ದ್ಯುತಿ ವಿದ್ಯುತ ಪರಿಣಾಮಗಳು
ಪೀಠಿಕೆ
ಬದಲಾಯಿಸಿಕೆಲವು ಲೋಹಗಳ ಮೇಲೆ ವಿಕಿರಣ ಕಿರಣಗಳು ಬಿದ್ದಾಗ ಆ ಲೋಹಗಳು ಇಲೆಕ್ಟ್ರಾನಗಳನ್ನು ಹೊರ ಸೂಸುತ್ತವೆ.ಇದೇ ದ್ಯುತಿ ವಿದ್ಯುತ ಪರಿಣಾಮ.ಸೋಡಿಯಂ,ಪೋಟ್ಯಾಸಿಯಮ್ ಮುಂತಾದ ಕ್ಷಾರ ಲೋಹಗಳ ಮೇಲೆ ದೃಗ್ಗೋಚರ ಬೆಳಕು ಬಿದ್ದಾಗ ಈ ಪರಿಣಾಮ ಕಂಡು ಬರುತ್ತದೆ.ಸತು ಮತ್ತೀತರ ಲೋಹಗಳ ಮೇಲೆ ಅತಿನೇರಳೆ(UV)ಅಥವಾ X-ಕಿರಣಗಳು ಬಿದ್ದಾಗ ಮಾತ್ರ ಇಲೇಕ್ಟ್ರಾನಗಳು ಬಿಡುಗಡೆಯಾಗುತ್ತವೆ.ಹೀಗೆ ವಿಕಿರಣಕ್ಕೆ ಸ್ಪಂದಿಸುವ ಲೋಹಗಳು ದ್ಯುತಿ ಸಂವೇದಿ ವಸ್ತುಗಳು.
ದ್ಯುತಿ ವಿದ್ಯುತ್ ಪರಿಣಾಮ
ಬದಲಾಯಿಸಿ೧೮೮೭ ರಲ್ಲಿ ಜರ್ಮನಿ ಯ ಹೆನ್ರಿಚ್ ರುಡಾಲ್ಫ ಹರ್ಟ್ಜ[೧]|
ಎಂಬ ವಿಜ್ಞಾನಿ ದ್ಯುತಿ ವಿದ್ಯುತ್ ಪರಿಣಾಮವನ್ನು ಆವಿಷ್ಕರಿಸಿದನು.ದ್ಯುತಿ ವಿದ್ಯುತ್ ಪರಿಣಾಮವನ್ನು ಒಂದು ವಿಶಿಷ್ಟ ಉಪಕರಣದಿಂದ ಮಾಡಬಹುದು.ಲೋಹದಿಂದ ಬಿಡುಗಡೆ ಹೊಂದಿದ ಇಲೆಕ್ಟ್ರಾನಗಳನ್ನು 'ದ್ಯುತಿ ಇಲೇಕ್ಟ್ರಾನ್'ಎಂದೂ ಅದರ ಪರಿಣಾಮವಾಗಿ ಹರಿಯುವ ವಿದ್ಯುತ್ಪ್ರವಾಹವನ್ನು 'ದ್ಯುತಿ ವಿದ್ಯುತ್ಪ್ರವಾಹವೆಂದು ಹೇಳುವರು. ಕ್ವಾಂಟಮನ ಸಿದ್ಧಾಂತದ ಆಧಾರದಿಂದ ಆಲ್ಬರ್ಟ ಐನಸ್ಟೈನ
ನು ಈ ಪರಿಣಾಮವನ್ನು ಪ್ರಾಯೋಗಿಕವಾಗಿ ವಿವರಿಸಿದನು.ಹೀಗೆ ದ್ಯುತಿ ವಿದ್ಯುತ್
ಕ್ವಾಂಟಮ್ನನ ಸಿದ್ಧಾಂತ
ಬದಲಾಯಿಸಿದ್ಯುತಿ ವಿದ್ಯುತ್ಖೋಶ
ಬದಲಾಯಿಸಿವಿಕಿರಣ ಶಕ್ತಿಯನ್ನು ವಿದ್ಯುತ ಶಕ್ತಯನ್ನಾಗಿ ಪರಿವರ್ತಿಸುವ ಉಪಕರಣವನ್ನು ದ್ಯುತಿ ವಿದ್ಯುತ್ಕೋಶ(Photo Electric Cell)ಎನ್ನ್ನುತ್ತಾರೆ. [೨]
ಬಾಹ್ಯ ಸಂಪರ್ಕಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Google Doodle Honors Heinrich Hertz, Electromagnetic Wave Pioneer"
- ↑ https://www.google.co.in/search?q=photoelectric+effect&client=browser-ubuntu&hs=qiJ&channel=fe&hl=en&biw=1345&bih=595&tbm=isch&tbo=u&source=univ&sa=X&ved=0ahUKEwifz-b-uabKAhXOTY4KHZNsAU8QsAQIQQ