್ನು ಗಾಳಿಯಲ್ಲಿ ಮುಕ್ತವಾಗಿ ಬಿಡುವ ಮೂಲಕ ಹೆಚ್ಚು ವಾಯು Archived 2015-12-25 ವೇಬ್ಯಾಕ್ ಮೆಷಿನ್ ನಲ್ಲಿ. ಸಂಚಾರವಿರುವ ಹಸಿರು ಕೋಣೆಗಳಲ್ಲಿ ಸಸ್ಯಗಳನ್ನು ಬೆಳೆಯಲಾಗುತ್ತದೆ. ವಾಯುಕೃಷಿ ಅಥವಾ Aeroponic farming [೨]ದ ಒಂದು ಮುಖ್ಯ ಪ್ರಯೋಜನವೆಂದರೆ ಇತರ ಸಸ್ಯಗಳಿಗೆ ಸೋಂಕು ಹರಡದಂತೆ ಮತ್ತು ನಿರ್ಧಿಷ್ಟ [೩]ಕ್ಕೆ ತುತ್ತಾದಾಗ ಅದನ್ನು ತ್ವರಿತವಾಗಿ ತೆಗೆಯಬಹುದು.[೪]
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2016-01-09. Retrieved 2016-01-12.
- ↑ http://www.gardeningknowhow.com/special/containers/growing-with-aeroponics-what-is-aeroponics.htm
- ↑ http://link.springer.com/article/10.1007%2Fs13593-014-0246-1
- ↑ http://www.gardeningknowhow.com/special/containers/growing-with-aeroponics-what-is-aeroponics.htm