ವಾಯು ಕೃಷಿ
ಪೀಠಿಕೆ
ಬದಲಾಯಿಸಿವಾಯುಕೃಷಿಯು ಜಲಕೃಷಿಯ ಇನ್ನೊಂದು ವಿಧಾನವಾಗಿದೆ.ಇದರಲ್ಲಿ ಸಸ್ಯವೊಂದರ ಬೇರುಗಳನ್ನು ನಿರಂತರವಾಗಿ ಇಲ್ಲವೆ ಆಗಾಗ್ಗೆ ಪೋಷಕ ಲವಣಗಳ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. ಹನಿಯಲ್ಲಿ ಒಡ್ಡಲಾಗುತ್ತದೆ.[೧] ವಾಯುಕೃಷಿಯಲ್ಲಿ ವಾಯುಕೃಷಿ ಸಸ್ಯಗಳನ್ನು ಬೆಳೆಯುವ ಮೂಲಭೂತ ತತ್ವವೆಂದರೆ ಮುಚ್ಚಿದ ಅಥವಾ ಅರೆಮುಚ್ಚಿದ ಪರಿಸರದಲ್ಲಿ ಪೋಷಕಾಂಶ Archived 2016-01-03 ವೇಬ್ಯಾಕ್ ಮೆಷಿನ್ ನಲ್ಲಿ. ಭರಿತ ನೀರಿನ ದ್ರಾವಣದಲ್ಲಿ ಸಸ್ಯಗಳ ಬೇರುಗಳನ್ನು ಒಡ್ಡಿ ಮತ್ತು ನೀರಿನ ಕಡಿಮೆ ಕಾಂಡದ ಸಸ್ಯಗಳಿಗೆ ನೀರಿನ ದ್ರಾವಣವನ್ನು ಸಿಂಡಿಸುವುದರ ಮೂಲಕ ಸಸ್ಯಗಳಿಗೆ ಬೆಳೆಯಲು ಅನುಕೂಲವಾಗುತ್ತದೆ.ಬೇರುಗಳನ್ನು ಗಾಳಿಯಲ್ಲಿ ಮುಕ್ತವಾಗಿ ಬಿಡುವ ಮೂಲಕ ಹೆಚ್ಚು ವಾಯು Archived 2015-12-25 ವೇಬ್ಯಾಕ್ ಮೆಷಿನ್ ನಲ್ಲಿ. ಸಂಚಾರವಿರುವ ಹಸಿರು ಕೋಣೆಗಳಲ್ಲಿ ಸಸ್ಯಗಳನ್ನು ಬೆಳೆಯಲಾಗುತ್ತದೆ. ವಾಯುಕೃಷಿ ಅಥವಾ Aeroponic farming [೨]ದ ಒಂದು ಮುಖ್ಯ ಪ್ರಯೋಜನವೆಂದರೆ ಇತರ ಸಸ್ಯಗಳಿಗೆ ಸೋಂಕು ಹರಡದಂತೆ ಮತ್ತು ನಿರ್ಧಿಷ್ಟ ಸಸ್ಯ ರೋಗಕ್ಕೆ ತುತ್ತಾದಾಗ ಅದನ್ನು ತ್ವರಿತವಾಗಿ ತೆಗೆಯಬಹುದು.[೩]
ಬಾಹ್ಯ ಸಂಪರ್ಕಗಳು
ಬದಲಾಯಿಸಿ- http://www.airplant.com/indcare.html Archived 2015-12-25 ವೇಬ್ಯಾಕ್ ಮೆಷಿನ್ ನಲ್ಲಿ.
- https://kanaja.in/archives/49383 Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2016-01-09. Retrieved 2016-01-11.
- ↑ http://www.gardeningknowhow.com/special/containers/growing-with-aeroponics-what-is-aeroponics.htm
- ↑ http://www.gardeningknowhow.com/special/containers/growing-with-aeroponics-what-is-aeroponics.htm